ಒಂದು ಒಳ್ಳೆಯ ಸುಂದರ ಫೋಟೋ ತೋರಿಸಿದ್ದೀರಿ..ಅದಕ್ಕೆ ನನ್ನದೊಂದು ಸಲಹೆ ತಪ್ಪು ತಿಳಿಯದಿದ್ದರೆ ಹೇಳುತ್ತೇನೆ. ಇಡೀ ಚಿತ್ರವನ್ನು ಸ್ವಲ್ಪ ಕಾಂಟ್ರಾಸ್ಟ್ ಕೊಟ್ಟು ಸ್ವಲ್ಪ ಬ್ಯಾಕ್ ರೌಂಡ್ ಡಲ್ ಮಾಡಿ ಚಿತ್ರ ಮತ್ತಷ್ಟು 3D effect ನಲ್ಲಿ ಕಂಡಂತೆ ಕಾಣುತ್ತದೆ. ಆಹಾಂ ನನ್ನ ಎರಡು ಬ್ಲಾಗಿನಲ್ಲಿ ಹೊಸ ಚಿತ್ರಗಳು ಮತ್ತು ಲೇಖನಗಳನ್ನು ಹಾಕಿದ್ದೇನೆ ಬಿಡುವು ಮಾಡಿಕೊಂಡು ಬನ್ನಿ.
wow, super..
ReplyDelete-Bala
ಪಾಲಚಂದ್ರ,
ReplyDeleteಒಂದು ಒಳ್ಳೆಯ ಸುಂದರ ಫೋಟೋ ತೋರಿಸಿದ್ದೀರಿ..ಅದಕ್ಕೆ ನನ್ನದೊಂದು ಸಲಹೆ ತಪ್ಪು ತಿಳಿಯದಿದ್ದರೆ ಹೇಳುತ್ತೇನೆ. ಇಡೀ ಚಿತ್ರವನ್ನು ಸ್ವಲ್ಪ ಕಾಂಟ್ರಾಸ್ಟ್ ಕೊಟ್ಟು ಸ್ವಲ್ಪ ಬ್ಯಾಕ್ ರೌಂಡ್ ಡಲ್ ಮಾಡಿ ಚಿತ್ರ ಮತ್ತಷ್ಟು 3D effect ನಲ್ಲಿ ಕಂಡಂತೆ ಕಾಣುತ್ತದೆ.
ಆಹಾಂ ನನ್ನ ಎರಡು ಬ್ಲಾಗಿನಲ್ಲಿ ಹೊಸ ಚಿತ್ರಗಳು ಮತ್ತು ಲೇಖನಗಳನ್ನು ಹಾಕಿದ್ದೇನೆ ಬಿಡುವು ಮಾಡಿಕೊಂಡು ಬನ್ನಿ.
ಬಾಲ,
ReplyDeleteಪ್ರತಿಕ್ರಿಯೆಗೆ ಧನ್ಯವಾದ.
ಶಿವು,
ಬ್ಯಾಕ್ ಗ್ರೌಂಡ್ ಡಲ್ ಮಾಡೋವಷ್ಟೆಲ್ಲಾ ಗೊತ್ತಿಲ್ಲ, ಆದ್ರೂ ಸ್ವಲ್ಪ ಕಾಂಟ್ರಾಸ್ಟ್ ಕೊಟ್ಟಿದೀನಿ. ನಿಮ್ಮ ಸಲಹೆಗೆ ಯಾವಾಗಲೂ ಸ್ವಾಗತ.
--
ಪಾಲ
ಪಾಲ ಈಗ ನೋಡಿ ಚಿತ್ರ ನೋಡುಗರಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾಣುವುದು !
ReplyDeleteಪಾಲ,
ReplyDeleteಚಿತ್ರ ಸೂಪರ್.
ನೀರಿನ ಹನಿಗಳ clarity ಇನ್ನು ಎದ್ದು ಕಾಣುತ್ತಿದೆ.
ಶಿವು,
ReplyDeleteತಿದ್ದಿದ್ದಕ್ಕೆ ಧನ್ಯವಾದ.
ಅನಿಲ್,
ನಿಮ್ಮ ಅಭಿಪ್ರಾಯಕ್ಕೆ ನನ್ನಿ :)
--
ಪಾಲ
good one. can i get ur mail id?
ReplyDeleteಸುಧನ್ವ,
ReplyDeleteಧನ್ಯವಾದ, ಮೈಲ್ ಐಡಿಗೆ ದಯವಿಟ್ಟು ನನ್ನ ಪ್ರೊಫೈಲ್ ನೋಡಿರಿ: http://www.blogger.com/profile/06444653191113838508
namaskaara. idu nijakkoo sundaravaagide. nisrgavu ramaNIya.
ReplyDeleteಹಾಯ್ ಹಾಯ್.. ಸೂಪರ್!
ReplyDeleteಹರೀಶ್,
ReplyDeleteಮೆಚ್ಚುಗೆಗೆ ವಂದನೆಗಳು
--
ಪಾಲ
sakattagide sar
ReplyDeletefantastic....nijvaaglu super :)
ReplyDeleteಕ್ಷಣ ಚಿಂತನೆ, ಅಂಶು, ಲಕ್ಷ್ಮಿ,
ReplyDeleteಮೆಚ್ಚುಗೆಗೆ ವಂದನೆ :)
--
ಪಾಲ