ನಮ್ಮೂರ ಸಮುದ್ರದಲ್ಲಿ ತೆಗೆದ ಈ ಚಿತ್ರ ನೋಡಿ ನಿಮಗೂ ಆಶ್ಚರ್ಯ ಆಗಬಹುದು.
ಮುನ್ನೋಟ

ಬದಿ ನೋಟ

ಹಿನ್ನೋಟ

ಏಡಿಗೆ ಪ್ರಪಂಚ ಎಷ್ಟು ಭಿನ್ನವಾಗಿ ಕಾಣಿಸುತ್ತಿರಬಹುದಲ್ಲ? ಈ ತಂತ್ರಜ್ಞಾನ ಪೈಲೆಟ್ ರಹಿತ ವಿಮಾನ ಹಾಗೂ ರೋಬಾಟ್ ತಯಾರಿಕೆಯಲ್ಲಿ ಬಹಳಷ್ಟು ಸಹಕಾರಿ.
ಮಾಹಿತಿ ಆಧಾರ: Australia advances
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
ಪಾಲಚಂದ್ರ....
ReplyDeleteಇಂಥಹ ಫೋಟೊಗಳನ್ನು ಇಟ್ಟುಕೊಂಡು...
ಬ್ಲಾಗ್ ಗೆ ವಿಶ್ರಾಂತಿ ಕೊಡುವದಕ್ಕೆ ಹೊರಟಿದ್ದೀರಲ್ಲ...!
ತುಂಬಾ ಚೆನ್ನಾಗಿದೆ...!
ಏಡಿಯ ಈ ವಿಚಾರ ನನಗೆ ಗೊತ್ತೇ ಇರಲಿಲ್ಲವಾಗಿತ್ತು...!
ಬಹಳ ಚುರಾಕಾಗಿ ಓಡುವ ಇದರ ಫೋಟೊ ತೆಗೆಯಲು..
ನೀವೂ ಶ್ರಮ ಪಟ್ಟಿರ ಬಹುದಲ್ಲವೇ...?
ಅಭಿನಂದನೆಗಳು....
blogging ge rest kodoke aagatte annodella suLLu...
ReplyDeleteಪ್ರಕಾಶ್,
ReplyDeleteನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ಹೌದು ಸಿಕ್ಕಾಪಟ್ಟೆ ಓಡಾಡುತ್ತೆ ಏಡಿ, ಇದೊಂದು ಮಾತ್ರ ಹೆಚ್ಚು ತ್ರಾಸ ಕೊಡಲಿಲ್ಲ :)
ಲಕ್ಷ್ಮೀ,
ನನ್ನ ಮಟ್ಟಿಗೆ ನಿಜಾನೇನೋ :)
ಎಲ್ಲರ ಮಟ್ಟಿಗೂ ಅಲ್ಲ http://manasa-hegde.blogspot.com
PaLa ಅವರೇ ಈ ಚಿತ್ರ ನನ್ನನ್ನು ಮೂಕವಿಸ್ಮಯನನ್ನಾಗಿಸಿತು. ನಿಮ್ಮಿಂದ ಇನ್ನೂ ಹೆಚ್ಚು ಹಚ್ಚು ಉತ್ತಮ ಚಿತ್ರಗಳ ನಿರೀಕ್ಷೆಯನ್ನು ಈ ಚಿತ್ರ ಹುಟ್ಟುಹಾಕಿದೆ.
ReplyDeleteninna kanna kannadiyalli kande nanna roopa!!!
ReplyDeleteಡಾಕ್ಟ್ರೇ,
ReplyDeleteನಿಮ್ಮ ಪ್ರತಿಕ್ರಿಯೆಗೆ ವಂದನೆಗಳು, ಅಂಥಾ ದೊಡ್ಡ ಛಾಯಾಗ್ರಾಹಕ ನಾನೇನೂ ಅಲ್ಲ, ಸುಮ್ನೆ ಹೊತ್ತು ಹೋಗದೇ ಇರೋದಕ್ಕೆ ತೆಗಿತೀನಿ ಅಷ್ಟೆ.
ಸ್ಕಂದ,
ನೀನು "ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ", ಹೇಳೋಕೋದ್ರೆ ನಾನು "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು" ಹೇಳೋಕೆ ಹೊರ್ಟಿದ್ದೆ. ಯಾವಾಗ್ಲು ನಮ್ಮಿಬ್ರಿಗೆ ಹೀಗೆ ಆಗುತ್ತೆ, ಎರಡೂ ಒಂದೇ ರಾಗಾನಾ?
ನಾನು ಏಡಿಯನ್ನು ಹತ್ತಿರದಿಂದ ನೋಡೇ ಇಲ್ಲ. ಏಡಿಯ ಬಣ್ಣವೇ ಆಶ್ಚರ್ಯ ಹುಟ್ಟಿಸಿತು. ಅದರ ಕಣ್ಣುಗಳ ವಿವರವನ್ನು ಎಲ್ಲಿಯೂ ಓದಿರಲಿಲ್ಲ. ಸುಂದರ ಫೋಟೋ
ReplyDeleteThis comment has been removed by the author.
ReplyDeleteಚಂದ್ರಕಾಂತ ಮೇಡಂ,
ReplyDeleteನಿಮ್ಮ ನೋಟ ಬಹಳ ಸೂಕ್ಷ್ಮವಾಗಿದೆ. ಏಡಿಯ ಬಣ್ಣ ಅದು ಇರುವ ಮಣ್ಣಿನ ಬಣ್ಣಕ್ಕೆ ತುಂಬಾ ಹತ್ತಿರವಾಗಿದೆ. ಹಾಗೆಯೇ ಬೇರೆ ಬೇರೆ ಕಡೆ ಇರುವ ಬಣ್ಣಾನೂ ಬೇರೆ ರೀತಿ ಇರುತ್ತೆ. ಬಂಡೆಗಳೆಡಯಲ್ಲಿ ಇರೋ ಏಡಿ, ಬಂಡೆಯ ಬಣ್ಣಕ್ಕನುಗುಣವಾಗಿ ಇರಬಹುದು.
ಡಾರ್ವಿನ್ "ನೈಸರ್ಗಿಕ ಆಯ್ಕೆ" ಇದಕ್ಕೆ ತಕ್ಕ ಮಟ್ಟಿಗೆ ಉತ್ತರ ಕೊಡಬಹುದು. ಕಪ್ಪು, ಕೆಂಪು, ಹಳದಿ, ಮತ್ತೆ ಮೇಲೆ ನೋಡಿದ ಏಡಿಗಳು ಆ ಮರಳಿನಲ್ಲಿ ಬಹು ಹಿಂದೆ ವಾಸವಾಗಿದ್ದವು ಎಂದು ಊಹಿಸಿದರೆ, ಬಿಳಿ ಬಣ್ಣದ ಏಡಿಗಳು ಹೊಯಿಗೆಯ ಬಣ್ಣಕ್ಕೆ ಹೋಲುವಂತಿದ್ದು ಪ್ರಿಡೇಟರ್ಗಳ ಕಣ್ಣಿಗೆ ಬೀಳುವ ಸಂಭವ ಕಡಿಮೆ ಇರುವುದರಿಂದ ಅವುಗಳ ಸಂತತಿ ಮಾತ್ರ ಉಳಿದು, ಉಳಿದವು ಕ್ರಮೇಣವಾಗಿ ನಶಿಸಿ ಹೋಗಿರಬಹುದೆಂದು.
ನಮ್ಮೂರಿಗೆ ಒಮ್ಮೆ ಬನ್ನಿ (ಕೋಟ, ಕಾರಂತರ ಊರೂ ನೋಡಿದಹಾಗಾಯ್ತು), ನಮ್ಮ ಸಮುದ್ರಕ್ಕೆ ಕರ್ಕೊಂಡು ಹೋಗ್ತೀನಿ.
ಪಾಲಚಂದ್ರ,
ReplyDeleteಏಡಿಯ ಫೋಟೋ ತುಂಬಾ ಚೆನ್ನಾಗಿದೆ...ಕಣ್ಣುಗಳನ್ನು ಗಮನದಲ್ಲಿರಿಸಿಕೊಂಡು ನೀವು ಮಾಡಿದ ಶ್ರಮ ಇಲ್ಲಿ ಚೆನ್ನಾಗಿ ಪ್ರತಿಬಿಂಬಿತವಾಗಿದೆ...ಏನನ್ನು ಬೇಕಾದರೂ ಸುಲಭವಾಗಿ ಕ್ಲಿಕ್ಕಿಸಬಹುದು...ಏಡಿ ಫೋಟೊ ಅಷ್ಟು ಸುಲಭವಲ್ಲ...ನಾನು ತುಂಬಾ ಪ್ರಯತ್ನಿಸಿ ವಿಫಲನಾಗಿದ್ದೇನೆ....
ನಿಮಗೆ ಅಭಿನಂದನೆಗಳು...
ಫೋಟೋಗಳು ಚೆನ್ನಾಗಿವೆ.. ಕಣ್ಣಿನ ಮಾಹಿತಿ ಕೂಡ.. ಬಹಳ ವೇಗವಾಗಿ ಚಲಿಸಿ ಮಾಯವಾಗುವ ಈ ಏಡಿಗಳನ್ನು ಬಹಳ ಚೆನ್ನಾಗಿ ಸೆರೆ ಹಿಡೀದಿದ್ದೀರಿ..
ReplyDelete