
ಇತ್ತೀಚೆಗೆ ಕಂಪ್ಲಿಗೆ ಹೋದಾಗ ತೆಗೆದ ಚಿತ್ರ. ಸಂಜೆಯ ವಾಯುವಿಹಾರಕ್ಕೆ ತೆರಳಿ, ಕತ್ತಲಲ್ಲಿ ಮರಳುವಾಗ, ನನ್ನ ಎದುರುಗಡೆ ಹೆಂಗಸೊಬ್ಬರು ದಿನದ ಕೆಲಸ ಮುಗಿಸಿ, ಹೊರೆಯನ್ನು ತಲೆಯ ಮೇಲಿರಿಸಿಕೊಂಡು ಮನೆಗೆ ಹೊರಟಿದ್ದರು. ಎದುರುಗಡೆಯಿಂದ ವಾಹನವೊಂದು ಬಂದಾಗ ನನಗೆ ಕಂಡಿದ್ದು ಈ ಮೇಲಿನಂತ ಕಾಣಿಸಿದ ದೃಷ್ಯ. ಕತ್ತಲಾಗಿದೆಯೆಂದು ಒಳಗಿಟ್ಟ ಕ್ಯಾಮರಾ ಹೊರಗೆ ತೆಗೆದು, ಈ ಚಿತ್ರ ತೆಗೆಯಬಹುದೇ ಎಂದು ಚಿಂತಿಸುತ್ತಾ, ISO ೬೪೦೦ಕ್ಕೆ ಇರಿಸಿಕೊಂಡು, -೪ ಸ್ಟೆಪ್ ಎಕ್ಸ್-ಪೋಶರ್ ಕಾಂಪನ್ಸೇಶನ್ ಉಪಯೋಗಿಸಿ ತೆಗೆದ ಚಿತ್ರ. ದಾರಿಯಲ್ಲಿ ಎರಡೂ ಕಡೆಯಿಂದ ವಾಹನಗಳು ಓಡಾಡುತ್ತಿತ್ತಾದ್ದರಿಂದ, ನನಗೆ ಬೇಕಾದ ಮುಂದಿನಿಂದ ಬೀಳುವಂತಹ ವಾಹನದ ಬೆಳಕಿನ ಸಂಯೋಜನೆಗಾಗಿ ಆಕೆಯ ಹಿಂದೆ ೧ ಕಿ.ಮೀ ನಡೆಯಬೇಕಾಗಿ ಬಂತು.
Awesome... Great photography...
ReplyDeleteನಡೆದದ್ದೂ ಸಾರ್ಥಕವಾಯ್ತು.. ಚಿತ್ರ ಚೆನ್ನಾಗಿದೆ... :)
ReplyDeleteಚಿತ್ರ ತುಂಬ ಚೆನ್ನಾಗಿದೆ. ದೇವೇಗೌಡರ ಚಿನ್ಹೆಗೆ ಕಲಾತ್ಮಕತೆ ನೀಡಿದ್ದೀರಿ!
ReplyDeleteಕತ್ತಲಲ್ಲಿ ಒಂದು ಕಿಮೀ ಆ ಹೆಂಗಸಿನ ಹಿಂದೆ ನಡೆಯುವ ರಿಸ್ಕ್ ತೆಗೆದುಕೊಂಡಿದ್ದೀರಿ ಮತ್ತು ಚಿತ್ರ ತೆಗೆಯುವಲ್ಲಿ ಗೆದ್ದಿದ್ದೀರಿ. ಗ್ರೇಟ್.
ಅದ್ಭುತ
ReplyDeletesuper !!
ReplyDeleteಸಖತ್ ಚಿತ್ರ ಪಾಲ :)
ReplyDelete-ಅನಿಲ್
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ!
ReplyDeleteಸೂಪರ್ ಟೈಮಿಂಗ್ ಪಾಲ.
ReplyDelete<< ಆಕೆಯ ಹಿಂದೆ ೧ ಕಿ.ಮೀ ನಡೆಯಬೇಕಾಗಿ ಬಂತು. >>
ನಿಮ್ಮ ಬಗ್ಗೆ ತಪ್ಪು ತಿಳಿದು, ನಿಮ್ಮ ಹಿಂದೆ ಇನ್ಯಾರೋ ಬರಲಿಲ್ಲ ತಾನೆ? ;-)
superb !
ReplyDeleteಚಿತ್ರ ಅದ್ಭುತವಾಗಿದೆ ಪಾಲ...
ReplyDeleteಶ್ಯಾಮಲ
ಶಿವಪ್ರಕಾಶ್, ಅರವಿಂದ,
ReplyDeleteಧನ್ಯವಾದ
ಮಲ್ಲಿಕಾರ್ಜುನ್,
ಒಳ್ಳೇ ಚಿನ್ಹೆ ನೆನಪಿಸಿದ್ದೀರ :)
ವಿಜಯ್, ರೂಪ, ಅನಿಲ್, ಶಿವು,
ಧನ್ಯವಾದ
ರಾಜೀವ್,
ಸಧ್ಯ ಇಲ್ಲ :)
ಲಕ್ಷ್ಮೀ, ಶ್ಯಾಮಲ,
ಧನ್ಯವಾದ
aaha mast:)
ReplyDeleteRule of third' na muridu citra hege success aagirabahudu annodakke udaharaNe.. super aagide ..
ReplyDeleteಚಿತ್ರಕ್ಕೆ ಹತ್ತಕ್ಕೆ ಹತ್ತು ಮಾರ್ಕ್ಸು!
ReplyDeleteಶೀರ್ಷಿಕೆಗೆ ಹತ್ತಕ್ಕೆ ಹತ್ತು ಮಾರ್ಕ್ಸು!
ಈ ಚಿತ್ರ ಮತ್ತು ಶೀರ್ಷಿಕೆಯನ್ನು ಆಧರಿಸಿ ಒಂದು ಕಥೆಯನ್ನು ಬರೆದರೆ ಹೇಗೆ ಎನಿಸುತ್ತಿದೆ. :)