ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
Sunday, September 20, 2009
ಕುಂದಾಪುರ ಸಂತೆ
ಕಳೆದ ಶನಿವಾರ ಊರಿಗೆ ಹೋಗಿದ್ದಾಗ ಕುಂದಾಪುರ ಸಂತೆಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಛಾಯಾಗ್ರಹಣಕ್ಕೆಂದೇ ಹೋಗದಿದ್ದರೂ ಕೈಯಲ್ಲಿ ಕ್ಯಾಮರಾ ಇದ್ದಿದ್ದರಿಂದ ದೊರೆತ ಅರ್ಧ ಗಂಟೆಯಲ್ಲಿ ಸೆರೆ ಹಿಡಿದ ಕೆಲವು ಚಿತ್ರಗಳು.
ನಾನು ಕುಂದಾಪುರ ದಲ್ಲಿ ಹುಟ್ಟಿ ,ಓದಿ ಬೆಳೆದವನು .ಹಳೆಯ ಸಂತೆ ಮಾರ್ಕೆಟ್ ಪಕ್ಕದಲ್ಲಿ ನೂರು ವರ್ಷ ಹಳೆಯ ನಮ್ಮ ಹೋಟೆಲ್ ಕೋರ್ಟ್ ರೆಸ್ಟೋರಂಟ್ ಇಗಲು ನ್ಯೂ ಕೋರ್ಟ್ ರೆಸ್ಟೋರಂಟ್ ಹೆಸರಿನಲ್ಲಿ ಇದೆ .ಈಗ ಹೊಸ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇದೆ. ನಾಗೇಶ್ ಪೈ ಕುಂದಾಪುರ .
ತುಂಬ ಚೆನ್ನಾಗಿದೆ ಪಾಲಚಂದ್ರ, ಅಲ್ಲಿ ಸುಳಿದಾಡಿದ ಕ್ಷಣಗಳೆಲ್ಲ ಕಣ್ಮುಂದೆ ಹಾದುಹೋದವು. ಇನ್ನಷ್ಟು ಫೋಟೋ ಹಾಕಿದ್ದರೆ ಚೆನ್ನಿತ್ತು.
ReplyDeleteಪಾಲಚಂದ್ರ,
ReplyDeleteಕುಂದಾಪುರದ ಸಂತೆಯ ದರ್ಶನ ನಮಗೂ ಮಾಡಿಸಿದ್ರಿ,
ಥ್ಯಾಂಕ್ಸ್
ಫೋಟೋ ಚೆನ್ನಾಗಿವೆ
ಫೋಟೊಗಳು ಸಹಜವಾಗಿವೆ...
ReplyDeletesir, santeya darshanavaayitu. photogalu chennagive.
ReplyDeletechandru
ನಾನು ಕುಂದಾಪುರ ದಲ್ಲಿ ಹುಟ್ಟಿ ,ಓದಿ ಬೆಳೆದವನು .ಹಳೆಯ ಸಂತೆ ಮಾರ್ಕೆಟ್ ಪಕ್ಕದಲ್ಲಿ ನೂರು ವರ್ಷ ಹಳೆಯ ನಮ್ಮ ಹೋಟೆಲ್ ಕೋರ್ಟ್ ರೆಸ್ಟೋರಂಟ್ ಇಗಲು
ReplyDeleteನ್ಯೂ ಕೋರ್ಟ್ ರೆಸ್ಟೋರಂಟ್ ಹೆಸರಿನಲ್ಲಿ ಇದೆ .ಈಗ ಹೊಸ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇದೆ.
ನಾಗೇಶ್ ಪೈ ಕುಂದಾಪುರ .