ತಲೆಬರಹ ಓದಿ, ಬೆಂಗಳೂರಿನ ಮಡಿವಾಳದ ಬಗ್ಗೆ ಬರೆಯಲಿಕ್ಕೆ ಹೊರಟೆ ಅಂದುಕೊಳ್ಳಬೇಡಿ. ಮಡಿವಾಳ ಹಕ್ಕಿಯ ಕೆಲವು ಚಿತ್ರಗಳನ್ನ ತೋರಿಸೋಣ ಅಂತ. ಕಳೆದವಾರ ಊರಿಗೆ ಹೋಗಿದ್ದಾಗ ಮಧ್ಯಾಹ್ನ ಗಡದ್ದಾಗಿ ಪತ್ರೊಡೆ ತಿಂದು, ಹಾಗೇ ತೂಕಡಿಸ್ತಾ ಇರಬೇಕಾದರೆ ಕಿಟಕಿಯಿಂದ ಹಳೇ ದೋಸ್ತಿಗಳ ಕಿರುಚಾಟ. ಕಿಟಕಿಯಿಂದ ನೋಡಿದಾಗ ಮಡಿವಾಳದ ದಂಪತಿಗಳಿಬ್ಬರು ತುಂಬಾ ಸಂತೋಷದಿಂದ ತನ್ನ ಹೊಸ ಹೆಣ್ಣು ಮಗಳನ್ನು ತೋರಿಸ್ತಾ ಇದ್ವು. ನಾನೂ ನೋಡಿ ಹೀಗೇ ವಾಪಾಸ್ ಬಂದು ಮಲಗಿಕೊಳ್ಳೋಣ ಅಂತಿದ್ದೆ.
ಅಷ್ಟರಲ್ಲಿ ಅಪ್ಪ ಹಕ್ಕಿ ಬಂದು "ಕೆಲಸಕ್ಕೆ ಬಾರದ ಕೀಟಗಳ ಫೋಟೋ ಎಲ್ಲಾ ತೆಗೀತೀಯ, ನನ್ನ ಮಗಳ ಫೋಟೋ ತೆಗೆಯೋದಿಲ್ವ ಅಂತ ಕೇಳ್ತು". ಅದಕ್ಕುತ್ತರವಾಗಿ ನಾನು "ದಿನ ಪೂರ್ತಿ ಆರಿಸ್ಕೊಂಡು ಹೊಟ್ಟೆ ತುಂಬ ತಿಂದು ತೇಗೋ ಕೀಟಗಳು ನಿನಗೆ ಕೆಲಸಕ್ಕೆ ಬರದೇ ಇರೋವಾ" ಅಂತ ಗದರಿಸಿದೆನಾದರೂ ಕ್ಯಾಮರಾ ಹಿಡಿದುಕೊಂಡು ಹೊರಗೆ ಹೋದೆ.
ಇವ್ರೇ ನಂಜೊತೆ ಮಾತಾಡಿದ ತಂದೆ ಹಕ್ಕಿ
ಹಕ್ಕಿ, ಹೂಗಳು ವರ್ಣರಂಜಿತವಾಗಿರುವುದರಿಂದ ಅವುಗಳ ಬಣ್ಣದ ಚಿತ್ರ ತೆಗೆದೇ ರೂಢಿ. ಈ ಹಕ್ಕಿ ಬಣ್ಣವೇ ಕಪ್ಪು ಬಿಳುಪಾದ್ದರಿಂದ, ಬಣ್ಣದ ಚಿತ್ರ ತೆಗೆದೇನು ಫಲ ಎಂಬ ಭಾವನೆ ಮನವನ್ನಾವರಿಸಿತು. ಹೆಣ್ಣು ಗಂಡಿನಂತೆ ಕಡು ಕಪ್ಪು ಬಣ್ಣ ಇಲ್ದೇ ಚುಕ್ಕೆಗಳಿರುವ ಬೂದಿ ಬಣ್ಣ ಇದ್ರೂ, ಕಪ್ಪು ಬಿಳುಪೇ ಸಾಕು ಅಂದುಕೊಂಡು ಪೋಸ್ ಕೊಡೋಕೆ ಹೇಳಿದೆ.
ಹಂಗೆ ಆ ಟೊಂಗೆ ಮೇಲೆ ಕೂತ್ಕೋ, ಕತ್ತು ಸ್ವಲ್ಪ ಎಡಕ್ಕೆ ತಿರ್ಸು
ಈಗ ಬಲಕ್ಕೆ ತಿರ್ಸು ಕತ್ತನ್ನ
ನೋಡೋಣ ಕುತ್ಕೆ ಒಂಚೂರು ಮೇಲಕ್ಕೆತ್ತು
ಬಾಲ ಎತ್ತಿ ಹಾಡ್ತೀಯಂತಲ್ಲ, ಹೆಂಗೆ ನೋಡೋಣ
ಬೆನ್ನು ತೋರ್ಸು
ಟೊಂಗೆ ಹೆಂಗೆ ಹಿಡ್ಕೊಂತೀಯ
ಇಷ್ಟರಲ್ಲೇ ಮರಿಹಕ್ಕಿಗೆ ಬೇಸರ ಬಂದಿರ್ಬೇಕು. ಅದಕ್ಕೇ ನನ್ನನ್ನುದ್ದೇಶಿಸಿ "ಬಣ್ಣ ಬಣ್ಣವಾಗಿ ಚೆನ್ನಾಗಿ ಬಂತಾ ಫೋಟೋ ಎಲ್ಲಾ"
ನಾನದಕ್ಕೆ ಉತ್ತರವಾಗಿ "ನೀನಿರೋದೆ ಕಪ್ಪು-ಬಿಳಿ, ಬಣ್ಣ ಎಲ್ಲಿಂದ ತರ್ಲಿ.
ಹೋಗು ಹಾಗಾದ್ರೆ ನಾನು ನಿಂಗೆ ಪೋಸ್ ಕೊಡೋದಿಲ್ಲ
ತಪ್ಪಾಯ್ತಮ್ಮ, ಬೇಜಾರ್ ಮಾಡ್ಕೋಬೇಡ, ಬಣ್ಣದ್ದೇ ತೆಗೀತೀನಿ ಬಾ
ಅದಕ್ಕೆ ಬೇಜಾರಾಗಬಾರದು ಅಂತ ಮೇಲಿನ ಬಣ್ಣದ ಚಿತ್ರ ತೆಗೆದು, ಮಲಗಿಕೊಳ್ಳೋಕೆ ಹೊರಟೆ. "ನನ್ನ ಕಥೆ ಹೇಳ್ತೀನಿ", ಅಂತ ಹಕ್ಕಿ ಕರೆದ್ರೂ ತೇಜಸ್ವಿಯವರ "ಹಕ್ಕಿ ಪುಕ್ಕ"ದ ೮೨ನೇ ಪುಟದಲ್ಲಿ ನಿನ್ನ ಬಗ್ಗೆ ಇದೆ, ಆಮೇಲೆ ಸಿಕ್ತೀನಿ ಅಂತ ಹೇಳಿ ಮಲಗೋಕೆ ಹೊರಟೆ.
ಹಕ್ಕಿ ಪುಸ್ತಕಕ್ಕೆ ೩೦೦ರೂ. ಕೊಟ್ಟು ಯಾರು ಓದ್ತಾರೆ ಅಂತ ನಿಮಗನ್ನಿಸಿದರೆ ಈ ಕೊಂಡಿನ ಓದ್ಕೊಳಿ: Oriental Magpie Robin. ಇಂಗ್ಲೀಷಲ್ಲಿದೆ, ನಿಮ್ಮ ಹಣೇಬರಹ!
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
Subscribe to:
Post Comments (Atom)
ವರ್ಗ
Amomum
(1)
ficus krishnae
(1)
Gangtok
(1)
Nikon 40mm f/2.8 Micro
(10)
paris
(1)
Sikkim
(8)
snow
(1)
Yuksom
(5)
ಅನಿಮೇಟೆಡ್
(1)
ಅನುಭವ ಕಥನ
(7)
ಅಮೂರ್ತ
(1)
ಆಟೋಟ
(2)
ಆಫಿಡ್
(1)
ಇರುವೆ
(6)
ಉಡುಪಿ
(4)
ಉಯ್ಯಾಲೆ
(1)
ಉರಗ
(3)
ಏರಿ
(1)
ಒಂಟಿ ಚಕ್ರದ ಸೈಕಲ್
(1)
ಒಯ್ಯುಗೆ
(6)
ಕದ
(1)
ಕಂದು ಏಲಕ್ಕಿ
(1)
ಕನ್ನಡ
(2)
ಕಪ್ಪು ಏಲಕ್ಕಿ
(1)
ಕಪ್ಪು-ಬಿಳುಪು
(5)
ಕಂಬಳ
(1)
ಕಂಬಳಿಹುಳು
(2)
ಕವನ
(15)
ಕವಿ ಶೈಲ
(1)
ಕಸರತ್ತು
(1)
ಕಳಸ
(1)
ಕಳ್ಳತನ
(1)
ಕಾವೇರಿ
(1)
ಕಾಳಾವಾರ ಬೆಟ್ಟ
(1)
ಕಾಳಿಂಗ ಸರ್ಪ
(1)
ಕಿಸ್ಕಾರ
(1)
ಕೀಟ ಪ್ರಪಂಚ
(35)
ಕುಂದಾಪುರ
(1)
ಕುವೆಂಪು
(1)
ಕೃಷಿ
(9)
ಕೃಷಿ ಮೇಳ
(4)
ಕೆರೆ
(2)
ಕೆಲಸ
(2)
ಕೆಸು
(2)
ಕೆಳದಿ
(1)
ಕೊಕ್ಕರೆ ಬೆಳ್ಳೂರು
(1)
ಕೋಟ
(8)
ಖಗೋಳ ಗಡಿಯಾರ
(1)
ಗವಿ
(1)
ಗುಡಿ ಕೈಗಾರಿಕೆ
(1)
ಗುಡ್ಡ
(2)
ಗುಹೆ
(1)
ಚಾರಣ
(3)
ಚಿಕ್ಕಮಗಳೂರು
(1)
ಚಿಟ್ಟಾಣಿ
(1)
ಚಿಟ್ಟೆಗಳು
(3)
ಚಿತ್ರ ಪುಟ
(102)
ಚಿತ್ರದುರ್ಗ
(1)
ಚಿತ್ರಪುಟ
(1)
ಚೌಕಾಶಿ
(1)
ಛಾಯಾಗ್ರಹಣ
(24)
ಜನ ಜೀವನ
(52)
ಜನಪದ
(2)
ಜರ್ಮನಿ
(1)
ಜಲಪಾತ
(1)
ಜೆಕ್ ಗಣರಾಜ್ಯ
(4)
ಜೇಡ
(3)
ಜೇನು ಸಾಕಣೆ
(1)
ಜೋಡಿ
(1)
ತರಕಾರಿ
(2)
ತುಮಕೂರು
(2)
ತೆಂಗಿನ ಕಾಯಿ
(1)
ತೆಂಗಿನ ತೋಟ
(1)
ದಸರ
(4)
ದೇವವೃಂದ
(1)
ದೇವಸ್ಠಾನ
(1)
ದೇವಸ್ಥಾನ
(1)
ದೊಡ್ಡ ಏಲಕ್ಕಿ
(1)
ಧಾರವಾಡ
(1)
ನಗರ
(1)
ನಂಬಿಕೆ
(1)
ನಾಟಕ
(1)
ನೀರ್ಹಕ್ಕಿ
(6)
ಪತಂಗ
(1)
ಪತ್ರಿಕೋದ್ಯಮ
(1)
ಪಶ್ಚಿಮ ಘಟ್ಟ
(2)
ಪಾರ್ಕ್
(1)
ಪಾಳು
(1)
ಪುಸ್ತಕ ಬಿಡುಗಡೆ
(1)
ಪೋರ್ಟ್ರೈಟ್
(8)
ಪ್ಯಾನಿಂಗ್
(1)
ಪ್ರಬಂಧ
(2)
ಪ್ರವಾಸ ಕಥನ
(3)
ಪ್ರಾಹ
(1)
ಪ್ಲಾಸ್ಟಿಕ್
(1)
ಬಕೇಟ್
(1)
ಬಂಡಿ
(1)
ಬಣ್ಣ
(1)
ಬನವಾಸಿ
(1)
ಬಳ್ಳಿ
(1)
ಬಾಗಿಲು
(1)
ಬಾರ್ಕೂರು
(1)
ಬೀಗ
(1)
ಬೆಂಕಿ
(1)
ಬೆಂಗಳೂರಿನ ಚಿತ್ರಗಳು
(5)
ಬೆಂಗಳೂರು
(27)
ಬೆಳಕು
(1)
ಬೇಸಾಯ
(1)
ಬ್ರಹ್ಮಾವರ
(1)
ಭಾರತ ಬಂದ್
(1)
ಭಿಕ್ಷುಕರು
(1)
ಮಕ್ಕಳು
(10)
ಮಗು
(1)
ಮಂಜು
(2)
ಮಮ್ಮಮ್
(3)
ಮಲೆನಾಡು
(1)
ಮಳೆ
(1)
ಮಳೆಗಾಲ
(2)
ಮಾರಿಕಣಿವೆ
(1)
ಮುಸ್ಸಂಜೆ
(1)
ಮೇಲುಕೋಟೆ
(2)
ಮೇವು
(1)
ಮೈಸೂರು
(7)
ಮೋಡ
(2)
ಮ್ಯಾಕ್ರೋ
(12)
ಯಕ್ಷಗಾನ
(2)
ರಸ್ತೆ
(5)
ರಾತ್ರಿ ನೋಟ
(3)
ರೈಮ್
(1)
ರೈಲು
(2)
ರೈಲುಹಳಿ
(1)
ಲಲಿತ ಪ್ರಬಂಧ
(6)
ಲೇಪಾಕ್ಷಿ
(1)
ವಂಡಾರ್
(1)
ವಾಸ್ತು ಶಿಲ್ಪ
(1)
ವಾಹನ
(2)
ವಿವೇಕ
(1)
ವಿಸ್ತರಣೆ
(1)
ವ್ಯಕ್ತಿ ವಿಷಯ
(3)
ವ್ಯಾಪಾರ
(1)
ಶಾಲೆ
(1)
ಶಿರಸಿ
(1)
ಶಿರಸಿ. ಸೈಕಲ್
(1)
ಶಿಲ್ಪ
(1)
ಶಿವನಸಮುದ್ರ
(1)
ಶುಭಾಶಯ
(2)
ಸಣ್ಣ ಕಥೆ
(4)
ಸಂತೆ
(2)
ಸಮುದ್ರ
(2)
ಸಮುದ್ರ ಜೀವಿ
(2)
ಸಸ್ಯ ಪ್ರಪಂಚ
(12)
ಸಾಕು ಪ್ರಾಣಿ
(4)
ಸಾಗಾಟ
(1)
ಸಾಸ್ತಾನ
(1)
ಸಿಕ್ಕಿಂ
(3)
ಸೈಕಲ್
(5)
ಸೈಕಲ್ ಯಾತ್ರೆ
(1)
ಸ್ಕಂದಗಿರಿ
(1)
ಸ್ತೂಪ
(1)
ಸ್ಪರ್ಧೆ
(1)
ಹಕ್ಕಿಗಳು
(21)
ಹರಿಹರ
(1)
ಹಳ್ಳಿ
(3)
ಹಿಮ
(1)
ಹೂಗಳು
(5)
ಹೂವು
(1)
ಹೊಸ ವರ್ಷ
(1)
ಹೋಂ ಸ್ಟೇ
(1)
ಹೌರಾ
(1)
ಚಿತ್ರಗಳು ಸಕತ್ತಾಗಿವೆ. :-)
ReplyDeleteಪಾಲ,
ReplyDeleteಚಿತ್ರಗಳು ಹಾಗೂ ವಿವರಣೆ ತುಂಬಾ ಚೆನ್ನಾಗಿವೆ.
ಬಾಲ.
ಪಾಲಚಂದ್ರ,
ReplyDeleteಮಡಿವಾಳ ಹಕ್ಕಿಯ ಫೋಟೋ ತುಂಬಾ ಚೆನ್ನಾಗಿವೆ...ಆದ್ರೆ ಅವುಗಳನ್ನು ಕಪ್ಪುಬಿಳುಪಿನಲ್ಲಿ ತೋರಿಸಬಾರದಿತ್ತು...ಹಿನ್ನೆಲೆಬಣ್ಣ ಗಿಡಮರಗಳ ಹಸಿರು ವಾತಾವರಣದಲ್ಲಿ ಈ ಹಕ್ಕಿಯು ಕಪ್ಪಾಗಿದ್ದರೂ ತುಂಬಾ ಚೆನ್ನಾಗಿ ಬರುತ್ತಿತ್ತು...
ಧನ್ಯವಾದಗಳು..
ವಾವ್.. ಅದ್ಭುತವಾಗಿವೆ ಫೋಟೋಗಳು..
ReplyDeletevery good photos.
ReplyDelete- keshav
photos are brilliant. So is the writeup.
ReplyDeleteಪಾಲ್ ಅವರೆ, ಮಡಿವಾಳ ಹಕ್ಕಿಯ ಚಿತ್ರಗಳು ತುಂಬಾ ಸುಂದರವಾಗಿವೆ. ವಿವರಣೆಯೂ ಸಹ, ಓಕೆ. ಈ ಹಕ್ಕಿಯನ್ನು ನಮ್ಮ ಮನೆಯ ಹತ್ತಿರ ನೋಡಿದ್ದೇನೆ. ಇದಕ್ಕೆ ಆಂಗ್ಲದಲ್ಲಿ Oriental Magpie ಎಂದು ಕರೆಯುತ್ತಾರಾ? ಏಕೆಂದ್ರೆ, ಮೊದಲ ಚಿತ್ರದಲ್ಲಿರುವ ಹಕ್ಕಿಯ ಫೋಟೋ ನಾನು ಕೆಲವು ತೆಗೆದಿದ್ದೇನೆ. ಅದ್ಕೆ ಕೇಳಿದೆ.
ReplyDeleteಧನ್ಯವಾದಗಳು.
ಜ್ಯೋತಿ, ಬಾಲ
ReplyDeleteಧನ್ಯವಾದ
ಶಿವು,
ನಿಮ್ಮ ಅನಿಸಿಕೆ ಸಮಂಜಸವಾಗಿದೆ. ಹಕ್ಕಿಯ ಬಣ್ಣ ಉಲ್ಲೇಖಿಸಲು ಕಪ್ಪು-ಬಿಳುಪಿನ ಸನ್ನಿವೇಶ ಸೃಷ್ಟಿಸಿದ್ದಷ್ಟೆ. ನಾನು ಇದನ್ನೆಲ್ಲಾ ತೆಗೆದದ್ದು ಅಪರಾಹ್ನ, ಬೆಳಕು ಅಷ್ಟೊಂದೇನೂ ಅನುಕೂಲವಾಗಿರಲಿಲ್ಲ, ಕೊನೇಯ ಚಿತ್ರವೊಂದನ್ನು ಬಿಟ್ಟು. ಉಳಿದ ಚಿತ್ರಗಳಲ್ಲಿ ಹಸಿರು ಅಷ್ಟೊಂದು ಸ್ವಾಭಾವಿಕವಾಗಿ ಬರಲಿಲ್ಲ. ಕ್ರಾಪ್ ಮಾಡಬೇಕಾದ್ರೆ ಮೊನೋಟೋನಿಗೆ ಪರಿವರ್ತಿಸಿ ನೋಡಿದೆ, ಯಾಕೋ ಇಷ್ಟ ಆಯ್ತು. ಹಂಗೇ ಇಟ್ಕೊಂಡೆ. ಆದರೆ ಹಕ್ಕಿ ಕಪ್ಪು ಬಿಳುಪು ಅಂತ ಮೋನೋಟೋನಿಗೆ ಪರಿವರ್ತಿಸಿದ್ದಲ್ಲ.
ಆದರೂ ನಿಮ್ಮ ಸಲಹೆ ಉತ್ತಮವಾದದ್ದೇ ಮುಂದೆ ಸಹಾಯಕ್ಕೆ ಬರುತ್ತೆ. ಧನ್ಯವಾದಗಳು.
ಗುರು, ಕೇಶವ್, ಲಕ್ಷ್ಮೀ,
ವಂದನೆಗಳು
ಕ್ಷಣಚಿಂತನೆ,
ವಂದನೆಗಳು, ನೀವು ತಿಳಿದುಕೊಂಡಿದ್ದು ಸರಿಯಾಗಿದೆ.
ಪಾಲಚಂದ್ರ ಸರ್..ತುಂಬಾ ಚೆನ್ನಾಗಿದೆ ಪೋಟೋ..ಖುಷಿಯಾಯ್ತು. ಕೆಲಸದ ನಡುವೆ ಇದನ್ನೆಲ್ಲಾ ತೆಗೀತಾ ಕೂರ್ತಿರಲ್ಲಾ ಗ್ರೇಟ್ ಕಣ್ರೀ. ಮುಂದುವರೆಯಲಿ..
ReplyDelete-ಧರಿತ್ರಿ
ತುಂಬಾ ಉತ್ತಮ ಫೋಟೊ. ನಿಮ್ಮ ಪರಿಸರ ಕಾಳಜಿಗೆ ಸಲಾಂ....
ReplyDeletevinayaka kodsara
ಧರಿತ್ರಿ,
ReplyDeleteಊರಿಗೆ ಹೋದಾಗ ತೆಗೆದಿದ್ದು, ಅನಿಸಿಕೆಗೆ ಧನ್ಯವಾದ
ವಿನಾಯಕ,
ಸಲಾಂಗೊಂದು ಸಲಾಂ, ನನ್ನ ಬ್ಲಾಗಿಗೆ ಸ್ವಾಗತ
nice photos pala
ReplyDelete