ಸ್ವಲ್ಪ ಯೋಚಿಸಿದಾಗ ಇವರನ್ನು ಕಂಡು "ಛೇ, ಎಂಥಾ ಜನಾರೀ ಇವ್ರು, ಸ್ವಲ್ಪಾನೂ ಬುದ್ಧಿ ಬೇಡ್ವಾ?" ಅನಿಸೋದಿಲ್ಲ. ಎಲ್ಲರ ಅಂತರಾಳದಲ್ಲೂ ಮುಗ್ಧತೆ ಇದ್ದೇ ಇರುತ್ತದೆ. ಬೆಳೆದು ದೊಡ್ಡವರಾದವರಲ್ಲೂ ಮಗುವಿನ ಸ್ವಭಾವ ಒಂದು ಮಟ್ಟಿಗೆ ಇದ್ದೇ ಇರುತ್ತದೆ. ಆದರೆ ಜನರೆದುರು ನಾಚಿ ದೊಡ್ಡವರಂತೆಯೇ ನಟಿಸುವುದನ್ನು ನಮ್ಮಲ್ಲಿ ಹೆಚ್ಚಿನವರು ರೂಢಿಸಿಕೊಂಡು ಬಿಟ್ಟಿರುತ್ತೇವೆ.
ತಮ್ಮ ಚಿಕ್ಕ ವಯಸ್ಸಿನಲ್ಲಿ ಎಲ್ಲ ಮಕ್ಕಳಂತೆ ಆಡಿ ಬೆಳೆಯುವ ಅವಕಾಶ ಸಿಕ್ಕದವರು ಎಷ್ಟೋ ಜನ. ಇವರೂ ಅಂಥವರಾಗಿರಬಹುದು. ಏನೋ ಒಂದೆರಡು ಘಳಿಗೆ ಕೈಗೆಟುಕದ ತಮ್ಮ ಆ ಬಾಲ್ಯವನ್ನು ಅನುಭವಿಸಲು ಯತ್ನಿಸುತ್ತಿದ್ದಾರೇನೋ, ಪಾಪ! ಸಂತಸ ಪಡಲಿ ಬಿಡಿ.
parkgalalli eega doddamakkalade haavali !
ReplyDeleteಬಸ್ಸುಗಲ್ಲೂ ಅಷ್ಟೇ..ಅಂಗವಿಕಲರಿಗೋ,ಮಹಿಳೆಯರಿಗೋ ಮೀಸಲಿಟ್ಟಿರುವ ಸೀಟುಗಳನ್ನು ಬಿಟ್ಟುಕೊಡುವ ಸೌಜನ್ಯವನ್ನೂ ಕೂಡಾ ತೋರಿಸದೇ ಆಕ್ರಮಿಸುತ್ತಾರೆ. ಚಿತ್ರ ಮಾರ್ಮಿಕವಾಗಿದೆ.
ReplyDeleteತುಂಬಾ ಮಾರ್ಮಿಕ ಚಿತ್ರ,
ReplyDeleteನಮ್ಮವರು ಕಲಿಯುವುದು ಯಾವಾಗ
ನಮ್ಮ ಜನ ಬರ್ತಾ ಬರ್ತಾ ಸಣ್ಣ ಜನ ಆಗ್ತಾ ಇದ್ದಾರೆ!
ReplyDeletePerfectly captured. :)
ReplyDeleteಸ್ವಲ್ಪ ಯೋಚಿಸಿದಾಗ ಇವರನ್ನು ಕಂಡು "ಛೇ, ಎಂಥಾ ಜನಾರೀ ಇವ್ರು, ಸ್ವಲ್ಪಾನೂ ಬುದ್ಧಿ ಬೇಡ್ವಾ?" ಅನಿಸೋದಿಲ್ಲ. ಎಲ್ಲರ ಅಂತರಾಳದಲ್ಲೂ ಮುಗ್ಧತೆ ಇದ್ದೇ ಇರುತ್ತದೆ. ಬೆಳೆದು ದೊಡ್ಡವರಾದವರಲ್ಲೂ ಮಗುವಿನ ಸ್ವಭಾವ ಒಂದು ಮಟ್ಟಿಗೆ ಇದ್ದೇ ಇರುತ್ತದೆ. ಆದರೆ ಜನರೆದುರು ನಾಚಿ ದೊಡ್ಡವರಂತೆಯೇ ನಟಿಸುವುದನ್ನು ನಮ್ಮಲ್ಲಿ ಹೆಚ್ಚಿನವರು ರೂಢಿಸಿಕೊಂಡು ಬಿಟ್ಟಿರುತ್ತೇವೆ.
ReplyDeleteತಮ್ಮ ಚಿಕ್ಕ ವಯಸ್ಸಿನಲ್ಲಿ ಎಲ್ಲ ಮಕ್ಕಳಂತೆ ಆಡಿ ಬೆಳೆಯುವ ಅವಕಾಶ ಸಿಕ್ಕದವರು ಎಷ್ಟೋ ಜನ. ಇವರೂ ಅಂಥವರಾಗಿರಬಹುದು. ಏನೋ ಒಂದೆರಡು ಘಳಿಗೆ ಕೈಗೆಟುಕದ ತಮ್ಮ ಆ ಬಾಲ್ಯವನ್ನು ಅನುಭವಿಸಲು ಯತ್ನಿಸುತ್ತಿದ್ದಾರೇನೋ, ಪಾಪ! ಸಂತಸ ಪಡಲಿ ಬಿಡಿ.