
ಕಳೆದ ವಾರ ಚಿಕ್ಕಮಗಳೂರಿನ ಸೀತಾಳಯ್ಯನ ಗಿರಿಗೆ ಭೇಟಿ ಕೊಟ್ಟಾಗ ಕಾಣಿಸಿದ ಮುಖ. ಕವಿದಿದ್ದ ಮೋಡ, ಹಿತವಾಗಿ ಬೀಸುವ ಗಾಳಿಯಿಂದ ಉಂಟಾದ ಚಳಿಯಲ್ಲಿ ವೀಳ್ಯದೆಲೆ ಜಗಿಯುವುದು ಪರಮಾನಂದ. ಎಲೆ ಅಡಿಕೆ ಜಗಿದು, ಜಗಿದು ತುಟಿಯ ರಂಗೇರಿಸಿಕೊಂಡ ಮಠದ ಮಹಿಳೆಯೊಬ್ಬರು ನನ್ನ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು ಹೀಗೆ.
ತಾಂತ್ರಿಕ ವಿವರ:
ಇದು ಪೋಸ್ಡ್ ಚಿತ್ರವಲ್ಲ, ಆಕೆಯ ಗಮನಕ್ಕೆ ಬರದಂತೆ ಚಿತ್ರಿಸಿರುವುದರಿಂದ ಕ್ಯಾಂಡಿಡ್ ಪ್ರಕಾರಕ್ಕೆ ಸೇರುತ್ತದೆ. ಬಾಗಿಲಿನ ಮೂಲಕ ಕ್ಷೀಣವಾದ ಸುಮಾರು ೨ ಗಂಟೆಯ ಮಧ್ಯಾಹ್ನದ ಬೆಳಕು (ಮೋಡ ಕವಿದ ವಾತಾವರಣ).
ಕ್ಯಾಮರಾ: ನಿಕಾನ್ ಡಿ ೯೦, ೧೮-೧೦೫ ಎಂ.ಎಂ. ವಿ.ಆರ್. ಲೆನ್ಸ್
ಶೂಟಿಂಗ್ ಮೋಡ್: ಅಪಾರ್ಚರ್ ಪ್ರಿಯಾರಿಟಿ
ಫೋಕಲ್ ಲೆಂತ್: ೬೨ ಎಂ.ಎಂ.
ಅಪಾರ್ಚರ್: ೫.೩
ಶಟ್ಟರ್ ಸ್ಪೀಡ್: ೧/೮೦ಸೆ.
ಐ.ಎಸ್.ಓ: ೨೫೦೦
ಮೀಟರಿಂಗ್: ಪ್ಯಾಟರ್ನ್
ಪೋಸ್ಟ್ ಪ್ರೊಸೆಸಿಂಗ್: ಕ್ರಾಪಿಂಗ್ ಕೂಡ ಮಾಡಿಲ್ಲ
೨ ದಿನದ ಪ್ರವಾಸದಲ್ಲಿ ನನಗೆ ತುಂಬಾ ಇಷ್ಟವಾದ ಚಿತ್ರ. ಅಚ್ಚರಿಯ ಸಂಗತಿ ಎಂದರೆ ಐ.ಎಸ್.ಓ ೨೫೦೦ ನಲ್ಲಿ ದೊರೆತ ಚಿತ್ರದ ಸ್ಪಷ್ಟತೆ, ಬಣ್ಣ.
chennagide photo
ReplyDeleteಚಿತ್ರ ಸಖತ್ :)
ReplyDelete-ಅನಿಲ್
ಸಾರ್ ಚಿತ್ರ ಚೆನ್ನಾಗಿ ಬಂದಿದೆ. ತಾಂತ್ರಿಕ ಸಲಹೆಗಳಿಗೆ ಧನ್ಯವಾದಗಳು.
ReplyDeleteಚಂದ್ರಶೇಖರ ಬಿ.ಎಚ್.
ಸಕ್ಕತ್ ಫೋಟೋ!! ಆದ್ರೆ ಅದೇನು ಬರಿ ಕೆಳತುಟಿ ಮಾತ್ರ ಕೆಂಪಗಿದೆ?
ReplyDeleteಸಾಗರದಾಚೆಯ ಇಂಚರ, ಅನಿಲ್, ಚಂದ್ರಶೇಖರ್, ರೂಪಶ್ರೀ
ReplyDeleteಧನ್ಯವಾದ.
ರೂಪಶ್ರೀ,
ನ್ಯೂಟನ್ ಲಾ ನೆನಪು ಮಾಡ್ಕೊಳಿ :)