ತುಂಬಾ ಸಿಹಿಯ ವಿಷಯ ನನಗೆ ಗೊತ್ತಿಲ್ಲ, ಆದರೆ ಈ ಮೆಣಸು (ಜೀರೀ ಮೇಣಸು) ಇದೆಯಲ್ಲ ಇದನ್ನ ಒಂಚೂರು ಖಾರ ಅಂತ ಹೇಗೆ ಹೇಳಿದ್ರಿ..?? ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋಹಾಗೆ ಇದು ಸಿಕ್ಕಾಪಟ್ಟೆ ಖಾರ ಇರುತ್ತೆ ಸಾರ್..... ಚಿತ್ರಗಳು ತುಂಬಾ ಚೆನ್ನಾಗಿದೆ.
ಅರವಿಂದ್, ಚಿತ್ರದಲ್ಲಿರೋ ಮೆಣಸಿಗೆ ಬಳಕೆಯಲ್ಲಿ ಇರೋ ತುಂಬಾ ಹೆಸ್ರು ತಿಳಿಸಿಕೊಡ್ತಾ ಇದೀರ, ಧನ್ಯವಾದ
ದಿವ್ಯ, ಸೂಜ್ ಮೆಣ್ಸಿನ್ ಕಾಯಿ ನೊಡದೇ ತುಂಬಾ ದಿನ ಆಯ್ತ :) ಊರ್ಕಡೆ ಹೋಗ್ದೆ ಬಹಳ ದಿನ ಆಯ್ತು ಅನ್ಸುತ್ತೆ.. ಸೇವಂತಿಗೆ ಖಚಿತ ಪಡಿಸಿದ್ದಕ್ಕೆ, ಮೆಣ್ಸಿನ್ ಕಾಯ್ ಹೆಸ್ರಿಗೆ ಧನ್ಯವಾದ
ಚಂದ್ರಶೇಖರ್, ರೈನ್ ಲಿಲ್ಲಿಯನ್ನು ಖಚಿತ ಪಡಿಸಿದ್ದಕ್ಕೆ ವಂದನೆಗಳು, ಹಾಗೂ ಮೆಣಸಿನ ಮತ್ತು ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯಕ್ಕೂ..
ಪರಂಜಪೆ, ಈ ಮೇಲಿನ ಚಿತ್ರ ನೋಡಿ ನಿಮಗೆ ಕವನ ಬರೆಯೋಕೆ ಸ್ಪೂರ್ತಿ ಸಿಕ್ಕಿದ್ರೆ ನಿಜಕ್ಕೂ ನನಗೆ ಸಂತಸದ ವಿಷಯ, ಬರೀರಿ ಸರ್
ಮೆಣಸಿಗೆ ಇನ್ನೊಂದು ಹೆಸರು ತಿಳಿಸಿದ್ದಕ್ಕೆ ಧನ್ಯವಾದ
ವಸಂತ್, ಇಂಚರ ತುಂಬಾ ಥ್ಯಾಂಕ್ಸ್,
ಗುರು, ಹೌದು ಇದು ಚಿಕ್ಕದಾದ್ರೂ ಖಾರ ಜಾಸ್ತಿ.. ಒಂಚೂರು ಖಾರ ಅಂತ ೪:೧ ಅನುಪಾತದಲ್ಲಿ ಅಂದಿದ್ದಷ್ಟೆ :) ನಾನು ನನ್ನ ಅಣ್ಣ ಒಬ್ರು ಪಂಥ ಕಟ್ಟಿ ತಿಂದಿದ್ವಿ ಇದ್ನ ಬರೀ ಬಾಯಿಗೆ.. ನಾನು ೪ ಕ್ಕೆ ನಿಲ್ಲಿಸಿದೆ, ಅವ್ನು ೧೦ ತಿಂದಿದ್ದ..
Pala,
ReplyDelete1&2 Rain lilly
3&4 Sevanthige
5 Sanna menasu or Chit menasu
Nice capture.
Ravi
ಜಿರಿ ಮೆಣಸು :)
ReplyDelete1 & 2 no idea..
ReplyDelete3 ನೆ & 4 ನೆ ದು ಸೇವಂತಿಗೆ..
5 ನೆ ದು.. ಸೂಜ್ ಮೆಣಸಿನಕಾಯಿ.. :-)(pic is too good.. saw after many days!!)
1 ಮತ್ತು ೨ ರೈನ್ ಲಿಲ್ಲಿ (ಬಿಳಿ ಮತ್ತು ಪಿಂಕ್), ೫ನೇದು ಸಣ್ಣ ಮೆಣಸಿನಕಾಯಿ...
ReplyDelete೩ ಮತ್ತು ೪ ನನಗೆ ತಿಳಿಯದ.
ಚಿತ್ರಗಳು ಸೂಪರ್ ಆಗಿವೆ.. ಫಾಲ ಅವರೆ...
ಪಾಲ ಚಿತ್ರ ಗಳು ಚೆನ್ನಾಗಿವೆ, ಕವನವಾಗಿಸುವ ಮನಸಾಗುತಿದೆ, ಕೊನೆಯದು ಗಾ೦ಧಾರಿ ಮೆಣಸು, i.e., Birds Eye Chilly.
ReplyDeleteAmazing photography
ReplyDeletegood luck
This comment has been removed by the author.
ReplyDeleteತುಂಬಾ ಸಿಹಿಯ ವಿಷಯ ನನಗೆ ಗೊತ್ತಿಲ್ಲ, ಆದರೆ ಈ ಮೆಣಸು (ಜೀರೀ ಮೇಣಸು) ಇದೆಯಲ್ಲ ಇದನ್ನ ಒಂಚೂರು ಖಾರ ಅಂತ ಹೇಗೆ ಹೇಳಿದ್ರಿ..?? ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋಹಾಗೆ ಇದು ಸಿಕ್ಕಾಪಟ್ಟೆ ಖಾರ ಇರುತ್ತೆ ಸಾರ್..... ಚಿತ್ರಗಳು ತುಂಬಾ ಚೆನ್ನಾಗಿದೆ.
ReplyDeleteRavi,
ReplyDeleteರೈನ್ ಲಿಲ್ಲಿ ಗೊತ್ತಿರ್ಲಿಲ್ಲ.. ತುಂಬಾ ಧನ್ಯವಾದ.
ಅರವಿಂದ್,
ಚಿತ್ರದಲ್ಲಿರೋ ಮೆಣಸಿಗೆ ಬಳಕೆಯಲ್ಲಿ ಇರೋ ತುಂಬಾ ಹೆಸ್ರು ತಿಳಿಸಿಕೊಡ್ತಾ ಇದೀರ, ಧನ್ಯವಾದ
ದಿವ್ಯ,
ಸೂಜ್ ಮೆಣ್ಸಿನ್ ಕಾಯಿ ನೊಡದೇ ತುಂಬಾ ದಿನ ಆಯ್ತ :) ಊರ್ಕಡೆ ಹೋಗ್ದೆ ಬಹಳ ದಿನ ಆಯ್ತು ಅನ್ಸುತ್ತೆ.. ಸೇವಂತಿಗೆ ಖಚಿತ ಪಡಿಸಿದ್ದಕ್ಕೆ, ಮೆಣ್ಸಿನ್ ಕಾಯ್ ಹೆಸ್ರಿಗೆ ಧನ್ಯವಾದ
ಚಂದ್ರಶೇಖರ್,
ರೈನ್ ಲಿಲ್ಲಿಯನ್ನು ಖಚಿತ ಪಡಿಸಿದ್ದಕ್ಕೆ ವಂದನೆಗಳು, ಹಾಗೂ ಮೆಣಸಿನ ಮತ್ತು ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯಕ್ಕೂ..
ಪರಂಜಪೆ,
ಈ ಮೇಲಿನ ಚಿತ್ರ ನೋಡಿ ನಿಮಗೆ ಕವನ ಬರೆಯೋಕೆ ಸ್ಪೂರ್ತಿ ಸಿಕ್ಕಿದ್ರೆ ನಿಜಕ್ಕೂ ನನಗೆ ಸಂತಸದ ವಿಷಯ, ಬರೀರಿ ಸರ್
ಮೆಣಸಿಗೆ ಇನ್ನೊಂದು ಹೆಸರು ತಿಳಿಸಿದ್ದಕ್ಕೆ ಧನ್ಯವಾದ
ವಸಂತ್, ಇಂಚರ
ತುಂಬಾ ಥ್ಯಾಂಕ್ಸ್,
ಗುರು,
ಹೌದು ಇದು ಚಿಕ್ಕದಾದ್ರೂ ಖಾರ ಜಾಸ್ತಿ.. ಒಂಚೂರು ಖಾರ ಅಂತ ೪:೧ ಅನುಪಾತದಲ್ಲಿ ಅಂದಿದ್ದಷ್ಟೆ :) ನಾನು ನನ್ನ ಅಣ್ಣ ಒಬ್ರು ಪಂಥ ಕಟ್ಟಿ ತಿಂದಿದ್ವಿ ಇದ್ನ ಬರೀ ಬಾಯಿಗೆ.. ನಾನು ೪ ಕ್ಕೆ ನಿಲ್ಲಿಸಿದೆ, ಅವ್ನು ೧೦ ತಿಂದಿದ್ದ..
ನಿಮ್ಮ ಅನಿಸಿಕೆಗೆ ವಂದನೆಗಳು
ತುಂಬಾ ಸಿಹಿ ಒಂಚೂರು ಖಾರ ಶೀರ್ಷಿಕೆಯೇ ಸಕ್ಕತ್.... ಚಿತ್ರಗಳೂ ಚೆನ್ನಾಗಿವೆ.
ReplyDeleteಒಂಚೂರು ಖಾರದೋರು ಸ್ವಭಾವ ಖಾರ ಆದ್ರೂ... ಚಿತ್ರದಲ್ಲಿ ಮಾತ್ರ ಬಹಳ ಸುಂದರ...... :-)
ಶ್ಯಾಮಲ