tag:blogger.com,1999:blog-35652276.post2493267851738694670..comments2023-10-12T19:17:43.246+05:30Comments on ಅನುಭವ ಮಂಟಪ: ಶತಕPaLahttp://www.blogger.com/profile/06444653191113838508noreply@blogger.comBlogger8125tag:blogger.com,1999:blog-35652276.post-27311145996030927542009-09-17T19:57:34.154+05:302009-09-17T19:57:34.154+05:30"ಶತಕ" ಚೆನ್ನಾಗಿದೆ....ಅವಳಂದವ ಹೊಗಳಿದರೆ ಕೆಂಪ..."ಶತಕ" ಚೆನ್ನಾಗಿದೆ....ಅವಳಂದವ ಹೊಗಳಿದರೆ ಕೆಂಪಾಗುವಳು
ಗಮನಿಸದಿರೆ ವಾರಗಳುರುಳಿದರೂ ಬಳಿ ಸುಳಿಯಳು ಸಾಲು ಒಳ್ಳೆದಿದೆNagashreehttps://www.blogger.com/profile/06947970277640006064noreply@blogger.comtag:blogger.com,1999:blog-35652276.post-67108263341560072322009-02-28T18:11:00.000+05:302009-02-28T18:11:00.000+05:30ಚಿತ್ರಾ ಮೇಡಂ,ಅವ್ಳು ಕನಸಿನ ಕಲ್ಪನೆಯ ಕನ್ಯೆ ಅಷ್ಟೆ, ಮಾರುದ...ಚಿತ್ರಾ ಮೇಡಂ,
ಅವ್ಳು ಕನಸಿನ ಕಲ್ಪನೆಯ ಕನ್ಯೆ ಅಷ್ಟೆ, ಮಾರುದ್ದ ಜಡೆಯವ್ಳನ್ನ ಈ ಕಾಲದಲ್ಲಿ(ಮೈನ್ ಟೈನ್ ಮಾಡೋಕೆ ತುಂಬಾ ಟೈಂ ಬೇಕಂತೆ) ಹುಡುಕೋದು ಕಷ್ಟ ಅಲ್ವ :)

ಹೇಳಿದ್ನಲ್ಲ ಯಾರೂ ಅಂತ "ಟೂಊಊಊಊ" ಇಲ್ಲ ಹಾಗಿದ್ರೆ :)

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-48466652065629773832009-02-28T16:55:00.000+05:302009-02-28T16:55:00.000+05:30ಪಾಲಚಂದ್ರ ಸರ್..ಫೋಟೋಗ್ರಾಫಿ ಬಗ್ಗೆ ಹೇಳ್ತಾರೆ ಅಂದುಕೊಂಡು ...ಪಾಲಚಂದ್ರ ಸರ್..
ಫೋಟೋಗ್ರಾಫಿ ಬಗ್ಗೆ ಹೇಳ್ತಾರೆ ಅಂದುಕೊಂಡು ಬಂದರೆ..ನೀವು ಪ್ರೇಮಕವನವೇ ಬರೆದುಬಿಟ್ಟಿರಲ್ಲಾ...ಒಲ್ಲೆ ಎನದ, ನಾಚಿ ನಿರಾಗುವ ನಲ್ಲೆ ಯಾರವಳು? ಸ್ವಲ್ಪ ಹೇಳ್ತೀರಾ..? ದಯಮಾಡಿ ಹೇಳಿ ಸರ್ ರ್ ,,,ಹೇಳದಿದ್ರೆ ನಾ ನಿಮ್ ಜೊತೆ 'ಟೂಊಊಊಊ'!!
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-35652276.post-14167396486109924552009-02-24T09:39:00.000+05:302009-02-24T09:39:00.000+05:30ಶಿವು,ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು--ಪಾಲಶಿವು,
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-24527714533479095772009-02-23T21:23:00.000+05:302009-02-23T21:23:00.000+05:30ಪಾಲಚಂದ್ರ,ಕವನ ರೊಮ್ಯಾಂಟಿಕ್ ಆಗಿದ್ದರು ತುಂಟತನದಿಂದ ಸ...ಪಾಲಚಂದ್ರ,

ಕವನ ರೊಮ್ಯಾಂಟಿಕ್ ಆಗಿದ್ದರು ತುಂಟತನದಿಂದ ಸರಳವಾಗಿದೆ....

ಹಗಲೆಲ್ಲಾ ದೂರವಾಣಿಯಲಿ ಪಿಸು ಮಾತು, ಸದ್ದು
ಗೆಳೆಯನಿರಬಹುದೇ ಎಂದು ಕೇಳಬಯಸಿದರೆ ಕದ್ದು
ಹೊರಡುತ್ತಾಳವಳಲ್ಲಿಂದ ಎದ್ದು
ಈ ಸಾಲುಗಳು ಇಷ್ಟವಾದವು....shivu.khttps://www.blogger.com/profile/02536252774463776294noreply@blogger.comtag:blogger.com,1999:blog-35652276.post-53171034620060993962009-02-23T21:10:00.000+05:302009-02-23T21:10:00.000+05:30ಪ್ರಕಾಶ್,ಸಧ್ಯ, ಇದನ್ನೋದಿ ಯಾರಾದ್ರೂ ಉಗೀತಾರೆ ಅಂದುಕೊಂಡಿದ...ಪ್ರಕಾಶ್,
ಸಧ್ಯ, ಇದನ್ನೋದಿ ಯಾರಾದ್ರೂ ಉಗೀತಾರೆ ಅಂದುಕೊಂಡಿದ್ದೆ, ನೀವಿದನ್ನ ಕವನ ಅದರಲ್ಲೂ ಚಂದದ ಕವನ ಅಂತ ಹೇಳಿದ್ದಕ್ಕೆ ತುಂಬಾ ವಂದನೆಗಳು.

ಬಾಲ,
ನನ್ನ ಕವನಕ್ಕೆ ನಿಮ್ಮ ಚುಟುಕ ಸಕ್ಕತ್ತಾಗಿದೆ, ಮಾರುದ್ದ ಜಡೆಯವಳು ಒಬ್ಳಲ್ಲದ್ದಿದ್ದರೆ ಇನ್ನೊಬ್ಳಿರ್ತಾಳೆ ಏನಂತೀರಿ :)

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-91197381574402730652009-02-23T18:59:00.000+05:302009-02-23T18:59:00.000+05:30ಪಾಲ,ಮಾರುದ್ದ ಜಡೆಯವಳು ಮಾಡದಿರಲಿ 'ಪಾಲ'ಹರಣ ನಿಮ್ಮ ಛಾಯಗ್ರ...ಪಾಲ,

ಮಾರುದ್ದ ಜಡೆಯವಳು
ಮಾಡದಿರಲಿ 'ಪಾಲ'ಹರಣ
ನಿಮ್ಮ ಛಾಯಗ್ರಹಣಕ್ಕಿನ್ನು
ಹಿಡಿಯದಿರಲಿ ಗ್ರಹಣ
Just kidding... Nice poem..Anonymousnoreply@blogger.comtag:blogger.com,1999:blog-35652276.post-75142310602313854522009-02-23T17:24:00.000+05:302009-02-23T17:24:00.000+05:30ಪಾಲಚಂದ್ರ...ತುಂಬಾ ಚಂದದ ಕವನ..ಪ್ರೇಮ..ಕವನ ಬರೆಸುತ್ತದೆ.....ಪಾಲಚಂದ್ರ...

ತುಂಬಾ ಚಂದದ ಕವನ..

ಪ್ರೇಮ..
ಕವನ ಬರೆಸುತ್ತದೆ..
ಕವಿಯಾಗಿಸುತ್ತದೆ..

ಚಂದದ ಕವಿತೆಗಾಗಿ.

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.com