Friday, January 23, 2009

ಕೆಂದೋಟದ ಕಂಪು

ದೊಡ್ಡ ದೊಡ್ಡ ಹೂಗಳಲಿ
GERBERA
DSC08684
DELIA
ಚಿಕ್ಕ ಚಿಕ್ಕ ಹೂಗಳಲಿ
DSC08672
POPPY
DSC08616
ಪುಟಾಣಿ ಹೂಗಳಲಿ
AGERATUM SPECIAL
STATIS
VERBANA
ಜೇನು ಸಂಗ ಬಯಸುವಲಿ
DSC08496
DSC08663
ಮುತ್ತಿನಾ ಹನಿಗಳಲಿ
DSC08473
DSC08452
DSC08531
ಚಿತ್ತ ಸೆಳೆವ ಚಿತ್ತಾರಗಳಲಿ
PANSY
PANSY
CELOSIA
ಹೂವಿನಾ ಹಾಸಿಗೆಯಲಿ
DSC08766
DSC08765
DSC08768
ಬಗೆ ಬಗೆಯ ಅಲಂಕಾರಗಳಲಿ
DSC08764
DSC08760
DSC08754
ಕೆಂದೋಟದ ಕಂಪ ಸವಿದೆನಾ

4 comments:

  1. ಪಾಲಚಂದ್ರ...

    ವಾವ್,,,,,,!!!

    ಹೇಳಕ್ಕೇನಿದೆ...!

    ನಾನು ಕವಿಯಾಗಿದ್ದರೆ ಕವನ ಬರೆದು ಬಿಡುತ್ತಿದ್ದೆ...

    ಹೂವೂ ಚಂದ...
    ನಿಮ್ಮ ಛಾಯಾಗ್ರಹಣವೂ ಬಲು ಚಂದ...
    ಫೋಟೊ ನೋಡಿ ಮೂಕನಾಗಿಬಿಟ್ಟಿದ್ದೇನೆ...

    ಲಾಲ್ ಬಾಗ್ ಗೆ ನಾನಿನ್ನೂ ಹೋಗಿಲ್ಲ..
    ಇದನ್ನು ನೋಡಿದ ಮೇಲೆ ಹೋಗುವ ಮನಸ್ಸೂ ಇಲ್ಲ...

    ಅಭಿನಂದನೆಗಳು...
    ಚಂದವಾದ ಫೋಟೊಗಳಿಗೆ..

    ReplyDelete
  2. ಪಾಲಚಂದ್ರ,

    ಹೂವಿನ ಫೋಟೊಗಳು ತುಂಬಾ ಚೆನ್ನಾಗಿವೆ.......

    ಜೇನುಹುಳುವಿನದ್ದು ನನಗೆ ಇಷ್ಟವಾಯಿತು...ಅದನ್ನು ತೆಗೆಯಲು ಸ್ವಲ್ಪ ಕಸರತ್ತು ಹೆಚ್ಚೇ ಬೇಕು.....

    ನಾನು ಈ ಬಾರಿ ಲಾಲ್‍ ಬಾಗಿಗೆ ಹೋಗಿರಲಿಲ್ಲ....ಮುಂದುವರಿಸಿ...ನಿಮ್ಮ ಕಾಯಕವನ್ನು.....

    ReplyDelete
  3. ಪ್ರಕಾಶ್,
    ವೀಕೆಂಡ್ ಹೋದ್ರೆ ಸ್ವಲ್ಪ ಕಷ್ಟಾನೇ, ಅದಿಕ್ಕೆ ನಾನು ಸೋಮವಾರ, ಮಂಗಳವಾರ ಬೆಳಿಗ್ಗೆ ಹೋಗ್ಬಂದೆ.

    ಶಿವು,
    ಜೇನು ಹುಳದ್ದು ಹಾರಾಡ್ತ ಇರ್ಬೇಕಾದ್ರೆ ಒಂದು ತೆಗೆಯೋಣ ಅಂತಿದ್ದೆ, ಆದ್ರೆ ಬೆಳಕು ಕಮ್ಮಿ ಇತ್ತು.
    ನೀವು ಹೋಗ್ಬಂದಿದ್ರೆ ಚೆನ್ನಾಗಿತ್ತು.

    --
    ಪಾಲ

    ReplyDelete
  4. phototgalu athyanta chandavagi bandide......
    you are great maani,......

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)