
ನಾ ಕಪ್ಪು ನನ್ನ ನೆರಳಿನಂತೆ
ನಾ ಕಪ್ಪು ನನ್ನ ನೆರಳಿನಂತೆ
ತನು ಕಪ್ಪಾದರೇನಂತೆ
ತನು ಕಪ್ಪಾದರೇನಂತೆ
ಮನ ಬಿಳುಪಿನಂತೆ
ಎನ್ನ ಮನ ಸ್ಪಟಿಕದಂತೆ
ವಿ.ಸೂ: ಮತ್ಯಾಕೆ ಬಂದ ಇವ್ನು ಅಂದ್ಕೊಬೇಡಿ, ೫ ನಿಮಿಷದ ಕೆಲ್ಸ ಅಂತ ನನ್ನ ಈ ಫೋಟೋ ಜೊತೆ ನಾಲ್ಕು ಸಾಲು ಬರ್ದೆ ಅಷ್ಟೆ :)
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
ಖುಷಿಯಾಯ್ತು. ಚುಟುಕವೋ,ಚಟಾಕವೂ ಬರೀತಾ ಇರಿ ನಿಲ್ಲಿಸಬೇಡಿ.
ReplyDeleteಕಾಗೆ ಸುಂದರವಲ್ಲವೆಂದವರ ಮನ ಕಪ್ಪು. ತುಂಬಾ ಚೆನ್ನಾಗಿದೆ.
ಕಾಗೆಯೂ ಸುಂದರವಾಗಿ
ReplyDeleteಕಾಣುತ್ತದೆಂದು.. ಈಗ ಗೊತ್ತಾಯಿತು...
ಅದಕ್ಕೆ ಪೂರಕವಾಗಿದೆ... ನಿಮ್ಮ ಹನಿ ಸಾಲುಗಳು..
ಹೀಗೆ ಬರೆಯುತ್ತಾ ಇರಿ...
ಪಾಲಚಂದ್ರ,
ReplyDeleteಒಳ್ಳೆಯದಾಯ್ತು....ನಿಲ್ಲಿಸುವುದಕ್ಕಿಂತ ಏನಾದರೂ ಮಾಡುವುದು...
ಕಾಗೆಯ ಫೋಟೋ ಜೊತೆಗೆ ಪುಟ್ಟಕವನವೂ ಚೆನ್ನಾಗಿದೆ...
ಕಾಗೆಯ ಫೋಟೋದೊಂದಿಗೆ ಪುಟ್ಟಕವನವೂ ಚೆನ್ನಾಗಿದೆ.ಕುತ್ತಿಗೆಯ ಬಳಿಯೂ ಪೂರ್ಣ ಕಪ್ಪಿರುವ ಕಾಗೆಗಳು ನೋಡಲು ಮತ್ತೂ ಚಂದವಿರುತ್ತದೆ.
ReplyDeleteNice photo with nice lines :)
ReplyDeleteಚೆನ್ನಾಗಿದೆ, ಎರಡೇ ಸಾಲಾದರೂ ಅರ್ಥ ಗರ್ಭಿತ
ReplyDeleteಮಲ್ಲಿಕಾರ್ಜುನ್,
ReplyDelete"ಕಾಗೆ ಸುಂದರವಲ್ಲವೆಂದವರ ಮನ ಕಪ್ಪು." - ಚೆನ್ನಾಗಿ ಹೇಳಿದೀರ
ಪ್ರಕಾಶ್,
ಧನ್ಯವಾದ
ಲಕ್ಷ್ಮೀ,
ನಗುವೇಕೋ?
ಶಿವು,
ವಂದನೆಗಳು
ಚಂದ್ರಕಾಂತ ಮೇಡಂ,
"ಕುತ್ತಿಗೆಯ ಬಳಿಯೂ ಪೂರ್ಣ ಕಪ್ಪಿರುವ ಕಾಗೆಗಳು ನೋಡಲು ಮತ್ತೂ ಚಂದವಿರುತ್ತದೆ" - ನಿಮ್ಮ ಒಬ್ಸರ್ವೇಶನ್ ತುಂಬಾ ಚೆನ್ನಾಗಿದೆ.
ಶಿವಪ್ರಕಾಶ್,
ಅನುಭವ ಮಂಟಪಕ್ಕೆ ಸ್ವಾಗತ
ಇಂಚರ,
ಧನ್ಯವಾದ
ನಿಮ್ಮ ಕಾಗೆಯ ಚಿತ್ರ ನೋಡಿ ಖುಷಿಯಾಯಿತು. ಜೊತೆಗೆ ನಿಮ್ಮ ಚುಟಕವೂ ಕೂಡಾ! ಕಪ್ಪು ಕಸ್ತೂರಿಯಲ್ಲವೇ? ಅದೇ ಕಸ್ತೂರಿಯಗೆ ನಮ್ಮ ಕನ್ನಡವನ್ನು ನಾವು ಹೋಲಿಸಿಕೊಂಡಿಲ್ಲವೇ? ಆದ್ದರಿಂದ ಕಪ್ಪು ಕಪ್ಪಾದರೂ ಇಷ್ಟವೇ!
ReplyDelete