Saturday, March 07, 2009

ಗ್ರೀನ್ ಬಾಟಲ್ ಫ್ಲೈ

DSC07810

ಕುತೂಹಲಕಾರಿ ವಿಷಯ: ಗ್ರೀನ್ ಬಾಟಲ್ ಫ್ಲೈಯ ಲಾರ್ವಾವನ್ನು Maggot therapyಯಲ್ಲಿ ಹಿಂದಿನವರು ಸತ್ತ ಜೀವಕೋಶಗಳ ಸಮೂಹವನ್ನು(tissue) ದೇಹದಿಂದ ಬೇರ್ಪಡಿಸಲು ಬಳಸುತ್ತಿದ್ದರು.

14 comments:

  1. ಅದ್ಭುತವಾದ ಫೋಟೋ.ಅತಿ ಸೂಕ್ಷ್ಮ ವಿವರಗಳೂ ಸ್ಪಟಿಕದಷ್ಟು ಪಾರದರ್ಶಕವಾಗಿವೆ.ವಿಷಯವೂ ಹೊಸತು

    ReplyDelete
  2. ಚಂದ್ರಕಾಂತ ಮೇಡಂ,
    ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು
    --
    ಪಾಲ

    ReplyDelete
  3. Pala avare, maahiti mattu photo chennagi moodi bandide.

    ReplyDelete
  4. ಪಾಲಚಂದ್ರ..

    ನೊಣವೆಂದರೆ ನನಗೆ ಹೇಸಿಗೆ..

    ನಿಮ್ಮ ಫೋಟೊ ನಾನು ತಪ್ಪು ಎಂದು ತೋರಿಸುತ್ತಿದೆ..

    ಮಾಹಿತಿ , ಫೋಟೊ ಎರಡೂ ಚೆನ್ನಾಗಿದೆ...

    ReplyDelete
  5. ಫೋಟೋ ಅದ್ಭುತವಾಗಿದೆ. ಮಾಹಿತಿ ಇನ್ನಷ್ಟು ಕೊಟ್ಟಿದ್ದರೆ ನಾವೆಲ್ಲಾ ಅದರ ಬಗ್ಗೆ ತಿಳಿದುಕೊಳ್ಳಬಹುದಿತ್ತು.

    ReplyDelete
  6. ಕ್ಷಣ ಚಿಂತನೆ,
    ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು

    ಪ್ರಕಾಶ್,
    ಈ ನೋಣ ತುಂಬಾ ಸುಂದರವಾಗಿರುತ್ತೆ..

    ಮಲ್ಲಿಕಾರ್ಜುನ್,
    ನಿಮ್ಮ ಕುತೂಹಲಕ್ಕೆ, ಸಲಹೆಗೆ ವಂದನೆಗಳು. ಮುಂದಿನ ಬಾರಿ ಗಮನದಲ್ಲಿರಿಸಿಕೊಳ್ಳುವೆ.


    ಈ ನೊಣಗಳು ಸತ್ತು ಕೊಳೆಯುತ್ತಿರುವ ಜೀವಿಗಳ ಮೇಲೆ ತಮ್ಮ ಮೊಟ್ಟೆ ಇಡುತ್ತವೆ. ಮೊಟ್ಟೆಯೊಡೆದು ಹೊರಬರುವ ಲಾರ್ವಾಗಳಿಗೆ ಈ ಕೊಳೆತ ಶರೀರವೇ ಆಹಾರ ಮತ್ತೆ ಇವು ಜೀವ ಇರುವ ದೇಹ ಭಾಗಗಳನ್ನು ತಿನ್ನಲಾರವೆಂದು ಖಚಿತ ಪಡಿಸಿಕೊಂಡ ಕೆಲವು ಹಿಂದಿನ ತಲೆಮಾರಿನವರು ( Maya Indians and Aboriginal tribes in Australia) ಗಾಯ ಮಾಯಲು ಚಿಕಿತ್ಸೆಗಳಿಗಾಗಿ ಬಳಸುತ್ತಿದ್ದರು.
    --
    ಪಾಲ

    ReplyDelete
  7. ಪಾಲಚಂದ್ರ,

    ಗ್ರೀನ್ ಬಾಟಲ್ ಪ್ಲೈ ಫೋಟೋ ನೋಡಿದಾಗ ನೀವು ನನಗೆ ಹೆಸರಿನಲ್ಲಿ ಗೊಂದಲ ಉಂಟಾಗಿ ಕೊಟ್ಟಿದ್ದೀರೇನೋ ಅನ್ನಿಸಿತ್ತು......ನನ್ನಲ್ಲಿರುವ ಪುಸ್ತಕಗಳು...ಇತರೆ ಕಡೆ ಹುಡುಕಿದೆ....ಕೊನೆಗೆ ನಿಮ್ಮದು ಸರಿಯಾಗಿದೆ..ಅದಕ್ಕೆ ನಾನು ಕಾಮೆಂಟು ಮಾಡದೇ ಹುಡುಕಾಡುತ್ತಿದ್ದೆ....ಮತ್ತೆ ಫೋಟೊ ತಾಂತ್ರಿಕವಾಗಿ [macro]ಅತ್ಯುತ್ತಮವಾಗಿದೆ...ಸಾಧ್ಯವಾದಷ್ಟು depth of field ಸಾಧಿಸಿದ್ದೀರಿ....ಇದು ನೋಡುಗನನ್ನು ಸೆಳೆಯುತ್ತದೆ.....
    ಮತ್ತೆ ನಾನು macro lense ಏಳು ವರ್ಷಗಳ ಹಿಂದೆ ತೆಗೆದುಕೊಂಡಾಗ ಈ ನೊಣಗಳ ಮೇಟಿಂಗ್ ಫೋಟೊ ಕ್ಲಿಕ್ಕಿಸಿದ್ದೆ....ಅದು ನೆಗಟಿವ್ ನಲ್ಲಿ ತೆಗೆದದ್ದು....ನಿಮ್ಮ ಫೋಟೊ ನೋಡಿ ಅದನ್ನು ಹುಡುಕಿದೆ...ಈಗ ಸಿಗಲಿಲ್ಲ...

    ReplyDelete
  8. ಶಿವು,
    ಚಿತ್ರದ ಮರುಪರಿಶೀಲನೆ ಮಾಡಿ ದೃಢೀಕರಿಸಿದ್ದಕ್ಕೆ ವಂದನೆಗಳು. ಅಂತೆಯೇ ನೀವು ರೆಫರ್ ಮಾಡಿದ ಪುಸ್ತಕ ಯಾವುದೆಂದು ತಿಳಿಸಿದ್ದರೆ ತುಂಬಾ ಉಪಯೋಗ ಆಗ್ತಾ ಇತ್ತು. ಅಪಾರ್ಚರ್ ಚಿಕ್ಕದಿಟ್ಟಿದ್ದು ಈ "depth of field" ಪಡೆಯಲು ಸಹಾಯಕವಾಗಿರಬಹುದು.

    ನೀವು ಫೋಟೋ ಕಳೆದು ಕೊಂಡಿದ್ದು ಕೇಳಿ ಬೇಸರವಾಯಿತು. ಇನ್ನೊಮ್ಮೆ ಹುಡುಕಿ ನಿಮಗದು ಸಿಕ್ಕರೆ ನಮ್ಮೊಂದಿಗೆ ಹಂಚಿಕೊಳ್ಳಿ.
    --
    ಪಾಲ

    ReplyDelete
  9. ಪಾಲಚಂದ್ರ ನನ್ನಲ್ಲಿ "south indian butterflies" ಪುಸ್ತಕವಿದೆ[ಚಿಟ್ಟೆಗಳ ಬಗೆಗೆ]...ಅದು ತುಂಬಾ ಮಾಹಿತಿಯುಕ್ತವಾದುದು...
    ಮತ್ತೆ ಇನ್ನೋಂದು ಎಲ್ಲಾ ಕೀಟಗಳ ಬಗ್ಗೆ ಇರುವಂತದ್ದು....ಅದೂ ಆಷ್ಟೆ ತುಂಬಾ ಚೆನ್ನಾಗಿದೆ....
    ಮತ್ತೆ ನೆಗೆಟೀವ್ ಗಳ ಸಮಸ್ಯೆಗಳೇ ಹಾಗಲ್ಲವೇ...ಬೇಗ ಸಿಗುವುದಿಲ್ಲ...ನೋಡೋಣ ಮುಂದೆಂದಾದರೂ ಸಿಗಬಹುದು...ಥ್ಯಾಂಕ್ಸ್...

    ReplyDelete
  10. ಸುಂದರವಾದ ಫೋಟೋ.
    -ಧರಿತ್ರಿ

    ReplyDelete
  11. ಪಾಲ ಅವರೆ,
    ನೊಣ ಇಷ್ಟು ಚಂದ ಇದೆಯೇ? ಛೆ ಗೊತ್ತೇ ಇರ್ಲಿಲ್ಲ. ಇಷ್ಟೆಲ್ಲಾ ಚಂದ ಇದ್ದಿದ್ರೆ ಅದನ್ನು ಓಡಿಸುತ್ತಲೇ ಅಥವಾ ಕೊಲ್ಲುತ್ತಲೂ ಇರಲಿಲ್ಲ. ಅದ್ರ ತಲೆಯ ಮೇಲೆ ಎರಡು ಕಾಫೀ ಚಾಕ್ಲೇಟು ಇಟ್ಟಿದ್ದಾರಲ್ಲ ಯಾಕೆ...? ಸಕ್ಕತ್ ಫೋಟೋ...

    ReplyDelete
  12. ಧರಿತ್ರಿ,

    ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು

    ಅಸತ್ಯ ಅನ್ವೇಷಿ,
    ಕಾಂಪೌಡ್ ಐ ಅದು :)

    --
    ಪಾಲ

    ReplyDelete
  13. Photo chennagide... @ಅಸತ್ಯ ಅನ್ವೇಷಿ Coffee chacolate?? :) hahahaha....

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)