tag:blogger.com,1999:blog-35652276.post2611112523580978302..comments2023-10-12T19:17:43.246+05:30Comments on ಅನುಭವ ಮಂಟಪ: ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನPaLahttp://www.blogger.com/profile/06444653191113838508noreply@blogger.comBlogger12125tag:blogger.com,1999:blog-35652276.post-76361138375103354342009-01-20T22:08:00.000+05:302009-01-20T22:08:00.000+05:30ವಂದನೆಗಳು ಪ್ರಕಾಶ್--ಪಾಲವಂದನೆಗಳು ಪ್ರಕಾಶ್

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-43195230769281145512009-01-20T08:57:00.000+05:302009-01-20T08:57:00.000+05:30ಪಾಲಚಂದ್ರ...ನಿಮ್ಮ ಫೋಟೊಗಳು ಬಹಳ ಚಂದ...ಫೋಟೊಗಳಿಗೆ ನೀವು ...ಪಾಲಚಂದ್ರ...

ನಿಮ್ಮ ಫೋಟೊಗಳು ಬಹಳ ಚಂದ...

ಫೋಟೊಗಳಿಗೆ ನೀವು ಕೊಡುವ ತಲೆಬರಹ... ಮಸ್ತ್ ಇದೆ...

ಪಂಚೆ ಮೇಲೆತ್ತಿಕೊಂಡು ಹೋಗುವ ಫೋಟೊ ನಗು ಉಕ್ಕಿಸಿತು...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-35652276.post-46911137997686464142009-01-19T21:23:00.000+05:302009-01-19T21:23:00.000+05:30ಪವಿತ್ರಾ,ನೆನಪಿದೆ, "ಸ್ವಾತಂತ್ರೋತ್ಸವದ ಫಲ ಪುಷ್ಪ" ಪ್ರದರ್...ಪವಿತ್ರಾ,

ನೆನಪಿದೆ, "ಸ್ವಾತಂತ್ರೋತ್ಸವದ ಫಲ ಪುಷ್ಪ" ಪ್ರದರ್ಶನದ ಸಮಯದಲ್ಲಿ ಸಿಕ್ಕಿದಲ್ವ.. ನೀವು ಹೋಗಿಲ್ವ ಈ ಬಾರಿ? ನಾನು ನಾಳೆ ಬೆಳಿಗ್ಗೆ ಹೋಗ್ತಾ ಇದೀನಿ, ಹೂವಿನ ಫೋಟೋ ತೆಗೆಯೋದಕ್ಕೆ. ಸಾಧ್ಯವಾದರೆ ಸಿಗೋಣ

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-31454119171596358102009-01-19T20:35:00.000+05:302009-01-19T20:35:00.000+05:30Cool pics and nice captions. Whom did you meet thi...Cool pics and nice captions. Whom did you meet this time? Do you remember how we got introduced? By the way why didn't you call me this time :(Pavithrahttps://www.blogger.com/profile/05692675022098091328noreply@blogger.comtag:blogger.com,1999:blog-35652276.post-23743585206530728742009-01-19T11:34:00.000+05:302009-01-19T11:34:00.000+05:30ಹರ್ಷಾ,ಪ್ರೋತ್ಸಾಹಕ್ಕೆ ಧನ್ಯವಾದ..--ಪಾಲಹರ್ಷಾ,
ಪ್ರೋತ್ಸಾಹಕ್ಕೆ ಧನ್ಯವಾದ..

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-55976190971715694762009-01-19T11:31:00.000+05:302009-01-19T11:31:00.000+05:30ಲಕ್ಷ್ಮಿ,ನೀವೂ ಮೊದ್ಲು ಹೋಗ್ ಬಂದ್ ನೋಡಿ ಅಂತ ಹೂವಿನ ಚಿತ್ರ...ಲಕ್ಷ್ಮಿ,

ನೀವೂ ಮೊದ್ಲು ಹೋಗ್ ಬಂದ್ ನೋಡಿ ಅಂತ ಹೂವಿನ ಚಿತ್ರ ಹಾಕಿಲ್ಲ, ಅಂದ ಹಾಗೆ ನಾನು ಹೂವಿನ ಚಿತ್ರ ಇನ್ನೂ ತೆಗ್ದೇ ಇಲ್ಲ, ಈ ವಾರ ದಿನಾ ಬೆಳಿಗ್ಗೆ ಮತ್ತೆ ಹೋಗ್ತಾ ಇದೀನಿ. ನಿಮಗೊಂದ್ ವಿಷ್ಯ ಗೊತ್ತಾ? ಬೆಳಿಗ್ಗೆ ಬೇಗ ಎದ್ದು ಹೂವಿನ ಫೋಟೋ ತೆಗೆಯೋಕೆ ಹೋಗಿ. ಜನ ಯಾರೂ ಇರಲ್ಲ, ಹೂವಿನ ಮೇಲೆ ಇಬ್ಬನಿ ಇರುತ್ತೆ ಮತ್ತೆ ಪುಕ್ಸ್ತಟೆ ಬೇರೆ.
ನಾನೂ ನಿಮ್ ತರಾನೇ ಪ್ರೋ. ಫೋಟೋಗ್ರಾಫರ್ ಅಲ್ಲ, ಆದ್ರೆ ನಂದು ೨ ವರ್ಷ ಹಳೇ ಕ್ಯಾಮರಾ ಅಷ್ಟೆ. ನಿಮ್ಮ ಹೊಸ ಕ್ಯಾಮರಾದಲ್ಲಿ ಲಾಲ್ ಬಾಗ್ನ್ ಹೂವಿನ ಚಿತ್ರಗಳು ಸುಂದರವಾಗಿ ಮೂಡಲಿ :) (ಹಾರೈಕೆ, ಆಶೀರ್ವಾದ ಅಲ್ಲ)

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-18552267945837197912009-01-19T11:24:00.000+05:302009-01-19T11:24:00.000+05:30ವಿಜಯ್,ಪಾಪ ಅಲ್ವ, ಇನ್ನೊಂದ್ ವಾರ ಇವ್ರಿಗೆಲ್ಲಾ ಎಷ್ಟು ಕಷ್...ವಿಜಯ್,

ಪಾಪ ಅಲ್ವ, ಇನ್ನೊಂದ್ ವಾರ ಇವ್ರಿಗೆಲ್ಲಾ ಎಷ್ಟು ಕಷ್ಟ!

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-74552216972743186752009-01-19T10:51:00.000+05:302009-01-19T10:51:00.000+05:30tumba chennagittu pala....aa nin photo, adakke tak...tumba chennagittu pala....
aa nin photo, adakke takka caption....
wonderfull pall...harushahttps://www.blogger.com/profile/11395903936116889569noreply@blogger.comtag:blogger.com,1999:blog-35652276.post-79226898919384635142009-01-19T09:18:00.000+05:302009-01-19T09:18:00.000+05:30aaha....30 rupees kottiddakke yaav photos kooda ha...aaha....30 rupees kottiddakke yaav photos kooda haakalvaa ? naav nim blog ge barakke namma ISP ge duDD kottiralvaa ?;-) irli...naanu ivatt hogtidini. naanu ella photos haaktini. naanenu nim thara professional photographer alla...nanna hosa digital camera mele experiment maaDtini. aashirvaada maaDi :-)Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-35652276.post-75768746919051893022009-01-19T04:21:00.000+05:302009-01-19T04:21:00.000+05:30"ಅಯ್ಯೋ ಕ್ಯಾಮರಾ ಹಿಡ್ಕೊಂಡು ಯಾವನೋ ಬಂದ, ನಾನಂತೂ ಮುಖ ಮುಚ..."ಅಯ್ಯೋ ಕ್ಯಾಮರಾ ಹಿಡ್ಕೊಂಡು ಯಾವನೋ ಬಂದ, ನಾನಂತೂ ಮುಖ ಮುಚ್ಕೋತೀನಿ"
... hahaha :DAnonymoushttps://www.blogger.com/profile/01918864674268516672noreply@blogger.comtag:blogger.com,1999:blog-35652276.post-64779144254110267472009-01-18T22:54:00.000+05:302009-01-18T22:54:00.000+05:30ಶಿವು,ಲಾಲ್ ಬಾಗಿಗೆ ನಿನ್ನೆ ಹೋಗಿದ್ದೆ. ನೀವು ಸಂಕೋಚ ಬಿಟ್ಟ...ಶಿವು,
ಲಾಲ್ ಬಾಗಿಗೆ ನಿನ್ನೆ ಹೋಗಿದ್ದೆ.
ನೀವು ಸಂಕೋಚ ಬಿಟ್ಟು ತೆಗೆಯೋಕೆ ಹೇಳಿದ ಮೇಲಿನ ಮೊದಲ ಪ್ರಯತ್ನ ಇದು. ಒಂದು ರೀತಿ ಸಂತೋಷ ಕೊಟ್ಟಿತು. ನಿಮ್ಮ ಸಲಹೆಗಳಿಗೆ ತುಂಬಾ ಧನ್ಯವಾದ.

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-80286026499046374312009-01-18T22:38:00.000+05:302009-01-18T22:38:00.000+05:30ಪಾಲ ಚಂದ್ರಇವತ್ತು ಮದ್ಯಾಹ್ನದವರೆಗೂ ನನ್ನ ಜೊತೆ ಇದ್ರಿ....ಪಾಲ ಚಂದ್ರ
ಇವತ್ತು ಮದ್ಯಾಹ್ನದವರೆಗೂ ನನ್ನ ಜೊತೆ ಇದ್ರಿ......ಯಾವಾಗ್ ಲಾಲ್ಬಾಗಿಗೆ ಹೋಗಿದ್ರಿ......ಕೆಲವು ಫೋಟೋಗಳು ತುಂಬಾ ಚೆನ್ನಾಗಿವೆ.....ಕ್ಯಾಂಡಿಡ್ ಆಗಿ ಪ್ರಯತ್ನಿಸಿರುವುದು ಉತ್ತಮ ಪ್ರಯತ್ನ.....ಅಜ್ಜ ಅಜ್ಜಿ, ತಾಯಿ ಭುಜದ ಮೇಲಿನ ಮಗು, ಕೆಲಸ ಮಾಡುವ ಅಜ್ಜ-ಅಜ್ಜಿ ಮಾತುಕತೆ ಫೋಟೊಗಳು ಇಷ್ಟವಾಯಿತು....ಉಳಿದ ಫೋಟೋಗಳಲ್ಲಿ ತಾಂತ್ರಿಕತೆ ಬಗ್ಗೆ ಸ್ವಲ್ಪ ಗಮನ ಕೊಡಿ.... ನೆರಳಿನಲ್ಲಿರುವ ಚಿತ್ರಗಳನ್ನು ತೆಗೆಯುವಾಗ ಪೂರ್ತಿ ನೆರಳು ಇರಬೇಕು ಇಲ್ಲ ಬೆಳಕು ಇರಬೇಕು ಇರಡು ಅರ್ಧರ್ಧವಿದ್ದಾಗ ನಿಮ್ಮ ೪, ೬,೭ ನೇ ಫೋಟೊ ಆಗುತ್ತದೆ....ಮುಂದಿನ ಬಾರಿ ಪ್ರಯತ್ನಿಸಿ.....good luck....shivu.khttps://www.blogger.com/profile/02536252774463776294noreply@blogger.com