ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
ಹೌದು.. :-)Very nice Capture... :-)
nice..
super....
ಸುಂದರ ಚಿತ್ರ, ಚಿತ್ರಕ್ಕೆ ತಕ್ಕ ತಲೆ ಬರಹ... :),,,, ಈ ಚಿತ್ರವನ್ನು ಜೋಗ್ ನಲ್ಲಿ ತೆಗೆದಿದಿರಿ ಅಂದುಕೋತೀನಿ... ಸರೀನಾ...??
ಪಾಲ...ತುಂಬಾ ಸೊಗಸಾದ ಫೋಟೊ...ಅದಕ್ಕೆ ತಕ್ಕಂಥಹ ಸಾಲುಗಳು..!!ನನ್ನ ಮಗನ ಕೈಹಿಡಿದು ಮಳೆಯಲ್ಲಿ ಕರೆದುಕೊಂಡು ಹೋದ ದಿನಗಳ ನೆನಪಾದವು..ಅಭಿನಂದನೆಗಳು...
ಸತ್ಯವಾದ ಮಾತು ಗುರುವೆ. ಮನಸೆಳೆಯುವ ಚಿತ್ರ.
ಪಾಲ ಚಿತ್ರದೊಂದಿಗೆ ಬರಹವೂ ನೈಜವಾಗಿದೆ...
ಬೂದು ಹಿನ್ನೆಲೆಗೆ, ಕೆಂಪು ಬಣ್ಣದ ಚಿತ್ರ ತುಂಬ ಸುಂದರವಾಗಿದೆ. ಚಿತ್ರಕ್ಕೆ ತಕ್ಕ ಶೀರ್ಷಿಕೆ!
ಖ೦ಡಿತಾ ಮಧುರವಾದದ್ದು. ಆದರೆ ನಿಸರ್ಗದ೦ತೆ ಮಾನವ ಸ೦ಬ೦ಧಗಳು ವಿಶ್ವ ಪ್ರೇಮವಲ್ಲ. ಅದೊ೦ದು ಉಪಾಧಿ ಅಷ್ಟೆ. ಉತ್ತಮ ಚಿತ್ರ ಮತ್ತು ಚಿತ್ರಣ.ಶುಭಾಶಯಗಳುಅನ೦ತ್
ಸುಂದರ ಚಿತ್ರ, ನಿಸರ್ಗದಂತೆ ಸ್ವಾರ್ಥ ರಹಿತ ಪ್ರೀತಿ ಮಾನವನಲ್ಲಿ ಎಲ್ಲಿ ಕಾಣುವುದು ಸ್ವಾಮಿ?
Good !
ದಿವ್ಯಾ, ಸುಮ, ಪರಂಜಪೆ,ಮೆಚ್ಚುಗೆಗೆ ಧನ್ಯವಾದಗುರು,ಹೌದು ಇದು ಜೋಗದ್ದೇ :)ಪ್ರಕಾಶ್,ಈ ಚಿತ್ರ ನಿಮ್ಮ ಹಳೆಯ ನೆನಪು ಕೆದಕಿದ್ದು ಕೇಳಿ ಸಂತೋಷವಾಯ್ತುಸುಬ್ರಮಣ್ಯ, ಚಂದ್ರಶೇಖರ್, ಸುನಾಥ್,ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳುಅನಂತರಾಜ್,ನಿಮ್ಮನಿಸಿಕೆಗೆ ವಂದನೆಗಳು. "ಆದರೆ ನಿಸರ್ಗದ೦ತೆ ಮಾನವ ಸ೦ಬ೦ಧಗಳು ವಿಶ್ವ ಪ್ರೇಮವಲ್ಲ. ಅದೊ೦ದು ಉಪಾಧಿ ಅಷ್ಟೆ. " ಹೀಗಂದ್ರೆ ಏನೂ ಅಂತ ತಿಳೀಲಿಲ್ಲ.ಪ್ರವೀಣ್,ನಿಮ್ಮ ಅನಿಸಿಕೆಗೆ ಧನ್ಯವಾದ. ಅಂದರೆ ಪ್ರಕೃತಿಯಲ್ಲಿ ಕಾಣುವುದೆಲ್ಲವೂ ಸ್ವಾರ್ಥರಹಿತವೇ? ಹಾಗಾದರೆ ಗಿಡದಲ್ಲಿ ಹೂ ಬಿಡುವುದು? ವಿ.ಆರ್.ಭಟ್,ಧನ್ಯವಾದ
Excellent
paala sirsundara photo
ಹೌದು.. :-)
ReplyDeleteVery nice Capture... :-)
nice..
ReplyDeletesuper....
ReplyDeleteಸುಂದರ ಚಿತ್ರ, ಚಿತ್ರಕ್ಕೆ ತಕ್ಕ ತಲೆ ಬರಹ... :),,,, ಈ ಚಿತ್ರವನ್ನು ಜೋಗ್ ನಲ್ಲಿ ತೆಗೆದಿದಿರಿ ಅಂದುಕೋತೀನಿ... ಸರೀನಾ...??
ReplyDeleteಪಾಲ...
ReplyDeleteತುಂಬಾ ಸೊಗಸಾದ ಫೋಟೊ...
ಅದಕ್ಕೆ ತಕ್ಕಂಥಹ ಸಾಲುಗಳು..!!
ನನ್ನ ಮಗನ ಕೈಹಿಡಿದು ಮಳೆಯಲ್ಲಿ ಕರೆದುಕೊಂಡು ಹೋದ ದಿನಗಳ ನೆನಪಾದವು..
ಅಭಿನಂದನೆಗಳು...
ಸತ್ಯವಾದ ಮಾತು ಗುರುವೆ. ಮನಸೆಳೆಯುವ ಚಿತ್ರ.
ReplyDeleteಪಾಲ ಚಿತ್ರದೊಂದಿಗೆ ಬರಹವೂ ನೈಜವಾಗಿದೆ...
ReplyDeleteಬೂದು ಹಿನ್ನೆಲೆಗೆ, ಕೆಂಪು ಬಣ್ಣದ ಚಿತ್ರ ತುಂಬ ಸುಂದರವಾಗಿದೆ. ಚಿತ್ರಕ್ಕೆ ತಕ್ಕ ಶೀರ್ಷಿಕೆ!
ReplyDeleteಖ೦ಡಿತಾ ಮಧುರವಾದದ್ದು. ಆದರೆ ನಿಸರ್ಗದ೦ತೆ ಮಾನವ ಸ೦ಬ೦ಧಗಳು ವಿಶ್ವ ಪ್ರೇಮವಲ್ಲ. ಅದೊ೦ದು ಉಪಾಧಿ ಅಷ್ಟೆ. ಉತ್ತಮ ಚಿತ್ರ ಮತ್ತು ಚಿತ್ರಣ.
ReplyDeleteಶುಭಾಶಯಗಳು
ಅನ೦ತ್
ಸುಂದರ ಚಿತ್ರ,
ReplyDeleteನಿಸರ್ಗದಂತೆ ಸ್ವಾರ್ಥ ರಹಿತ ಪ್ರೀತಿ ಮಾನವನಲ್ಲಿ ಎಲ್ಲಿ ಕಾಣುವುದು ಸ್ವಾಮಿ?
Good !
ReplyDeleteದಿವ್ಯಾ, ಸುಮ, ಪರಂಜಪೆ,
ReplyDeleteಮೆಚ್ಚುಗೆಗೆ ಧನ್ಯವಾದ
ಗುರು,
ಹೌದು ಇದು ಜೋಗದ್ದೇ :)
ಪ್ರಕಾಶ್,
ಈ ಚಿತ್ರ ನಿಮ್ಮ ಹಳೆಯ ನೆನಪು ಕೆದಕಿದ್ದು ಕೇಳಿ ಸಂತೋಷವಾಯ್ತು
ಸುಬ್ರಮಣ್ಯ, ಚಂದ್ರಶೇಖರ್, ಸುನಾಥ್,
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು
ಅನಂತರಾಜ್,
ನಿಮ್ಮನಿಸಿಕೆಗೆ ವಂದನೆಗಳು. "ಆದರೆ ನಿಸರ್ಗದ೦ತೆ ಮಾನವ ಸ೦ಬ೦ಧಗಳು ವಿಶ್ವ ಪ್ರೇಮವಲ್ಲ. ಅದೊ೦ದು ಉಪಾಧಿ ಅಷ್ಟೆ. " ಹೀಗಂದ್ರೆ ಏನೂ ಅಂತ ತಿಳೀಲಿಲ್ಲ.
ಪ್ರವೀಣ್,
ನಿಮ್ಮ ಅನಿಸಿಕೆಗೆ ಧನ್ಯವಾದ. ಅಂದರೆ ಪ್ರಕೃತಿಯಲ್ಲಿ ಕಾಣುವುದೆಲ್ಲವೂ ಸ್ವಾರ್ಥರಹಿತವೇ? ಹಾಗಾದರೆ ಗಿಡದಲ್ಲಿ ಹೂ ಬಿಡುವುದು?
ವಿ.ಆರ್.ಭಟ್,
ಧನ್ಯವಾದ
Excellent
ReplyDeletepaala sir
ReplyDeletesundara photo