Sunday, January 18, 2009

ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ

ಉತ್ಸಾಹ ನನ್ನಲ್ಲಿ ಜಾಸ್ತೀನೋ ನಿನ್ನಲ್ಲಿ ಜಾಸ್ತೀನೋ ಅಂತಾ ಕಾರಂಜಿಗೆ ಸವಾಲು ಹಾಕೋ ಹುಡ್ಗಿ
DSC08271

ಹಾಪ್ ಕಾಮ್ಸ್, ತಾಜಾ ಹಣ್ಣಿನ ರಸ ಮಾರಾಟಕ್ಕೆ ತಯ್ಯಾರಾಗಿ
DSC08280

ಕೆಲಸದ ನಂತರ ಕೊಂಚ ವಿಶ್ರಾಂತಿ, ಮಾತುಕತೆ
DSC08285

ಅಪ್ಪ ಅಲ್ನೋಡು ಎಷ್ಟು ಚೆನ್ನಾಗಿದೆ
DSC08292

ಅಯ್ಯೋ ಕ್ಯಾಮರಾ ಹಿಡ್ಕೊಂಡು ಯಾವನೋ ಬಂದ, ನಾನಂತೂ ಮುಖ ಮುಚ್ಕೋತೀನಿ
DSC08304

ಮೊಮ್ಮಗುವ ಸಂತೈಸುತ್ತಾ
DSC08315

ಖಾರ ಮಾಮೂಲಿನಾ, ಇಲ್ಲಾ ಜಾಸ್ತಿ ಹಾಕ್ಲಾ
DSC08326

ಇಷ್ಟು ಜೋಳ ಸಾಕಾಗತ್ತೇನೆ
DSC08338

ಫ್ಲವರ್ ಶೋ ಇಲ್ಲೇನಾ ಇರೋದು
DSC08344

ಎಷ್ಟೋಂದ್ ಜನಾ
DSC08364

ಕಾಮನ ಬಿಲ್ಲಿನ ಕೊಡೆ
DSC08375

ಸಧ್ಯ ನನಗಂತೂ ನೆಡಿಯೋ ಕೆಲ್ಸ ಇಲ್ಲ
DSC08377

ಕೈಬಿಡೆನು ನಾ ಎಂದೆಂದಿಗೂ
DSC08380

ತುಂಬಾ ಕೆಲ್ಸ ಕಣ್ರಿ ಇವತ್ತು, ಸುಸ್ತಾಗಿದೆ
DSC08399

ಎಷ್ಟು ವ್ಯಾಪಾರ ಆಗಿರ್ಬೋದು ಇವತ್ತು
DSC08407

ಅರೆ ಹೂ ಹಣ್ಣು ಪ್ರದರ್ಶನಕ್ಕೆ ಹೋಗಿ, ಒಂದು ಹೂವು ಹಣ್ಣಿನ ಚಿತ್ರ ಇಲ್ವಲ್ಲ ಅಂತ ಕೇಳ್ತಿದೀರ? ೩೦ ರು. ಕೊಟ್ಟು ನೋಡ್ಕಂಡ್ ಬಂದಿದೀನಿ, ಪುಕ್ಸಟೆ ನಿಮಗ್ಯಾಕೆ ತೋರಿಸ್ಲಿ, ಇನ್ನು ಒಂದು ವಾರ ಇರುತ್ತೆ, ಬೇಕಿದ್ರೆ ನೋಡ್ಕಂಡ್ ಬನ್ನಿ.

12 comments:

  1. ಪಾಲ ಚಂದ್ರ
    ಇವತ್ತು ಮದ್ಯಾಹ್ನದವರೆಗೂ ನನ್ನ ಜೊತೆ ಇದ್ರಿ......ಯಾವಾಗ್ ಲಾಲ್‌‍ಬಾಗಿಗೆ ಹೋಗಿದ್ರಿ......ಕೆಲವು ಫೋಟೋಗಳು ತುಂಬಾ ಚೆನ್ನಾಗಿವೆ.....ಕ್ಯಾಂಡಿಡ್ ಆಗಿ ಪ್ರಯತ್ನಿಸಿರುವುದು ಉತ್ತಮ ಪ್ರಯತ್ನ.....ಅಜ್ಜ ಅಜ್ಜಿ, ತಾಯಿ ಭುಜದ ಮೇಲಿನ ಮಗು, ಕೆಲಸ ಮಾಡುವ ಅಜ್ಜ-ಅಜ್ಜಿ ಮಾತುಕತೆ ಫೋಟೊಗಳು ಇಷ್ಟವಾಯಿತು....ಉಳಿದ ಫೋಟೋಗಳಲ್ಲಿ ತಾಂತ್ರಿಕತೆ ಬಗ್ಗೆ ಸ್ವಲ್ಪ ಗಮನ ಕೊಡಿ.... ನೆರಳಿನಲ್ಲಿರುವ ಚಿತ್ರಗಳನ್ನು ತೆಗೆಯುವಾಗ ಪೂರ್ತಿ ನೆರಳು ಇರಬೇಕು ಇಲ್ಲ ಬೆಳಕು ಇರಬೇಕು ಇರಡು ಅರ್ಧರ್ಧವಿದ್ದಾಗ ನಿಮ್ಮ ೪, ೬,೭ ನೇ ಫೋಟೊ ಆಗುತ್ತದೆ....ಮುಂದಿನ ಬಾರಿ ಪ್ರಯತ್ನಿಸಿ.....good luck....

    ReplyDelete
  2. ಶಿವು,
    ಲಾಲ್ ಬಾಗಿಗೆ ನಿನ್ನೆ ಹೋಗಿದ್ದೆ.
    ನೀವು ಸಂಕೋಚ ಬಿಟ್ಟು ತೆಗೆಯೋಕೆ ಹೇಳಿದ ಮೇಲಿನ ಮೊದಲ ಪ್ರಯತ್ನ ಇದು. ಒಂದು ರೀತಿ ಸಂತೋಷ ಕೊಟ್ಟಿತು. ನಿಮ್ಮ ಸಲಹೆಗಳಿಗೆ ತುಂಬಾ ಧನ್ಯವಾದ.
    --
    ಪಾಲ

    ReplyDelete
  3. "ಅಯ್ಯೋ ಕ್ಯಾಮರಾ ಹಿಡ್ಕೊಂಡು ಯಾವನೋ ಬಂದ, ನಾನಂತೂ ಮುಖ ಮುಚ್ಕೋತೀನಿ"
    ... hahaha :D

    ReplyDelete
  4. aaha....30 rupees kottiddakke yaav photos kooda haakalvaa ? naav nim blog ge barakke namma ISP ge duDD kottiralvaa ?;-) irli...naanu ivatt hogtidini. naanu ella photos haaktini. naanenu nim thara professional photographer alla...nanna hosa digital camera mele experiment maaDtini. aashirvaada maaDi :-)

    ReplyDelete
  5. tumba chennagittu pala....
    aa nin photo, adakke takka caption....
    wonderfull pall...

    ReplyDelete
  6. ವಿಜಯ್,

    ಪಾಪ ಅಲ್ವ, ಇನ್ನೊಂದ್ ವಾರ ಇವ್ರಿಗೆಲ್ಲಾ ಎಷ್ಟು ಕಷ್ಟ!
    --
    ಪಾಲ

    ReplyDelete
  7. ಲಕ್ಷ್ಮಿ,

    ನೀವೂ ಮೊದ್ಲು ಹೋಗ್ ಬಂದ್ ನೋಡಿ ಅಂತ ಹೂವಿನ ಚಿತ್ರ ಹಾಕಿಲ್ಲ, ಅಂದ ಹಾಗೆ ನಾನು ಹೂವಿನ ಚಿತ್ರ ಇನ್ನೂ ತೆಗ್ದೇ ಇಲ್ಲ, ಈ ವಾರ ದಿನಾ ಬೆಳಿಗ್ಗೆ ಮತ್ತೆ ಹೋಗ್ತಾ ಇದೀನಿ. ನಿಮಗೊಂದ್ ವಿಷ್ಯ ಗೊತ್ತಾ? ಬೆಳಿಗ್ಗೆ ಬೇಗ ಎದ್ದು ಹೂವಿನ ಫೋಟೋ ತೆಗೆಯೋಕೆ ಹೋಗಿ. ಜನ ಯಾರೂ ಇರಲ್ಲ, ಹೂವಿನ ಮೇಲೆ ಇಬ್ಬನಿ ಇರುತ್ತೆ ಮತ್ತೆ ಪುಕ್ಸ್ತಟೆ ಬೇರೆ.
    ನಾನೂ ನಿಮ್ ತರಾನೇ ಪ್ರೋ. ಫೋಟೋಗ್ರಾಫರ್ ಅಲ್ಲ, ಆದ್ರೆ ನಂದು ೨ ವರ್ಷ ಹಳೇ ಕ್ಯಾಮರಾ ಅಷ್ಟೆ. ನಿಮ್ಮ ಹೊಸ ಕ್ಯಾಮರಾದಲ್ಲಿ ಲಾಲ್ ಬಾಗ್ನ್ ಹೂವಿನ ಚಿತ್ರಗಳು ಸುಂದರವಾಗಿ ಮೂಡಲಿ :) (ಹಾರೈಕೆ, ಆಶೀರ್ವಾದ ಅಲ್ಲ)

    --
    ಪಾಲ

    ReplyDelete
  8. ಹರ್ಷಾ,
    ಪ್ರೋತ್ಸಾಹಕ್ಕೆ ಧನ್ಯವಾದ..
    --
    ಪಾಲ

    ReplyDelete
  9. Cool pics and nice captions. Whom did you meet this time? Do you remember how we got introduced? By the way why didn't you call me this time :(

    ReplyDelete
  10. ಪವಿತ್ರಾ,

    ನೆನಪಿದೆ, "ಸ್ವಾತಂತ್ರೋತ್ಸವದ ಫಲ ಪುಷ್ಪ" ಪ್ರದರ್ಶನದ ಸಮಯದಲ್ಲಿ ಸಿಕ್ಕಿದಲ್ವ.. ನೀವು ಹೋಗಿಲ್ವ ಈ ಬಾರಿ? ನಾನು ನಾಳೆ ಬೆಳಿಗ್ಗೆ ಹೋಗ್ತಾ ಇದೀನಿ, ಹೂವಿನ ಫೋಟೋ ತೆಗೆಯೋದಕ್ಕೆ. ಸಾಧ್ಯವಾದರೆ ಸಿಗೋಣ
    --
    ಪಾಲ

    ReplyDelete
  11. ಪಾಲಚಂದ್ರ...

    ನಿಮ್ಮ ಫೋಟೊಗಳು ಬಹಳ ಚಂದ...


    ಫೋಟೊಗಳಿಗೆ ನೀವು ಕೊಡುವ ತಲೆಬರಹ... ಮಸ್ತ್ ಇದೆ...

    ಪಂಚೆ ಮೇಲೆತ್ತಿಕೊಂಡು ಹೋಗುವ ಫೋಟೊ ನಗು ಉಕ್ಕಿಸಿತು...

    ಅಭಿನಂದನೆಗಳು...

    ReplyDelete
  12. ವಂದನೆಗಳು ಪ್ರಕಾಶ್
    --
    ಪಾಲ

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)