Friday, July 01, 2011

ಸೆಲೆಕ್ಟಿವ್ ಕಲರಿಂಗ್

ಕೆಲವು ತಿಂಗಳ ಹಿಂದೆ ಚಿತ್ರದುರ್ಗಕ್ಕೆ ಹೋದಾಗ ಹಾವಾಡಿಗ ಹುಡುಗನೊಬ್ಬನ ಚಿತ್ರ ತೆಗೆದಿದ್ದೆ. ಈ ಚಿತ್ರದ ಹಿನ್ನೆಲೆ ಬ್ಲರ್ ಕಡಿಮೆಯಾಗಿದ್ದು ಬಣ್ಣಗಳು ಎದ್ದು ಕಾಣಿವಂತಿದ್ದು ಹುಡುಗ ಹಿನ್ನೆಲೆಯಲ್ಲಿ ಬೆರೆತಂತಿದ್ದ.  ಚಿತ್ರದಲ್ಲಿ ಹಿನ್ನೆಲೆಯ ಆಯ್ಕೆ ಸರಿಯಾಗಿರದಿದ್ದ ಕಾರಣ ಇದುವರೆಗೂ ಇದನ್ನು ಹಾಗೆಯೇ ಒಂದು ಮೂಲೆಯಲ್ಲಿಟ್ಟಿದ್ದೆ. ಇತ್ತೀಚಿಗೆ ಬ್ಲಾಗ್ ಗೆಳೆಯರೊಬ್ಬರ ಬರಹದಿಂದ (ಜೀವನ ಕಲೆ) ಮತ್ತೆ ಈ ಚಿತ್ರದ ನೆನಪಯ್ತು. ಏನಾದರೂ ಪ್ರಾಸೆಸಿಂಗ್ ಮಾಡಬಹುದಲ್ಲ ಎಂದೆಣಿಸಿ ಚಿತ್ರವನ್ನು ಕೈಗೆತ್ತೊಕೊಂಡೆ.

ಸಾಮಾನ್ಯವಾಗಿ picasa ಬಳಸಿ photo edit ಮಾಡುವವನು ನಾನು. Post processing ಬಗ್ಗೆ ಇರುವ ತಿಳಿವು ತುಂಬಾ ಕಡಿಮೆ. ಆದರೂ ಗೊತ್ತಿರುವ ಸ್ವಲ್ಪವನ್ನೇ GIMPನಲ್ಲಿ ಕಾರ್ಯರೂಪಕ್ಕೆ ತಂದಾಗ ಕಾಣಿಸಿದ್ದು ಕೆಳಗಿನ ಚಿತ್ರ. [ಈ ಚಿತ್ರ GIMPನಲ್ಲಿ ಪ್ರಾಸೆಸ್ ಮಾಡಿದ್ದು - ಈ ಮಾಹಿತಿ ಕಾಂತಿಯವರ ಕಾಮೆಂಟ್ ನೋಡಿದ ಮೇಲೆ ಸೇರಿಸಿದ್ದು]

DSC_1526

ಈ ವಿಧಾನಕ್ಕೆ "selective coloring" ಎನ್ನುತ್ತಾರೆ. ಅಂದ ಹಾಗೆ ಇದು ನನ್ನ ಮೊದಲ ಪ್ರಯತ್ನ. 

8 comments:

 1. Selective colouring option Picasadalli idya or photoshop alli maadidda??

  ReplyDelete
 2. ಕಾಂತಿಯವರೇ,

  ನಿಮ್ಮ ಕಾಮೆಂಟ್ ನೋಡಿದ ಮೇಲೆ ಪೂರ್ಣ ಮಾಹಿತಿ ಇಲ್ಲಿ ಕೊಡಲಿಲ್ಲ ಎಂಬುದು ತಿಳೀತು. ಇದನ್ನ ಪ್ರಾಸೆಸ್ ಮಾಡಿದ್ದು Photoshop ತರದ GIMP ಎನ್ನೋ tool ಬಳಸಿ. GIMP - Open source image editing tool.

  Picasaದಲ್ಲಿ ಈ option ಇಲ್ಲ. ಆದ್ರೆ focal B&W ಇದೆ ಅಷ್ಟೆ.

  ReplyDelete
 3. ಚಿತ್ರ ಚೆನ್ನಾಗಿ ಮೂಡಿಬಂದಿದೆ ಫಾಲಚಂದ್ರರೇ....... ನನಗೂ Photoshop ಸ್ವಲ್ಪ ರಗಳೆ.... ಏನಾದ್ರೂ ಚೂರು ಪಾರು ಗಿಂಪ್ ನಲ್ಲೇ ಮಾಡ್ತೀನಿ.. :)

  ReplyDelete
 4. ಪಾಲ,
  ನನಗೆ ಈ ವಿಷಯದಲ್ಲಿ ತಿಳಿವಳಿಕೆ ಇಲ್ಲ. ಆದುದರಿಂದ ಏನೂ ಹೇಳಲಾರೆ. ಆದರೆ ಮಾಹಿತಿಗಾಗಿ ಧನ್ಯವಾದಗಳು.

  ReplyDelete
 5. ನನ್ನೆರಡು ಇಂಥ ಪ್ರಯತ್ನಗಳಿವೆ. ಈ ಕೆಳಗಿನ ಪೋಸ್ಟ್ ಗಳನ್ನೂ ನೋಡಿ.
  http://theraise.wordpress.com/
  ೧. ಮಾರೀಚ: ಬಂಗಾರದ ಜಿಂಕೆಗೆ ಹಳದಿ ಬಣ್ಣದ ಆಯ್ಕೆ)
  ೨. ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು…

  ReplyDelete
 6. nice photo, wonderful processing...

  ReplyDelete
 7. This comment has been removed by the author.

  ReplyDelete
 8. ಪಾಲ ಸೊಗಸಾದ ಪ್ರಯತ್ನ ..ಹೌದು ನಿಜ background clutter ಇದ್ದಾಗ selective coloring ತುಂಬಾ ಪ್ರಯೋಜನಕರ.. ಬರೀ ಹಾವು ಅಥವಾ ಹುಡುಗನ ಕಣ್ಣು ಮಾತ್ರ ಮಾಡಿದ್ದರೆ ಇನ್ನು effective ಆಗಿ ಇರುತ್ತಿತ್ತೇನೋ ..ನೋಡಿ . ಹಾಗೆ ನಾನು gimp ನಲ್ಲೆ ಮಾಡಿದ ಈ ಎರಡು ಚಿತ್ರ share ಮಾಡೋಣ ಅನಿಸಿತು ..
  http://www.flickr.com/photos/jayantbabu/5097142178/sizes/z/in/photostream/
  http://www.flickr.com/photos/jayantbabu/5464133604/sizes/z/in/photostream/

  ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)