ನಿಮ್ಮ ಚಿತ್ರಗಳು ನೆನಪಿನ ಮೂಟೆಯನ್ನೇ ಹೊತ್ತು ತರುತ್ತವೆ, ಇಲ್ಲವೇ ಕನಸಿನ ಗ೦ಟೊಳಗೆ ಹೊಕ್ಕಿಸಿಬಿಡುತ್ತವೆ :) ಮೊದಲೆರಡು ಚಿತ್ರಗಳಲ್ಲಿ ಬದಲಾದ ಟೋನ್ ಚಿತ್ರಕ್ಕೊ೦ದು ಹೊಸ ಅರ್ಥವನ್ನು ತ೦ದಿದ್ದರೆ, ಕೊನೆಯ ಚಿತ್ರದಲ್ಲಿ ಅಸ್ತ೦ಗತನಾಗುತ್ತಿರುವ ಭಾನು ಚೆಲ್ಲಿದ್ದ ಸಹಜ ಬಣ್ಣವೇ ಚಿತ್ರಕ್ಕೆ ಬೇರೆ ಮೆರುಗನ್ನು ಕೊಡುತ್ತಿತ್ತೇನೋ ಅನಿಸಿತು. ಸು೦ದರ ಚಿತ್ರಗಳೊ೦ದಿಗೆ ಹೊಸಲೋಕಕ್ಕೆ ಕರೆದೊಯ್ದಿದ್ದಕ್ಕೆ ಧನ್ಯವಾದಗಳು.
ತುಂಬ ಚೆನ್ನಾಗಿ ಇದೆ ಫೋಟೋಸ್ ಪಾಲ
ReplyDelete2nd ಫೋಟೋ ಅಂತು ತುಂಬ ಚೆನ್ನಾಗಿ ಇದೆ
ಕೊನೆಯೆರಡು ಫೋಟೋ ಚೆನ್ನಾಗಿದೆ ಪಾಲಚಂದ್ರ.
ReplyDeletephotos tumba chennagive. Composition nange innu istavaithu
ReplyDeleteಪಾಲಚಂದ್ರ ಸರ್,
ReplyDeleteಫೋಟೋ ತುಂಬಾ ಚೆನ್ನಾಗಿವೆ, ಅದರ ಬಣ್ಣ ಇನ್ನು ಮುದ ನೀಡಿತು
ಫಾಲ ಅವರೆ, ಫೋಟೋಗಳು ತುಂಬಾ ಚೆನ್ನಾಗಿದೆ. ಬಣ್ಣಗಳು ಎಲ್ಲ ಚಾಕೊಲೇಟ್ ಸವಿದಂತಿವೆ.
ReplyDeleteಪಾಲ ಚಿತ್ರಗಳು ಸೂ.....ಪರ್ ಆಗಿವೆ. ಎರಡನೆಯದು ನನಗೆ ತುಂಬಾ ಇಷ್ಟವಾಯಿತು.
ReplyDeleteಶ್ಯಾಮಲ
ಪಾಲಚಂದ್ರ ಸರ್...
ReplyDeleteಸಕತ್ ಆಗಿವೆ... :)
wow. nice photos :)
ReplyDeleteನಿಮ್ಮ ಚಿತ್ರಗಳು ನೆನಪಿನ ಮೂಟೆಯನ್ನೇ ಹೊತ್ತು ತರುತ್ತವೆ, ಇಲ್ಲವೇ ಕನಸಿನ ಗ೦ಟೊಳಗೆ ಹೊಕ್ಕಿಸಿಬಿಡುತ್ತವೆ :) ಮೊದಲೆರಡು ಚಿತ್ರಗಳಲ್ಲಿ ಬದಲಾದ ಟೋನ್ ಚಿತ್ರಕ್ಕೊ೦ದು ಹೊಸ ಅರ್ಥವನ್ನು ತ೦ದಿದ್ದರೆ, ಕೊನೆಯ ಚಿತ್ರದಲ್ಲಿ ಅಸ್ತ೦ಗತನಾಗುತ್ತಿರುವ ಭಾನು ಚೆಲ್ಲಿದ್ದ ಸಹಜ ಬಣ್ಣವೇ ಚಿತ್ರಕ್ಕೆ ಬೇರೆ ಮೆರುಗನ್ನು ಕೊಡುತ್ತಿತ್ತೇನೋ ಅನಿಸಿತು. ಸು೦ದರ ಚಿತ್ರಗಳೊ೦ದಿಗೆ ಹೊಸಲೋಕಕ್ಕೆ ಕರೆದೊಯ್ದಿದ್ದಕ್ಕೆ ಧನ್ಯವಾದಗಳು.
ReplyDeletekannadadalli bareyoke aagta illa sorry sir. nimma photogalu chennagive.photo noadta idre nooru maatu huttuta ive manasalli:)
ReplyDeleteಪಾಲಚಂದ್ರ,
ReplyDeleteಎಲ್ಲಾ ಫೋಟೊಗಳು ಚೆನ್ನಾಗಿವೆ. ಮೂರನೆ ಫೋಟೊದಲ್ಲಿ ಸೈಕಲ್ ಒಳ್ಳೆಯ ಕಂಪೋಸಿನಲ್ಲಿದೆ..
ಪ್ರೋತ್ಸಾಹಿಸಿ ಚಿತ್ರದ ಬಗೆಗಿನ ನಿಮ್ಮ ಅನಿಸಿಕೆಯನ್ನು ತಿಳಿಸಿದ ಎಲ್ಲರಿಗೂ ವಂದನೆಗಳು.
ReplyDelete