Wednesday, August 25, 2010

ನಾಗೇಶ್ ಹೆಗಡೆ

ಕನ್ನಡದ ಖ್ಯಾತ ಪತ್ರಕರ್ತರಾದ ನಾಗೇಶ್ ಹೆಗಡೆಯವರು ಅವರ ಮನೆಯ ಆವರಣದಲ್ಲಿ ಬೆಳಗಿನ ಜಾವ ಕಾಣಿಸಿದ್ದು ಹೀಗೆ

Nagesh Hegde

7 comments:

  1. ನಾಗೇಶ ಹೆಗಡೆಯವರ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.

    ReplyDelete
  2. ಪಾಲ...

    ನಾನು ನಾಗೇಶ್ ಅವರ ಅಭಿಮಾನಿ..

    ಅವರ ಸರಳತೆ..
    ನಿಷ್ಠೂರತೆ ನನಗೆ ಬಹಳ ಇಷ್ಟ..
    ಅವರ ಬಳಿ ಬಹಳ ಸಾರಿ ಬಯ್ಯಿಸಿಕೊಂಡಿದ್ದೇನೆ..

    ಅವರ ಪುಸ್ತಕ ಓದುವದೊಂದು ವಿಶೇಷ ಅನುಭವ..

    ಅವರ ಅಧ್ಯನ..
    ಜ್ಞಾನ ಕಾರಂತಜ್ಜನನ್ನು ನೆನಪಿಸುತ್ತದೆ..

    ಪರಿಸರದ ಮೇಲೆ ಅವರಿಗಿರುವ ಕಾಳಜಿ..
    ಅದರ ಬಗೆಗೆ ಅವರ ಕೆಲಸಗಳು ಅನುಕರಣೀಯ..

    ಅವರು ನಮ್ಮೊಡನಿದ್ದಾರೆ..
    ಇಂಥಹವರು ನಮ್ಮ ಕಾಲದಲ್ಲಿದ್ದಾರೆ ಅನ್ನುವದು ನಮಗೆಲ್ಲ ಹೆಮ್ಮೆ..

    ಒಂದುದಿನ ಬೆಳಿಗ್ಗೆ ಅವರ ಮನೆಗೆ ಹೋಗಿದ್ದೆ..
    ಅವರೇ.. ಸ್ವತಃ ಉಪ್ಪಿಟ್ಟು ಮಾಡಿದ್ದರು..
    ಅವರೊಂದಿಗೆ ಕುಳಿತು ಬೆಳಗಿನ ತಿಂಡಿ ತಿಂದದ್ದು ಮರೆಯಲಾಗದ ಅನುಭವ

    ಅವರೊಂದಿಗೆ ಒಂದು ದಿನವಿಡಿ ಇರಬೇಕೆಂಬುದು ನನ್ನ ಹಂಬಲ..

    ನೀವು ತೆಗೆದ ಫೋಟೊ ನೋಡಿ ಮತ್ತೆ ನೆನಪೆಲ್ಲ ಹಸಿರಾದವು..

    ಪ್ರತಿಕ್ರಿಯೆ ಉದ್ದವಾಗಿದ್ದರೆ ಅದಕ್ಕೆ...
    ನಾಗೇಶ್ ಹೆಗಡೆಯವರ ವ್ಯಕ್ತಿತ್ವ...
    ನೀವು ತೆಗೆದ ಚಂದದ ಫೋಟೊ ಕಾರಣ...

    ReplyDelete
  3. ಪಾಲ...
    ನಿಜ್ಜ ಫೋಟೋ ತುಂಬಾ ಚೆನ್ನಾಗಿದೆ. ನಾನೂ ಅವರನ್ನು ತುಂಬಾ ಗೌರವಿಸುತ್ತೇನೆ. ತಾವು ಬೇರೊಂದು ಕಾರ್ಯಕ್ರಮದಲ್ಲಿದ್ದರೂ ಭಾನುವಾರದಂದು ಅವರು ನಯನಕ್ಕೆ ಬಂದು ಗಿಡಗಳನ್ನು ಸ್ವೀಕರಿಸಿದ್ದು ಅವರ ಸರಳ ವ್ಯಕ್ತಿತ್ವ ಮತ್ತು ಪರಿಸ ಕಾಳಜಿಗೆ ಹಿಡಿದ ಕನ್ನಡಿ. ಧನ್ಯವಾದಗಳು ಪಾಲ....

    ಶ್ಯಾಮಲ

    ReplyDelete
  4. Dear Palachandra,

    Nice composition. Sri. Nagesh Hegade was my teacher and I admire him. Thank you for sharing this.

    ReplyDelete
  5. ಚಿತ್ರ ಚೆನ್ನಾಗಿದೆ. ಆದರೆ ನನ್ನ ಚಿತ್ರದಬಗೆಗಿನ ಪಿರಿಪಿರಿ ಕಾಮೆಂಟು ಇದ್ದೇ ಇರುತ್ತಲ್ಲಾ.
    Use fill flash for eyes - ಅಷ್ಟೇ.

    ReplyDelete
  6. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ..

    ಹೆಬ್ಬಾರ್ ಸರ್, ನೀವು ಹೇಳಿದ್ದನ್ನ ನೆನಪಲ್ಲಿಟ್ಕೊಂಡು ಈ ಬಾರಿ backlit ನಾಯ್ಮರಿ ಚಿತ್ರ ತೆಗೀಬೇಕಾದ್ರೆ fillflash ಉಪಯೋಗಿಸಿದೆ.. ಥ್ಯಾಂಕ್ಯು :)

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)