ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
Saturday, January 10, 2009
ನಗುವ ನಯನ, ಮಧುರ ಮೌನ
Garden Lizard ಕಾಯಿ ಕದ್ದಿದ್ದನ್ನ ನಾನು ನೋಡಿಲ್ಲ, ಆದ್ರೂ ನಮ್ಮ ಕಡೆ ಇದಕ್ಕೆ ಕಾಯ್ಕ(ಳ್ಳಿ)ಳ್ಳ ಅಂತ ಕರೀತಾರೆ. ಹತ್ತಿರ ಹೋಗಿ ಯಾಕೆ ಹಂಗೆ ಕರೀತಾರೆ ಅಂತಾ ಕೇಳಿದ್ದಕ್ಕೆ ಅದು ನಕ್ಕಿದ್ದು ಹೀಗೆ:
ದೂರದಿಂದ ಕಾಣಿಸೋದು ಹೀಗೆ:
ಅಂದ ಹಾಗೇ ನಿಮ್ಮ ಕಡೆ ಏನಂತಾರೆ ಇವ್ರಿಗೆ(ಊಸರವಳ್ಳಿ, ಓತಿಕ್ಯಾತ ಬಿಟ್ಟು ಬೇರೆ ಹೆಸ್ರಿದ್ರೆ ಸೂಚಿಸಿ)?
ಹೊಸ ಭಾಷೆಯಿದು,ರಸಕಾವ್ಯವಿದು ಇದ ಹಾಡಲು ಫೋಟೊಗ್ರಾಫರ್ ಬೇಕೆ??
ReplyDeleteಪಾಲ ಚಂದ್ರ,
ReplyDeleteಓತಿಕ್ಯಾತದ ಫೋಟೋ ತುಂಬಾ ಚೆನ್ನಾಗಿದೆ. ತಾಂತ್ರಿಕವಾಗಿಯೂ ಉತ್ತಮ. ನಮ್ಮ ಹಳ್ಳಿಯಲ್ಲಿ ಇದನ್ನು ಹೊನ್ನೆಕ್ಯಾತ ಅಂತಲೂ ಅಂತಾರೆ.....
ಬಾಲ,
ReplyDeleteಇದ ಹಾಡಲು ಅಮೆಚೂರ್ ಬೇಕೆ :)
ಶಿವು,
ಪ್ರತಿಕ್ರಿಯೆಗೆ ಮತ್ತು "ಹೊನ್ನೆಕ್ಯಾತ", ಹೊಸ ಹೆಸರಿಗೆ ವಂದನೆಗಳು.
--
ಪಾಲ
ಒಣ್ಣೆಕ್ಯಾತ :)
ReplyDeleteವಿಜಯ್,
ReplyDeleteಅನುಭವ ಮಂಟಪಕ್ಕೆ ಸ್ವಾಗತ ಹಾಗೂ "ಒಣ್ಣೆ ಕ್ಯಾತ", ಕಾಯ್ಕಳ್ಳನ ಹೊಸ ಹೆಸರಿಗೆ ವಂದನೆಗಳು :)
--
ಪಾಲ
ಪಾಲಚಂದ್ರ
ReplyDeleteತುಂಬಾ ಸೊಗಸಾದ ಚೊತ್ರ. ಮೊದಲೇ ಗೊತ್ತಿದ್ದರೆ ನನ್ನ ಕಥೆಗ ಈ ಫೋಟೋ ಸೇರಿಸುತ್ತಿದ್ದೆ :))
ನಮ್ಮಿಲ್ಲಿ ಕೂಟ್ಟೆಜಾಕ ಎಂದೂ ಕರೆಯುತ್ತಾರೆ.
ReplyDelete