Tuesday, March 02, 2010

ಹೂವಿನ ಹಕ್ಕಿ

ನಮ್ಮನೆಯ ಹಿತ್ತಲ ದಾಸವಾಳದ ಪೊದೆಗಳ ನಡುವೆ ಕುಪ್ಪಳಿಸುತ್ತಾ ಮಕರಂದ ಹೀರುವ ಸುಮಾರು ೧೦ ಸೆಂ.ಮೀ. ಗಾತ್ರದ ಹೂವಿನ ಹಕ್ಕಿ, ನನ್ನ ಕ್ಯಾಮರಾಗೆ ಕಾಣಿಸಿಕೊಂಡಿದ್ದು ಹೀಗೆ:

PURPLE RUMPED SUNBIRD

Camera setting:
Camera: Nikon D90
Lens: 70-300mm VR
Shooting mode: Aperture priority
Exposure: 0.003 sec (1/400)
Aperture: f/5.6
Focal Length: 300 mm
ISO Speed: 1000
Exposure Bias: 0 EV
Flash: No Flash

ಕುತ್ತಿಗೆಯ ಬಳಿ ಬಿಳಿ ಬಣ್ಣವಿದ್ದು, ಎದೆಯ ಭಾಗ ಹಳದಿಯಾದ್ದರಿಂದ ಇದು ಹೆಣ್ಣು ಎಂದು ಗುರುತಿಸಬಹುದು.


ಹೆಚ್ಚಿನ ಮಾಹಿತಿ: Purple-rumped Sunbird

10 comments:

 1. ಪಾಲ...

  ವಾಹ್ !!
  ವಾಹ್ !!

  ಹೊಟ್ಟೆಕಿಚ್ಚಾಗುವಂತೆ ತೆಗೆದಿದ್ದೀಯಾ ಹುಡುಗಾ...!
  ನಿಮ್ಮ ಫೊಟೊಗ್ರಫಿ ಅಭಿಮಾನಿಯಾಗಿಬಿಟ್ಟಿದ್ದೇನೆ...

  ಚಂದದ ಫೋಟೊಕ್ಕೆ ಅಭಿನಂದನೆಗಳು...

  ReplyDelete
 2. ಪಾಲ,
  ತುಂಬಾ ಸುಂದರವಾಗಿದೆ ಫೋಟೋ,
  ಹಕ್ಕಿ ತಲೆ ಎತ್ತಿ ಮೇಲೆ ನೋಡುತ್ತಿರುವ ಫೋಟೋಕ್ಕೆ ಅಭಿನಂದನೆಗಳು

  ReplyDelete
 3. ಸಿಕ್ಕಿರುವ ಬೆಳಕಿನ ಮಿತಿಯಲ್ಲಿ ಚಿತ್ರ ತುಂಬಾ ಚೆನ್ನಾಗಿ ಬಂದಿದೆ.

  ReplyDelete
 4. ನೋಡುತ್ತಲೇ ಇರಬೆಕೆನಿಸುವ ಛಾಯಾಚಿತ್ರ. ಒಂದೆರಡು ನಿಮಿಷ ನೋಡಿದರೆ ಹತ್ತು ನಿಮಿಷದ ಧ್ಯಾನ ಮಾಡಿದಾಗ ಸಿಗುವಂಥ ಸಮಾಧಾನ. ಸೃಷ್ಟಿಯ ಚೆಲುವಿಗಿಂತಲೂ ಮನೋಹರವಾದುದು ಮತ್ತೊಂದಿಲ್ಲ. ಆ ಚೆಲುವನ್ನು ಹೀಗೆಯೇ ಸೆರೆಹಿಡಿದು ತರುತ್ತಿರಿ. ಧನ್ಯವಾದಗಳು.

  ReplyDelete
 5. ಸಕ್ಕತ್ ಫೋಟೋ ಸರ್!

  ReplyDelete
 6. This comment has been removed by the author.

  ReplyDelete
 7. good.thank you for the info given with photo:)

  ReplyDelete
 8. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

  ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)