ಅದರ ಹಿಂಜುಟ್ಟು ಮೊಟ್ಟೆ ಇಟ್ಟು ಮರಿ ಮಾಡುವ ಅಂದರೆ ಕಾವು ಕೊಡುವ ಸಂದರ್ಭದಲ್ಲಿ ಇರುತ್ತದೆಯೇ? ಇದು ನೀವು ತೆಗೆದ ಚಿತ್ರವೇ ? ಏಕೆಂದರೆ ವಿಕಿಪೀಡಿಯದಲ್ಲೂ ಅದೇ ಚಿತ್ರ ಕಂಡಿತು.ಚಿತ್ರವಂತೂ ತುಂಬಾ ಚೆನ್ನಾಗಿದೆ
ಹಾರುತ್ತಿರುವ ಬೆಳ್ಳಕ್ಕಿಯ ಚಿತ್ರವೂ ವಿಶೇಷ ರೀತಿಯಲ್ಲಿ ಆಕರ್ಷಿಸಿತು. ಹಕ್ಕಿ ಹಾರುತ್ತಿದ್ದರೂ ಸ್ಪಷ್ಟವಾಗಿ ಕಾಣುತ್ತಿದೆ. ಆದರೆ ಹಿನ್ನೆಲೆ ಚಲನೆಯಲ್ಲಿರುವುದು ಕಾಣುತ್ತಿದೆ.
ಪಾಲಚಂದ್ರ ಅವರೆ, ಹಕ್ಕಿ ಹಾರುತ್ತಿರುವ ಚಿತ್ರ (ಪ್ಯಾನಿಂಗ್) ತುಂಬಾ ಚೆನ್ನಾಗಿದೆ. ಎಲ್ಲಿ ತೆಗೆದ್ರಿ? ತೆಗೆಯವ ಸಂದರ್ಭದಲ್ಲಿ ಏನಾದರೂ ವಿಶೇಷ ಅನುಭವ ಆಗಿದ್ರೆ ಬರೆಯಿರಿ. -ಮಲ್ಲಿಕಾರ್ಜುನ.ಡಿ.ಜಿ.
ಚಂದ್ರಕಾಂತ ಮೇಡಂ, ಹುಂ, ಬೆಳ್ಳಕ್ಕಿ ಕೂಡುವ, ಕಾವು ಕೊಡುವ ಕಾಲದಲ್ಲಿ ಹಿಂಜುಟ್ಟು, ಎದೆ, ಬೆನ್ನಿನ ಮೇಲೆ ಚಾಮರದಂತಹ ನವಿರಾದ ಪುಕ್ಕ ಮೂಡುತ್ತದೆ. ಬಹುಷಃ ಆಕರ್ಷಿಸಲು ಇರಬಹುದು. ಅಂತೆಯೇ ಜಾನುವಾರು ಬೆಳ್ಳಕ್ಕಿ (ದನದ ಮೇಲೆ ಕೂತು ಉಣ್ಣೆ ತಿನ್ನುತ್ತಾ ಇರೋದು) ಕಿತ್ತಳೆ ವರ್ಣ ತಳೆಯುತ್ತದೆ. ಅದರ ಚಿತ್ರಗಳು ಇಲ್ಲಿವೆ: http://palachandra.blogspot.com/2009/01/blog-post_25.html
ವಿಕೀಪೀಡಿಯಾದಲ್ಲಿರೋದು ನಾನು ತೆಗೆದ ಚಿತ್ರ. ಅಲ್ಲಿರುವ ಕನ್ನಡ ಬರಹ ಕೂಡ ನಾನೇ ಭಾಷಾಂತರಿಸಿದ್ದು. ನಿಮ್ಮ ಅನಿಸಿಕೆಗೆಳಿಗೆ ವಂದನೆಗಳು
ಮಲ್ಲಿಕಾರ್ಜುನ್, ಪ್ಯಾನಿಂಗ್ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಗೆ ವಂದನೆಗಳು. ಇದು ಹಕ್ಕಿಯ ಪ್ಯಾನಿಂಗಿನ ನನ್ನ ಮೊದಲ ಪ್ರಯತ್ನ. ತುಂಬಾ ಅವಸರ ಪಟ್ಟೆನಾದ್ದರಿಂದ ಅಷ್ಟೊಂದು ಶಾರ್ಪ್ನೆಸ್ ಪಡೆಯಲಾಗಲಿಲ್ಲ. ತೆಗೆದದ್ದು ತಾವರೆಕೆರೆಯ ಕುಮುದಿನಿ ನದೀ ಪಾತ್ರದಲ್ಲಿ. ಮೊದ ಮೊದಲು ಕ್ಯಾಮರಾ ಹಿಡಿದು ಹತ್ತಿರ ಹೋದರೆ ಹೆದರಿ ದೂರ ಸರಿಯುತ್ತಿದ್ದ ಹಕ್ಕಿ, ಸುಮಾರು ೧ ಗಂಟೆಗಳಷ್ಟು ಕಾಲ ಅದರ ಸುತ್ತಾ ಸುತ್ತಿದ ಮೇಲೆ, ಭರವಸೆ ಮೂಡಿ ತೀರಾ ಸಮೀಪ ಬರಲು ಅವಕಾಶ ಮಾಡಿಕೊಟ್ಟಿತು (ನನ್ನ ಕ್ಯಾಮರಾ ಜಾಸ್ತಿ ಜೂಮು ೭೨ ಎಂ.ಎಂ.). ಅದ್ರ ನಂಬಿಕೆ ಗೆದ್ದಿದ್ದೇ ತೀರಾ ಸಂತೋಷ ಕೊಟ್ಟ ವಿಷಯ.
ಪ್ರಕಾಶ್, ಹೌದು ಈ ಹಕ್ಕಿ ಮೊಟ್ಟೆಯಿಡುವಾಗ, ಕೂಡುವಾಗ ಜುಟ್ಟು ಬರುತ್ತದೆ.
ಬೆಳ್ಳಕ್ಕಿಯ ಚಿತ್ರಗಳು ಸುಂದರವಾಗಿವೆ. ಅದರಲ್ಲಿಯೂ ಪ್ಯಾನಿಂಗ್ ತಂತ್ರ ಪ್ರಯತ್ನದಲ್ಲಿ, ಹಸಿರು ಹಿನ್ನೆಲೆಯಲ್ಲಿ ಮೂಡಿರುವ ಚಿತ್ರ ಮನಮೋಹಕವಾಗಿದೆ. ಇಂತಹ ಚಿತ್ರ ಮತ್ತು ಜೀವನಚಿತ್ರದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಪಾಲ ಅವರೆ
ReplyDeleteಬೆಳ್ಳಕ್ಕಿಯ ಚಿತ್ರಗಳು ಬಹಳ ಸುಂದರವಾಗಿ ಮೂಡಿಬಂದಿವೆ.
ಅದರ ಹಿಂಜುಟ್ಟು ಮೊಟ್ಟೆ ಇಟ್ಟು ಮರಿ ಮಾಡುವ ಅಂದರೆ ಕಾವು ಕೊಡುವ ಸಂದರ್ಭದಲ್ಲಿ ಇರುತ್ತದೆಯೇ? ಇದು ನೀವು ತೆಗೆದ ಚಿತ್ರವೇ ? ಏಕೆಂದರೆ ವಿಕಿಪೀಡಿಯದಲ್ಲೂ ಅದೇ ಚಿತ್ರ ಕಂಡಿತು.ಚಿತ್ರವಂತೂ ತುಂಬಾ ಚೆನ್ನಾಗಿದೆ
ಹಾರುತ್ತಿರುವ ಬೆಳ್ಳಕ್ಕಿಯ ಚಿತ್ರವೂ ವಿಶೇಷ ರೀತಿಯಲ್ಲಿ ಆಕರ್ಷಿಸಿತು. ಹಕ್ಕಿ ಹಾರುತ್ತಿದ್ದರೂ ಸ್ಪಷ್ಟವಾಗಿ ಕಾಣುತ್ತಿದೆ. ಆದರೆ ಹಿನ್ನೆಲೆ ಚಲನೆಯಲ್ಲಿರುವುದು ಕಾಣುತ್ತಿದೆ.
ಪಾಲಚಂದ್ರ ಅವರೆ,
ReplyDeleteಹಕ್ಕಿ ಹಾರುತ್ತಿರುವ ಚಿತ್ರ (ಪ್ಯಾನಿಂಗ್) ತುಂಬಾ ಚೆನ್ನಾಗಿದೆ. ಎಲ್ಲಿ ತೆಗೆದ್ರಿ? ತೆಗೆಯವ ಸಂದರ್ಭದಲ್ಲಿ ಏನಾದರೂ ವಿಶೇಷ ಅನುಭವ ಆಗಿದ್ರೆ ಬರೆಯಿರಿ.
-ಮಲ್ಲಿಕಾರ್ಜುನ.ಡಿ.ಜಿ.
ಪಾಲಚಂದ್ರ...
ReplyDeleteಬೆಳ್ಳಕ್ಕಿ ಮರಿ ಹಾಕುವಾಗ ಜುಟ್ಟು ಬರುತ್ತದೆಯೆ...?
ಸೊಗಸಾದ ಚಿತ್ರಗಳಿಗೆ ಅಭಿನಂದನೆಗಳು...
ಚಂದ್ರಕಾಂತ ಮೇಡಂ,
ReplyDeleteಹುಂ, ಬೆಳ್ಳಕ್ಕಿ ಕೂಡುವ, ಕಾವು ಕೊಡುವ ಕಾಲದಲ್ಲಿ ಹಿಂಜುಟ್ಟು, ಎದೆ, ಬೆನ್ನಿನ ಮೇಲೆ ಚಾಮರದಂತಹ ನವಿರಾದ ಪುಕ್ಕ ಮೂಡುತ್ತದೆ. ಬಹುಷಃ ಆಕರ್ಷಿಸಲು ಇರಬಹುದು. ಅಂತೆಯೇ ಜಾನುವಾರು ಬೆಳ್ಳಕ್ಕಿ (ದನದ ಮೇಲೆ ಕೂತು ಉಣ್ಣೆ ತಿನ್ನುತ್ತಾ ಇರೋದು) ಕಿತ್ತಳೆ ವರ್ಣ ತಳೆಯುತ್ತದೆ. ಅದರ ಚಿತ್ರಗಳು ಇಲ್ಲಿವೆ: http://palachandra.blogspot.com/2009/01/blog-post_25.html
ವಿಕೀಪೀಡಿಯಾದಲ್ಲಿರೋದು ನಾನು ತೆಗೆದ ಚಿತ್ರ. ಅಲ್ಲಿರುವ ಕನ್ನಡ ಬರಹ ಕೂಡ ನಾನೇ ಭಾಷಾಂತರಿಸಿದ್ದು. ನಿಮ್ಮ ಅನಿಸಿಕೆಗೆಳಿಗೆ ವಂದನೆಗಳು
ಮಲ್ಲಿಕಾರ್ಜುನ್,
ಪ್ಯಾನಿಂಗ್ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಗೆ ವಂದನೆಗಳು. ಇದು ಹಕ್ಕಿಯ ಪ್ಯಾನಿಂಗಿನ ನನ್ನ ಮೊದಲ ಪ್ರಯತ್ನ. ತುಂಬಾ ಅವಸರ ಪಟ್ಟೆನಾದ್ದರಿಂದ ಅಷ್ಟೊಂದು ಶಾರ್ಪ್ನೆಸ್ ಪಡೆಯಲಾಗಲಿಲ್ಲ. ತೆಗೆದದ್ದು ತಾವರೆಕೆರೆಯ ಕುಮುದಿನಿ ನದೀ ಪಾತ್ರದಲ್ಲಿ. ಮೊದ ಮೊದಲು ಕ್ಯಾಮರಾ ಹಿಡಿದು ಹತ್ತಿರ ಹೋದರೆ ಹೆದರಿ ದೂರ ಸರಿಯುತ್ತಿದ್ದ ಹಕ್ಕಿ, ಸುಮಾರು ೧ ಗಂಟೆಗಳಷ್ಟು ಕಾಲ ಅದರ ಸುತ್ತಾ ಸುತ್ತಿದ ಮೇಲೆ, ಭರವಸೆ ಮೂಡಿ ತೀರಾ ಸಮೀಪ ಬರಲು ಅವಕಾಶ ಮಾಡಿಕೊಟ್ಟಿತು (ನನ್ನ ಕ್ಯಾಮರಾ ಜಾಸ್ತಿ ಜೂಮು ೭೨ ಎಂ.ಎಂ.). ಅದ್ರ ನಂಬಿಕೆ ಗೆದ್ದಿದ್ದೇ ತೀರಾ ಸಂತೋಷ ಕೊಟ್ಟ ವಿಷಯ.
ಪ್ರಕಾಶ್,
ಹೌದು ಈ ಹಕ್ಕಿ ಮೊಟ್ಟೆಯಿಡುವಾಗ, ಕೂಡುವಾಗ ಜುಟ್ಟು ಬರುತ್ತದೆ.
ಧನ್ಯವಾದ
ವಿಕಿಪೀಡಿಯಾದು ನಿಮ್ಮ ಬರಹವೇ ಅಂತ ಕೇಳಿ ಸಂತೋಷವಾಯಿತು. ಈ ಹವ್ಯಾಸವನ್ನೂ ಬೆಳೆಸಿಕೊಂಡಿರೋದು ಒಳ್ಳೆಯದು.
ReplyDeleteಚಿತ್ರಗಳು ತು೦ಬಾ ಚೆನ್ನಾಗಿವೆ. ತಾ೦ತ್ರಿಕ ವಿಚಾರಗಳು ನನಗೆ ಗೊತ್ತಿಲ್ಲ, ಆದರೆ ಮನಸೆಳೆಯುವ೦ತಿವೆ.
ReplyDeleteಪಾಲಚಂದ್ರ,
ReplyDeleteಬೆಳ್ಳಕ್ಕಿ ಚಿತ್ರ ತುಂಬಾ ಚೆನ್ನಾಗಿದೆ...ಹಾರುತ್ತಿರುವ ಬೆಳ್ಳಕ್ಕಿಗೆ ನೀವು ಮಾಡಿದ ಪ್ಯಾನಿಂಗ ಪರಿಶ್ರಮ ಚಿತ್ರದಲ್ಲಿ ಚೆನ್ನಾಗಿ ಪ್ರತಿಬಿಂಬಿತವಾಗಿದೆ...
ಅಭಿನಂದನೆಗಳು.
ಪಾಲಚಂದ್ರ ಅವರೆ,
ReplyDeleteಬೆಳ್ಳಕ್ಕಿಯ ಚಿತ್ರಗಳು ಸುಂದರವಾಗಿವೆ. ಅದರಲ್ಲಿಯೂ ಪ್ಯಾನಿಂಗ್ ತಂತ್ರ ಪ್ರಯತ್ನದಲ್ಲಿ, ಹಸಿರು ಹಿನ್ನೆಲೆಯಲ್ಲಿ ಮೂಡಿರುವ ಚಿತ್ರ ಮನಮೋಹಕವಾಗಿದೆ. ಇಂತಹ ಚಿತ್ರ ಮತ್ತು ಜೀವನಚಿತ್ರದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಚಂದ್ರಕಾಂತ ಮೇಡಂ,
ReplyDeleteಬಂದು ಮರು ಪ್ರತಿಕ್ರಿಯಿಸಿದ್ದಕ್ಕೆ ನನ್ನಿ.
ಪರಂಜಪೆ, ಶಿವು, ಕ್ಷಣಚಿಂತನೆ,
ನಿಮ್ಮ ಪ್ರೋತ್ಸಾಹಕ್ಕೆ ನನ್ನಿ
ಬೆಳ್ಳಕ್ಕಿ ಭಾವಚಿತ್ರಗಳು ಬಹಳ ಚೆನ್ನಾಗಿವೆ...
ReplyDeleteಪೋಟೋಗಳು ಎಷ್ಟು ಚೆನ್ನಾಗಿವೆ ಕಣ್ರೀ. ಒಳ್ಳೆ ಮಾಹಿತಿ ನೀಡಿದ್ದೀರಿ
ReplyDelete-ಧರಿತ್ರಿ