ಈ ಹಕ್ಕಿಯ ಹೆಸರು "ತಂತಿ ಬಾಲದ ಕವಲುತೋಕೆ" ಎಂಬುದಾಗಿ ಸಹ ಬ್ಲಾಗಿಗರಾದ ಪವಿತ್ರ ತಿಳಿಸಿರುತ್ತಾರೆ.
ರೂಪ ಮೇಡಂ, ತುಂಬಾ ಧನ್ಯವಾದ. ಕೊಂಡಿ ಬಹಳ ಉಪಯುಕ್ತವಾಗಿದೆ. ಆ ಕೊಂಡಿಯಲ್ಲಿಯೂ ಕೂಡ ತಂತಿ ಬಾಲದ ಕವಲುತೋಕೆ ಎಂದೇ ನಮೂದಿತವಾಗಿದೆ. ಮುಂದಿನ ಬಾರಿ ಹಕ್ಕಿಯ ಹೆಸರು ಕನ್ನಡದಲ್ಲಿ ತಿಳಿಯಲು ಅನುಕೂಲ.. ಮತ್ತೊಮ್ಮೆ ಧನ್ಯವಾದ
nice photo...
ReplyDeleteexcellent photograph.
ReplyDeleteನಮಸ್ತೆ. ಇದ್ರಲ್ಲೆನಾದ್ರು ಮಾಹಿತಿ ಸಿಗಬಹುದು ಸರ್
ReplyDeletehttp://www.scribd.com/doc/456342/Birds-of-Karnataka-Kannada-Oct-07
hesaru gottilla.
ReplyDeletephoto chennagi bandide.
yava lense?
ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ವಂದನೆಗಳು..
ReplyDeleteಈ ಹಕ್ಕಿಯ ಹೆಸರು "ತಂತಿ ಬಾಲದ ಕವಲುತೋಕೆ" ಎಂಬುದಾಗಿ ಸಹ ಬ್ಲಾಗಿಗರಾದ ಪವಿತ್ರ ತಿಳಿಸಿರುತ್ತಾರೆ.
ರೂಪ ಮೇಡಂ,
ತುಂಬಾ ಧನ್ಯವಾದ. ಕೊಂಡಿ ಬಹಳ ಉಪಯುಕ್ತವಾಗಿದೆ. ಆ ಕೊಂಡಿಯಲ್ಲಿಯೂ ಕೂಡ ತಂತಿ ಬಾಲದ ಕವಲುತೋಕೆ ಎಂದೇ ನಮೂದಿತವಾಗಿದೆ. ಮುಂದಿನ ಬಾರಿ ಹಕ್ಕಿಯ ಹೆಸರು ಕನ್ನಡದಲ್ಲಿ ತಿಳಿಯಲು ಅನುಕೂಲ.. ಮತ್ತೊಮ್ಮೆ ಧನ್ಯವಾದ
***
ReplyDelete*ನಮನ* ರೂಪ ಮೇಡಂ ಅಂತ ತಿಳಿದುಕೊಂಡೆ (ಫ್ರೊಫೈಲ್ ಚಿತ್ರ ನೋಡಿ ಅನ್ಸಿದ್ದು) .. ದಯವಿಟ್ಟು *ನಮನ* ಅಂತ ಓದಿಕೊಳ್ಳಿ.
ರವಿ ಹೆಗ್ಡೆ,
ReplyDeleteಲೆನ್ಸು - Nikkor ೭೦-೩೦೦mm VR
ತುಂಬಾ ಚೆನ್ನಾಗಿದೆ.
ReplyDelete