ಮಾರುದ್ದ ಜಡೆ, ಮೋಹಕ ಕಂಗಳವಳು
ಮಾತನಾಡಿಸಿದರೆ ನಾಚುವಳು
ದೂರ ಸರಿದರೆ ಕಳ್ಳ ನೋಟವ ಬೀರುವಳು
ಮಾತನಾಡಳೆಂದು ಬೇರೆ ಬಾಲೆಯರೊಡನೆ ಹರಟಿದರೆ,
ಹುಸಿ ಮುನಿಸ ತೋರುವಳು
ಹೊಸ ಉಡುಗೆ ಉಟ್ಟು ವಯ್ಯಾರ ತೋರುವಳು
ಅವಳಂದವ ಹೊಗಳಿದರೆ ಕೆಂಪಾಗುವಳು
ಗಮನಿಸದಿರೆ ವಾರಗಳುರುಳಿದರೂ ಬಳಿ ಸುಳಿಯಳು
ಹಗಲೆಲ್ಲಾ ದೂರವಾಣಿಯಲಿ ಪಿಸು ಮಾತು, ಸದ್ದು
ಗೆಳೆಯನಿರಬಹುದೇ ಎಂದು ಕೇಳಬಯಸಿದರೆ ಕದ್ದು
ಹೊರಡುತ್ತಾಳವಳಲ್ಲಿಂದ ಎದ್ದು
ನಲ್ಲೆ ಎನಲು ಒಲ್ಲೆ ಎನಳು
ಓಲೆ ಕಳಿಸಿದರೆ ಕಲೆ ಹಾಕುವಳು
ಉತ್ತರ ಕೇಳಿದೊಡೆ, "ಇದು ನನ್ನ ೧೦೦ನೇ ಪ್ರೇಮ ಪತ್ರ ಎಂದಳು"!
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
Monday, February 23, 2009
Subscribe to:
Post Comments (Atom)
ವರ್ಗ
Amomum
(1)
ficus krishnae
(1)
Gangtok
(1)
Nikon 40mm f/2.8 Micro
(10)
paris
(1)
Sikkim
(8)
snow
(1)
Yuksom
(5)
ಅನಿಮೇಟೆಡ್
(1)
ಅನುಭವ ಕಥನ
(7)
ಅಮೂರ್ತ
(1)
ಆಟೋಟ
(2)
ಆಫಿಡ್
(1)
ಇರುವೆ
(6)
ಉಡುಪಿ
(4)
ಉಯ್ಯಾಲೆ
(1)
ಉರಗ
(3)
ಏರಿ
(1)
ಒಂಟಿ ಚಕ್ರದ ಸೈಕಲ್
(1)
ಒಯ್ಯುಗೆ
(6)
ಕದ
(1)
ಕಂದು ಏಲಕ್ಕಿ
(1)
ಕನ್ನಡ
(2)
ಕಪ್ಪು ಏಲಕ್ಕಿ
(1)
ಕಪ್ಪು-ಬಿಳುಪು
(5)
ಕಂಬಳ
(1)
ಕಂಬಳಿಹುಳು
(2)
ಕವನ
(15)
ಕವಿ ಶೈಲ
(1)
ಕಸರತ್ತು
(1)
ಕಳಸ
(1)
ಕಳ್ಳತನ
(1)
ಕಾವೇರಿ
(1)
ಕಾಳಾವಾರ ಬೆಟ್ಟ
(1)
ಕಾಳಿಂಗ ಸರ್ಪ
(1)
ಕಿಸ್ಕಾರ
(1)
ಕೀಟ ಪ್ರಪಂಚ
(35)
ಕುಂದಾಪುರ
(1)
ಕುವೆಂಪು
(1)
ಕೃಷಿ
(9)
ಕೃಷಿ ಮೇಳ
(4)
ಕೆರೆ
(2)
ಕೆಲಸ
(2)
ಕೆಸು
(2)
ಕೆಳದಿ
(1)
ಕೊಕ್ಕರೆ ಬೆಳ್ಳೂರು
(1)
ಕೋಟ
(8)
ಖಗೋಳ ಗಡಿಯಾರ
(1)
ಗವಿ
(1)
ಗುಡಿ ಕೈಗಾರಿಕೆ
(1)
ಗುಡ್ಡ
(2)
ಗುಹೆ
(1)
ಚಾರಣ
(3)
ಚಿಕ್ಕಮಗಳೂರು
(1)
ಚಿಟ್ಟಾಣಿ
(1)
ಚಿಟ್ಟೆಗಳು
(3)
ಚಿತ್ರ ಪುಟ
(102)
ಚಿತ್ರದುರ್ಗ
(1)
ಚಿತ್ರಪುಟ
(1)
ಚೌಕಾಶಿ
(1)
ಛಾಯಾಗ್ರಹಣ
(24)
ಜನ ಜೀವನ
(52)
ಜನಪದ
(2)
ಜರ್ಮನಿ
(1)
ಜಲಪಾತ
(1)
ಜೆಕ್ ಗಣರಾಜ್ಯ
(4)
ಜೇಡ
(3)
ಜೇನು ಸಾಕಣೆ
(1)
ಜೋಡಿ
(1)
ತರಕಾರಿ
(2)
ತುಮಕೂರು
(2)
ತೆಂಗಿನ ಕಾಯಿ
(1)
ತೆಂಗಿನ ತೋಟ
(1)
ದಸರ
(4)
ದೇವವೃಂದ
(1)
ದೇವಸ್ಠಾನ
(1)
ದೇವಸ್ಥಾನ
(1)
ದೊಡ್ಡ ಏಲಕ್ಕಿ
(1)
ಧಾರವಾಡ
(1)
ನಗರ
(1)
ನಂಬಿಕೆ
(1)
ನಾಟಕ
(1)
ನೀರ್ಹಕ್ಕಿ
(6)
ಪತಂಗ
(1)
ಪತ್ರಿಕೋದ್ಯಮ
(1)
ಪಶ್ಚಿಮ ಘಟ್ಟ
(2)
ಪಾರ್ಕ್
(1)
ಪಾಳು
(1)
ಪುಸ್ತಕ ಬಿಡುಗಡೆ
(1)
ಪೋರ್ಟ್ರೈಟ್
(8)
ಪ್ಯಾನಿಂಗ್
(1)
ಪ್ರಬಂಧ
(2)
ಪ್ರವಾಸ ಕಥನ
(3)
ಪ್ರಾಹ
(1)
ಪ್ಲಾಸ್ಟಿಕ್
(1)
ಬಕೇಟ್
(1)
ಬಂಡಿ
(1)
ಬಣ್ಣ
(1)
ಬನವಾಸಿ
(1)
ಬಳ್ಳಿ
(1)
ಬಾಗಿಲು
(1)
ಬಾರ್ಕೂರು
(1)
ಬೀಗ
(1)
ಬೆಂಕಿ
(1)
ಬೆಂಗಳೂರಿನ ಚಿತ್ರಗಳು
(5)
ಬೆಂಗಳೂರು
(27)
ಬೆಳಕು
(1)
ಬೇಸಾಯ
(1)
ಬ್ರಹ್ಮಾವರ
(1)
ಭಾರತ ಬಂದ್
(1)
ಭಿಕ್ಷುಕರು
(1)
ಮಕ್ಕಳು
(10)
ಮಗು
(1)
ಮಂಜು
(2)
ಮಮ್ಮಮ್
(3)
ಮಲೆನಾಡು
(1)
ಮಳೆ
(1)
ಮಳೆಗಾಲ
(2)
ಮಾರಿಕಣಿವೆ
(1)
ಮುಸ್ಸಂಜೆ
(1)
ಮೇಲುಕೋಟೆ
(2)
ಮೇವು
(1)
ಮೈಸೂರು
(7)
ಮೋಡ
(2)
ಮ್ಯಾಕ್ರೋ
(12)
ಯಕ್ಷಗಾನ
(2)
ರಸ್ತೆ
(5)
ರಾತ್ರಿ ನೋಟ
(3)
ರೈಮ್
(1)
ರೈಲು
(2)
ರೈಲುಹಳಿ
(1)
ಲಲಿತ ಪ್ರಬಂಧ
(6)
ಲೇಪಾಕ್ಷಿ
(1)
ವಂಡಾರ್
(1)
ವಾಸ್ತು ಶಿಲ್ಪ
(1)
ವಾಹನ
(2)
ವಿವೇಕ
(1)
ವಿಸ್ತರಣೆ
(1)
ವ್ಯಕ್ತಿ ವಿಷಯ
(3)
ವ್ಯಾಪಾರ
(1)
ಶಾಲೆ
(1)
ಶಿರಸಿ
(1)
ಶಿರಸಿ. ಸೈಕಲ್
(1)
ಶಿಲ್ಪ
(1)
ಶಿವನಸಮುದ್ರ
(1)
ಶುಭಾಶಯ
(2)
ಸಣ್ಣ ಕಥೆ
(4)
ಸಂತೆ
(2)
ಸಮುದ್ರ
(2)
ಸಮುದ್ರ ಜೀವಿ
(2)
ಸಸ್ಯ ಪ್ರಪಂಚ
(12)
ಸಾಕು ಪ್ರಾಣಿ
(4)
ಸಾಗಾಟ
(1)
ಸಾಸ್ತಾನ
(1)
ಸಿಕ್ಕಿಂ
(3)
ಸೈಕಲ್
(5)
ಸೈಕಲ್ ಯಾತ್ರೆ
(1)
ಸ್ಕಂದಗಿರಿ
(1)
ಸ್ತೂಪ
(1)
ಸ್ಪರ್ಧೆ
(1)
ಹಕ್ಕಿಗಳು
(21)
ಹರಿಹರ
(1)
ಹಳ್ಳಿ
(3)
ಹಿಮ
(1)
ಹೂಗಳು
(5)
ಹೂವು
(1)
ಹೊಸ ವರ್ಷ
(1)
ಹೋಂ ಸ್ಟೇ
(1)
ಹೌರಾ
(1)
ಪಾಲಚಂದ್ರ...
ReplyDeleteತುಂಬಾ ಚಂದದ ಕವನ..
ಪ್ರೇಮ..
ಕವನ ಬರೆಸುತ್ತದೆ..
ಕವಿಯಾಗಿಸುತ್ತದೆ..
ಚಂದದ ಕವಿತೆಗಾಗಿ.
ಅಭಿನಂದನೆಗಳು...
ಪಾಲ,
ReplyDeleteಮಾರುದ್ದ ಜಡೆಯವಳು
ಮಾಡದಿರಲಿ 'ಪಾಲ'ಹರಣ
ನಿಮ್ಮ ಛಾಯಗ್ರಹಣಕ್ಕಿನ್ನು
ಹಿಡಿಯದಿರಲಿ ಗ್ರಹಣ
Just kidding... Nice poem..
ಪ್ರಕಾಶ್,
ReplyDeleteಸಧ್ಯ, ಇದನ್ನೋದಿ ಯಾರಾದ್ರೂ ಉಗೀತಾರೆ ಅಂದುಕೊಂಡಿದ್ದೆ, ನೀವಿದನ್ನ ಕವನ ಅದರಲ್ಲೂ ಚಂದದ ಕವನ ಅಂತ ಹೇಳಿದ್ದಕ್ಕೆ ತುಂಬಾ ವಂದನೆಗಳು.
ಬಾಲ,
ನನ್ನ ಕವನಕ್ಕೆ ನಿಮ್ಮ ಚುಟುಕ ಸಕ್ಕತ್ತಾಗಿದೆ, ಮಾರುದ್ದ ಜಡೆಯವಳು ಒಬ್ಳಲ್ಲದ್ದಿದ್ದರೆ ಇನ್ನೊಬ್ಳಿರ್ತಾಳೆ ಏನಂತೀರಿ :)
--
ಪಾಲ
ಪಾಲಚಂದ್ರ,
ReplyDeleteಕವನ ರೊಮ್ಯಾಂಟಿಕ್ ಆಗಿದ್ದರು ತುಂಟತನದಿಂದ ಸರಳವಾಗಿದೆ....
ಹಗಲೆಲ್ಲಾ ದೂರವಾಣಿಯಲಿ ಪಿಸು ಮಾತು, ಸದ್ದು
ಗೆಳೆಯನಿರಬಹುದೇ ಎಂದು ಕೇಳಬಯಸಿದರೆ ಕದ್ದು
ಹೊರಡುತ್ತಾಳವಳಲ್ಲಿಂದ ಎದ್ದು
ಈ ಸಾಲುಗಳು ಇಷ್ಟವಾದವು....
ಶಿವು,
ReplyDeleteನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು
--
ಪಾಲ
ಪಾಲಚಂದ್ರ ಸರ್..
ReplyDeleteಫೋಟೋಗ್ರಾಫಿ ಬಗ್ಗೆ ಹೇಳ್ತಾರೆ ಅಂದುಕೊಂಡು ಬಂದರೆ..ನೀವು ಪ್ರೇಮಕವನವೇ ಬರೆದುಬಿಟ್ಟಿರಲ್ಲಾ...ಒಲ್ಲೆ ಎನದ, ನಾಚಿ ನಿರಾಗುವ ನಲ್ಲೆ ಯಾರವಳು? ಸ್ವಲ್ಪ ಹೇಳ್ತೀರಾ..? ದಯಮಾಡಿ ಹೇಳಿ ಸರ್ ರ್ ,,,ಹೇಳದಿದ್ರೆ ನಾ ನಿಮ್ ಜೊತೆ 'ಟೂಊಊಊಊ'!!
-ಚಿತ್ರಾ
ಚಿತ್ರಾ ಮೇಡಂ,
ReplyDeleteಅವ್ಳು ಕನಸಿನ ಕಲ್ಪನೆಯ ಕನ್ಯೆ ಅಷ್ಟೆ, ಮಾರುದ್ದ ಜಡೆಯವ್ಳನ್ನ ಈ ಕಾಲದಲ್ಲಿ(ಮೈನ್ ಟೈನ್ ಮಾಡೋಕೆ ತುಂಬಾ ಟೈಂ ಬೇಕಂತೆ) ಹುಡುಕೋದು ಕಷ್ಟ ಅಲ್ವ :)
ಹೇಳಿದ್ನಲ್ಲ ಯಾರೂ ಅಂತ "ಟೂಊಊಊಊ" ಇಲ್ಲ ಹಾಗಿದ್ರೆ :)
--
ಪಾಲ
"ಶತಕ" ಚೆನ್ನಾಗಿದೆ....ಅವಳಂದವ ಹೊಗಳಿದರೆ ಕೆಂಪಾಗುವಳು
ReplyDeleteಗಮನಿಸದಿರೆ ವಾರಗಳುರುಳಿದರೂ ಬಳಿ ಸುಳಿಯಳು ಸಾಲು ಒಳ್ಳೆದಿದೆ