
ಕಳೆದವಾರ ಬನವಾಸಿಯ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತೆಗೆದ ಚಿತ್ರ. ೯ ನೇ ಶತಮಾನದಷ್ಟು ಹಳೆಯದಾದ ದೇವಸ್ಥಾನದ ಗೋಡೆಯ ಮಯ್ವಳಿಕೆ ಚಿತ್ರಕ್ಕೆ ಹಿನ್ನೆಲೆ ಒದಗಿಸಿದರೆ, ಚಿತ್ರದ ವಿಷಯವಾದ ನಿಶ್ಚಿಂತೆಯಿಂದ ಮಲಗಿರುವ ಮಗು ಪ್ರಶಾಂತತೆಯ ಭಾವ ತುಂಬುವಂತಿದೆ.
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
Very nice, both the subject and the background!
ReplyDeleteಖುಷಿ!ನಿದ್ದೆ ಮಾಡುತ್ತಿರುವ ಅವನಿಗೂ,ನೋಡುತ್ತಿರುವ ನಮಗೂ.NICE PHOTOGRAPH.
ReplyDeleteಈಗಷ್ಟೇ ಸೂರ್ಯೋದಯವಾಗಿ, ಸೂರ್ಯರಶ್ಮಿ ಮಗುವಿನ ಹಾಲುಗಲ್ಲವನ್ನು ಮುದ್ದಿಸುತ್ತಿದೆಯೇನೋ ಅನ್ನಿಸುವಂತಿದೆ.
ReplyDeleteNice photo
ReplyDeleteಪಾಲ ಅವ್ರೆ, ತುಂಬಾ ಚೆನ್ನಾಗಿದೆ ಫೋಟೋ ಮತ್ತು ಅದಕ್ಕೆ ನೀವು ಕೊಟ್ಟಿರುವ ವಿವರಣೆ. ಹೇಗಿತ್ತು ಸಿರ್ಸಿ ಮತ್ತು ಬನವಾಸಿ ಪ್ರವಾಸ ?
ReplyDeletenice atempt!
ReplyDeleteVery nice photography ...
ReplyDeleteSooper pala....
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆ..
ReplyDeleteಚೇತನಾ ಅವರೇ,
ತುಂಬಾ ಚೆನ್ನಾಗಿತ್ತು.. ಅದರಲ್ಲೂ ಭಾನುವಾರ ಬೆಳಿಗ್ಗೆ ೫:೩೦ಕ್ಕೆ ಕಾಡಿನ ಮಧ್ಯದ ಗೊತ್ತಿಲ್ಲದ ರಸ್ತೆಯಲ್ಲಿ ಒಬ್ನೇ ವಾಕಿಂಗ್ ಹೋಗಿದ್ದೆ. ಎಷ್ಟು ನಡೆದರೂ ದಣಿವಿಲ್ಲ, ಹೊಸ ಹುರುಪು..
Nice one
ReplyDeletesubject and the object :)