ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
ಪಾಲ...ಸಿಕ್ಕಾಪಟ್ಟೆ ಸುಸ್ತಾಗಿ ಬಂದಿದ್ದೆ..ಈ ಸುಂದರ ಫೋಟೊಗಳನ್ನು ನೋಡಿ ಆಯಾಸವೆಲ್ಲ ಹಾರಿ ಹೋಯಿತು...ವಾಹ್ !!ಸುಂದರ ಫೋಟೊಗಳಿಗಾಗಿ ಅಬಿನಂದನೆಗಳು...!!
ಬೆಳ್ಳಕ್ಕಿ ಚಿತ್ರಗಳು ತು೦ಬಾ ತು೦ಬಾ ಚೆನ್ನಾಗಿವೆ.
ಫೋಟೋಗಳು ತುಂಬ ಚೆನ್ನಾಗಿವೆ.
ಫೋಟೋಗಳು ಚೆನ್ನಾಗಿವೆ, ಹಿಡಿದು ಬಿಡೋಣ ಅನ್ನಿಸ್ತಾಇದೆ, thanks
ವಾಹ್!! ಸೂಪರ್ ಕ್ಲ್ಯಾರಿಟಿ.ಕಾಮೆರಾ ಸೆಟ್ಟಿಂಗ್ಸ್??ಹಾರುವ ಹಕ್ಕಿಗಳನ್ನು ಸೆರೆಹಿಡಿಯುವುದಕ್ಕೆ ಶಟರ್ ಸ್ಪೀಡ್ ಕಡಿಮೆ ಮಾಡುವುದು ಬಿಟ್ಟರೆ ಇನ್ನೇನಾದರೂ ಮಾಡಬೇಕೇ?
ಅತ್ಯಂತ ಸುಂದರವಾಗಿವೆ ಚಿತ್ರಗಳು ಪಾಲ........
super
ಪಾಲ ಅವರೆ, ಬೆಳ್ಳಕ್ಕಿಗಳ ಹಾರಾಟ ತುಂಬಾ ಚೆನ್ನಾಗಿದೆ. ಇನ್ನಷ್ಟು ಚಿತ್ರಗಳು ಸಿಗಲಿ.ನೇಹದಿಂದ,
ಸಕತ್ ಆಗಿದೆ
ತುಂಬ ಚೆನ್ನಾಗಿ ತೆಗೆದಿದ್ದಿರ,,,ಬೆಳ್ಳಕ್ಕಿಯ ಫೋಟೋಗಳನ್ನು.....ವೆರಿ ನೈಸ್,,,
ಪ್ರತಿಕ್ರಿಯಿಸಿದೆಲ್ಲರಿಗೂ ವಂದನೆಗಳು..ರಾಜೀವ್,ಇಲ್ಲಿ ಕ್ಯಾಮರಾ ಸೆಟ್ಟಿಂಗಿಗಿಂತ ನೀವು ಹಕ್ಕಿಗಳನ್ನು ಸಮೀಪಿಸುವ ರೀತಿ ಮುಖ್ಯ. ಹಕ್ಕಿ ಕಂಡ ಕೂಡ್ಲೇ ಓಢೋಗಿ ಫೋಟೋ ತೆಗೆದ್ರೆ ಹೆದ್ರಿ ಹಾರಿ ಹೋಗ್ತಾವೆ :)
ಪಾಲಾ ಅವರೇ..ಬೆಳ್ಳಕ್ಕಿಯ ಫೋಟೋಗಳು ತುಂಬಾ ಚೆನ್ನಾಗಿ ಬಂದಿವೆ. ಹಾರೋ ಹಕ್ಕಿಗಳನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯೋದು ಕಷ್ಟ ಅಂತ ಕೇಳಿದ್ದೆ..ಆದರೆ ನಿಮಗೆ ಈ ಕಲೆ ಸುಲಭವಾಗಿ ಒಲಿದು ಬಂದಿದೆ.. -ಬಸವರಾಜ ಯಾದವಾಡ
ಪಾಲ ಅವರೇತುಂಬಾ ತುಂಬಾ ಸುಂದರ ಫೋಟೋಗಳು
Superb ! Mr Palachandra ,...can I send the select photo to my FB friends mentioning your name ?
ವನಿತ, ಬಸವರಾಜ್, ಗುರುಮೂರ್ತಿ,ಧನ್ಯವಾದJagadish,Sir, am honored by your kind words. You can share the photos with your friends in FB.. thanks
This comment has been removed by the author.
Ambika,Thank you for stopping by and your encouraging words.
ಎಲ್ಲ ಚಿತ್ರಗಳೂ ಚೆಂದಿವೆ. ಮೊದಲನೆ ಚಿತ್ರ ತುಂಬ ಇಷ್ಟ ಆಯ್ತು.
ಪಾಲ...
ReplyDeleteಸಿಕ್ಕಾಪಟ್ಟೆ ಸುಸ್ತಾಗಿ ಬಂದಿದ್ದೆ..
ಈ ಸುಂದರ ಫೋಟೊಗಳನ್ನು ನೋಡಿ ಆಯಾಸವೆಲ್ಲ ಹಾರಿ ಹೋಯಿತು...
ವಾಹ್ !!
ಸುಂದರ ಫೋಟೊಗಳಿಗಾಗಿ ಅಬಿನಂದನೆಗಳು...!!
ಬೆಳ್ಳಕ್ಕಿ ಚಿತ್ರಗಳು ತು೦ಬಾ ತು೦ಬಾ ಚೆನ್ನಾಗಿವೆ.
ReplyDeleteಫೋಟೋಗಳು ತುಂಬ ಚೆನ್ನಾಗಿವೆ.
ReplyDeleteಫೋಟೋಗಳು ಚೆನ್ನಾಗಿವೆ, ಹಿಡಿದು ಬಿಡೋಣ ಅನ್ನಿಸ್ತಾಇದೆ, thanks
ReplyDeleteವಾಹ್!! ಸೂಪರ್ ಕ್ಲ್ಯಾರಿಟಿ.
ReplyDeleteಕಾಮೆರಾ ಸೆಟ್ಟಿಂಗ್ಸ್??
ಹಾರುವ ಹಕ್ಕಿಗಳನ್ನು ಸೆರೆಹಿಡಿಯುವುದಕ್ಕೆ ಶಟರ್ ಸ್ಪೀಡ್ ಕಡಿಮೆ ಮಾಡುವುದು ಬಿಟ್ಟರೆ ಇನ್ನೇನಾದರೂ ಮಾಡಬೇಕೇ?
ಅತ್ಯಂತ ಸುಂದರವಾಗಿವೆ ಚಿತ್ರಗಳು ಪಾಲ........
ReplyDeletesuper
ReplyDeleteಪಾಲ ಅವರೆ, ಬೆಳ್ಳಕ್ಕಿಗಳ ಹಾರಾಟ ತುಂಬಾ ಚೆನ್ನಾಗಿದೆ. ಇನ್ನಷ್ಟು ಚಿತ್ರಗಳು ಸಿಗಲಿ.
ReplyDeleteನೇಹದಿಂದ,
ಸಕತ್ ಆಗಿದೆ
ReplyDeleteತುಂಬ ಚೆನ್ನಾಗಿ ತೆಗೆದಿದ್ದಿರ,,,ಬೆಳ್ಳಕ್ಕಿಯ ಫೋಟೋಗಳನ್ನು.....ವೆರಿ ನೈಸ್,,,
ReplyDeleteಪ್ರತಿಕ್ರಿಯಿಸಿದೆಲ್ಲರಿಗೂ ವಂದನೆಗಳು..
ReplyDeleteರಾಜೀವ್,
ಇಲ್ಲಿ ಕ್ಯಾಮರಾ ಸೆಟ್ಟಿಂಗಿಗಿಂತ ನೀವು ಹಕ್ಕಿಗಳನ್ನು ಸಮೀಪಿಸುವ ರೀತಿ ಮುಖ್ಯ. ಹಕ್ಕಿ ಕಂಡ ಕೂಡ್ಲೇ ಓಢೋಗಿ ಫೋಟೋ ತೆಗೆದ್ರೆ ಹೆದ್ರಿ ಹಾರಿ ಹೋಗ್ತಾವೆ :)
ಪಾಲಾ ಅವರೇ..
ReplyDeleteಬೆಳ್ಳಕ್ಕಿಯ ಫೋಟೋಗಳು ತುಂಬಾ ಚೆನ್ನಾಗಿ ಬಂದಿವೆ. ಹಾರೋ ಹಕ್ಕಿಗಳನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯೋದು ಕಷ್ಟ ಅಂತ ಕೇಳಿದ್ದೆ..ಆದರೆ ನಿಮಗೆ ಈ ಕಲೆ ಸುಲಭವಾಗಿ ಒಲಿದು ಬಂದಿದೆ..
-ಬಸವರಾಜ ಯಾದವಾಡ
ಪಾಲ ಅವರೇ
ReplyDeleteತುಂಬಾ ತುಂಬಾ ಸುಂದರ ಫೋಟೋಗಳು
Superb ! Mr Palachandra ,...can I send the select photo to my FB friends mentioning your name ?
ReplyDeleteವನಿತ, ಬಸವರಾಜ್, ಗುರುಮೂರ್ತಿ,
ReplyDeleteಧನ್ಯವಾದ
Jagadish,
Sir, am honored by your kind words. You can share the photos with your friends in FB.. thanks
This comment has been removed by the author.
ReplyDeleteAmbika,
ReplyDeleteThank you for stopping by and your encouraging words.
ಎಲ್ಲ ಚಿತ್ರಗಳೂ ಚೆಂದಿವೆ. ಮೊದಲನೆ ಚಿತ್ರ ತುಂಬ ಇಷ್ಟ ಆಯ್ತು.
ReplyDelete