ಕೋಟೆಯ ಆವರಣದಲ್ಲಿರುವ ಗಣೇಶನ ಗುಡಿ

ಕೋಟೆಯ ಮುಂಬಾಗಿಲು, ಛಾವಣಿ

ಅರಮನೆ

ಅರಮನೆಯ ಅನುರೂಪವಾದ ಮುಂಭಾಗ ಮತ್ತು ಹಿಂಭಾಗ

ಮೊದಲನೇ ಅಂತಸ್ತಿಗೆ ಮೆಟ್ಟಿಲುಗಳು

ಮರದ ಪಕಾಸೆ

ಅರಮನೆಯ ನಡುವಿನ ಮೊದಲನೇ ಅಂತಸ್ತಿನ ಹಜಾರ

ಅರಮನೆಯೊಳಗಿಂದ ಮುನ್ನೋಟ

ಕೆಳ ಅಂತಸ್ತಿನ ಕೋಣೆಗಳಲ್ಲಿ ೧೮-೧೯ನೇ ಶತಮಾನದ ಕೆಲವು ಚಿತ್ರಗಳು, ಛಾಯಾಚಿತ್ರಗಳೂ ಇವೆ.
ಪಾಲ ಅವರೆ, ಟಿಪ್ಪುವಿನ ಕೋಟೆ ಮತ್ತು ಬೇಸಿಗೆ ಅರಮನೆಯನ್ನೆಲ್ಲ ಒಮ್ಮೆ ಸುತ್ತು ಹಾಕಿದ ಅನುಭವವನ್ನು ನಿಮ್ಮ ಈ ಚಿತ್ರಗಳು ಕೊಡುತ್ತಿವೆ. ಅರಮನೆಯಲ್ಲಿನ ಚಿತ್ರಗಳು ಸೂಪರ್... ನಾನು ಕೋಟೆ ಕಾಲೇಜಿನಲ್ಲಿ ಓದುತ್ತಿದ್ದಾಗ, ಸ್ನೇಹಿತರೊಂದಿಗೆ ಒಂದೆರಡು ಬಾರಿ ಇಲ್ಲಿಗೆ ಹೋಗಿದ್ದು ನೆನಪಾಯಿತು. ಧನ್ಯವಾದಗಳು.
ReplyDeleteಚಿತ್ರಗಳು ಚಂದ ಇತ್ತು ಮಾರಾಯ ..
ReplyDeleteಟಿಪ್ಪು ಅರಮನೆ ಪಕ್ಕದಲ್ಲೇ ನಿತ್ಯ ಓಡಾಡ್ತಿದ್ರೂ ಒ೦ದು ಸಲವೂ ಒಳ ಹೊಕ್ಕಿಲ್ಲ, ನಿಮ್ಮ ಚಿತ್ರ-ಲೇಖನ ಓದಿ ಹೋಗಲೆಬೇಕೆನಿಸಿದೆ.
ReplyDeleteSnaps came up really nice Pala :)
ReplyDeleteಚಂದದ ಛಾಯಾಚಿತ್ರಗಳು..ತುಂಬಾ ಖುಷಿಯಾಯ್ತು.
ReplyDeleteಇದನ್ನು ಓದಿ ನಾನು ಟಿಪ್ಪು ಅರಮನೆಗೆ ಮತ್ತು ಕೋಟೆಗೆ ಹೋಗಿ ನೋಡಿಕೊಂಡು ಬಂದೆ.
ReplyDeleteಚೆನ್ನಾಗಿದೆ.. ಥ್ಯಾಂಕ್ಸ್...