

ನಿನ್ನೆ ಕೊಕ್ಕರೆ ಬೆಳ್ಳೂರಿನಲ್ಲಿ ಕಾಣಿಸಿದ ಹಕ್ಕಿ, ಕನ್ನಡ/ಸ್ಥಳೀಯ ಹೆಸರು ತಿಳಿದಿದ್ದರೆ ಹಂಚಿಕೊಳ್ಳಿ. ಹಕ್ಕಿಯ ಬಗ್ಗೆ ಹೆಚ್ಚಿನ ಮಾಹಿತಿ: http://en.wikipedia.org/wiki/Red-naped_Ibis
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
ಸೂಪರ್... ಪಾಲ....
ReplyDeleteಅಂತೂ ಕೊಕ್ಕರೆಗಳ ನಾಡಿಗೆ ಹೋಗಿ ಬಂದ್ರಿ ಎನ್ನಿ....
ಸೂಪರ್...
ReplyDeletewow wonderful
ReplyDeleteಈ ಹಕ್ಕಿಗೆ ಕನ್ನಡದಲ್ಲಿ "ಕರಿ ಕೆಂಬರಲು" ಅಂತಾರೆ ಅಂತ, ಸಹ ಬ್ಲಾಗಿಗರಾದ ಪವಿತ್ರ ತಿಳಿಸಿಕೊಟ್ಟಿದ್ದಾರೆ.
ReplyDelete"ಕರಿ ಕೆಂಬರಲು" ಗೂಗ್ಲಿಸಿದಾಗ ಮತ್ತೊಬ್ಬ ಸಹಬ್ಲಾಗಿಗರಾದ ಅಗ್ನಿಹೋತ್ರಿಯವರು ಕನ್ನಡ ಪ್ರಭಕ್ಕೆ ಬರೆದ ಈ ಲೇಖನ ಕಾಣಿಸಿತು - http://74.125.113.132/search?q=cache:mHf7zC9P7lcJ:www.kannadaprabha.com/News.asp%3FTopic%3D0%26Title%3D%26ID%3DKPM20080509024757%26nDate%3D5/10/2008+%E0%B2%95%E0%B2%B0%E0%B2%BF+%E0%B2%95%E0%B3%86%E0%B2%82%E0%B2%AC%E0%B2%B0%E0%B2%B2%E0%B3%81&cd=1&hl=de&ct=clnk&gl=de
ಇದು ಸರಿ, ಕರಿ ಕೆಂಬರಲು ಹಕ್ಕಿಯೇ, ಚೆನ್ನಾಗಿದೆ
ReplyDelete