tag:blogger.com,1999:blog-35652276.post8733702563114806526..comments2023-10-12T19:17:43.246+05:30Comments on ಅನುಭವ ಮಂಟಪ: ನಾಗೇಶ್ ಹೆಗಡೆPaLahttp://www.blogger.com/profile/06444653191113838508noreply@blogger.comBlogger7125tag:blogger.com,1999:blog-35652276.post-14303487435331871552010-11-29T16:50:36.958+05:302010-11-29T16:50:36.958+05:30ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ..
ಹೆಬ್ಬಾರ್ ಸರ್, ನ...ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ..

ಹೆಬ್ಬಾರ್ ಸರ್, ನೀವು ಹೇಳಿದ್ದನ್ನ ನೆನಪಲ್ಲಿಟ್ಕೊಂಡು ಈ ಬಾರಿ backlit ನಾಯ್ಮರಿ ಚಿತ್ರ ತೆಗೀಬೇಕಾದ್ರೆ fillflash ಉಪಯೋಗಿಸಿದೆ.. ಥ್ಯಾಂಕ್ಯು :)PaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-16367102319260564092010-09-14T20:08:56.314+05:302010-09-14T20:08:56.314+05:30ಚಿತ್ರ ಚೆನ್ನಾಗಿದೆ. ಆದರೆ ನನ್ನ ಚಿತ್ರದಬಗೆಗಿನ ಪಿರಿಪಿರಿ ...ಚಿತ್ರ ಚೆನ್ನಾಗಿದೆ. ಆದರೆ ನನ್ನ ಚಿತ್ರದಬಗೆಗಿನ ಪಿರಿಪಿರಿ ಕಾಮೆಂಟು ಇದ್ದೇ ಇರುತ್ತಲ್ಲಾ.
Use fill flash for eyes - ಅಷ್ಟೇ.mshebbarhttps://www.blogger.com/profile/00769840666185085153noreply@blogger.comtag:blogger.com,1999:blog-35652276.post-6629223494077643112010-08-30T15:22:32.651+05:302010-08-30T15:22:32.651+05:30beautifulbeautifulಜಿ ಎನ್ ಮೋಹನ್https://www.blogger.com/profile/04440466780262449410noreply@blogger.comtag:blogger.com,1999:blog-35652276.post-48851532467836080562010-08-25T20:29:05.507+05:302010-08-25T20:29:05.507+05:30Dear Palachandra,
Nice composition. Sri. Nagesh H...Dear Palachandra,

Nice composition. Sri. Nagesh Hegade was my teacher and I admire him. Thank you for sharing this.arivina marevuhttps://www.blogger.com/profile/06257373668289928147noreply@blogger.comtag:blogger.com,1999:blog-35652276.post-62201738585044231922010-08-25T16:33:56.733+05:302010-08-25T16:33:56.733+05:30ಪಾಲ...
ನಿಜ್ಜ ಫೋಟೋ ತುಂಬಾ ಚೆನ್ನಾಗಿದೆ. ನಾನೂ ಅವರನ್ನು ...ಪಾಲ...
ನಿಜ್ಜ ಫೋಟೋ ತುಂಬಾ ಚೆನ್ನಾಗಿದೆ. ನಾನೂ ಅವರನ್ನು ತುಂಬಾ ಗೌರವಿಸುತ್ತೇನೆ. ತಾವು ಬೇರೊಂದು ಕಾರ್ಯಕ್ರಮದಲ್ಲಿದ್ದರೂ ಭಾನುವಾರದಂದು ಅವರು ನಯನಕ್ಕೆ ಬಂದು ಗಿಡಗಳನ್ನು ಸ್ವೀಕರಿಸಿದ್ದು ಅವರ ಸರಳ ವ್ಯಕ್ತಿತ್ವ ಮತ್ತು ಪರಿಸ ಕಾಳಜಿಗೆ ಹಿಡಿದ ಕನ್ನಡಿ. ಧನ್ಯವಾದಗಳು ಪಾಲ....

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-35652276.post-44848026582557419772010-08-25T15:58:21.119+05:302010-08-25T15:58:21.119+05:30ಪಾಲ...
ನಾನು ನಾಗೇಶ್ ಅವರ ಅಭಿಮಾನಿ..
ಅವರ ಸರಳತೆ..
ನಿ...ಪಾಲ...

ನಾನು ನಾಗೇಶ್ ಅವರ ಅಭಿಮಾನಿ..

ಅವರ ಸರಳತೆ..
ನಿಷ್ಠೂರತೆ ನನಗೆ ಬಹಳ ಇಷ್ಟ..
ಅವರ ಬಳಿ ಬಹಳ ಸಾರಿ ಬಯ್ಯಿಸಿಕೊಂಡಿದ್ದೇನೆ..

ಅವರ ಪುಸ್ತಕ ಓದುವದೊಂದು ವಿಶೇಷ ಅನುಭವ..

ಅವರ ಅಧ್ಯನ..
ಜ್ಞಾನ ಕಾರಂತಜ್ಜನನ್ನು ನೆನಪಿಸುತ್ತದೆ..

ಪರಿಸರದ ಮೇಲೆ ಅವರಿಗಿರುವ ಕಾಳಜಿ..
ಅದರ ಬಗೆಗೆ ಅವರ ಕೆಲಸಗಳು ಅನುಕರಣೀಯ..

ಅವರು ನಮ್ಮೊಡನಿದ್ದಾರೆ..
ಇಂಥಹವರು ನಮ್ಮ ಕಾಲದಲ್ಲಿದ್ದಾರೆ ಅನ್ನುವದು ನಮಗೆಲ್ಲ ಹೆಮ್ಮೆ..

ಒಂದುದಿನ ಬೆಳಿಗ್ಗೆ ಅವರ ಮನೆಗೆ ಹೋಗಿದ್ದೆ..
ಅವರೇ.. ಸ್ವತಃ ಉಪ್ಪಿಟ್ಟು ಮಾಡಿದ್ದರು..
ಅವರೊಂದಿಗೆ ಕುಳಿತು ಬೆಳಗಿನ ತಿಂಡಿ ತಿಂದದ್ದು ಮರೆಯಲಾಗದ ಅನುಭವ

ಅವರೊಂದಿಗೆ ಒಂದು ದಿನವಿಡಿ ಇರಬೇಕೆಂಬುದು ನನ್ನ ಹಂಬಲ..

ನೀವು ತೆಗೆದ ಫೋಟೊ ನೋಡಿ ಮತ್ತೆ ನೆನಪೆಲ್ಲ ಹಸಿರಾದವು..

ಪ್ರತಿಕ್ರಿಯೆ ಉದ್ದವಾಗಿದ್ದರೆ ಅದಕ್ಕೆ...
ನಾಗೇಶ್ ಹೆಗಡೆಯವರ ವ್ಯಕ್ತಿತ್ವ...
ನೀವು ತೆಗೆದ ಚಂದದ ಫೋಟೊ ಕಾರಣ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-35652276.post-48390207503433779192010-08-25T12:45:01.826+05:302010-08-25T12:45:01.826+05:30ನಾಗೇಶ ಹೆಗಡೆಯವರ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.ನಾಗೇಶ ಹೆಗಡೆಯವರ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.com