ಮೇಲ್ನೋಟಕ್ಕೆ ಬಣ್ಣದಿಂದ, ಹಾರಾಟದ ಭಂಗಿಯಿಂದ ಚಿಟ್ಟೆಯಂತೆ ಕಾಣಿಸಿದರೂ ಇದು ಏರೋಪ್ಲೇನ್ ಚಿಟ್ಟೆ (DragonFly)ಯ ಕೀಟವರ್ಗಕ್ಕೆ ಸೇರುತ್ತದೆ. ಹಾರಾಟ ಏರೋಪ್ಲೇನ್ ಚಿಟ್ಟೆಯಂತೆ ವೇಗವಲ್ಲದ ಚಿಟ್ಟೆಯಂತೆ ನಿಧಾನವಾದದ್ದು. ಕೆಳಗಿನ ಚಿತ್ರ ಹೆಣ್ಣು ಏರೋಪ್ಲೇನ್ ಚಿಟ್ಟೆಯದ್ದು. ಗಂಡಿನ ರೆಕ್ಕೆಯಲ್ಲಿ ಕಡಿಮೆ ಕಪ್ಪು ಬಣ್ಣವಿರುವುದರಿಂದ ಲಿಂಗಭೇದವನ್ನು ಸುಲಭದಲ್ಲಿ ಗುರುತಿಸಬಹುದು.

ಮುಖಭಾಗವನ್ನಷ್ಟೇ ನೋಡಿದಾಗ, ಹೆಲ್ಮೆಟ್ ಹಾಗು ಕರಿಯ ಕನ್ನಡಕ ಧರಿಸಿದ ಮಾನವ-ಮುಖದಂತೆ ಕಾಣುತ್ತದೆ!
ReplyDeleteಪಾಲ...
ReplyDeleteಸುನಾತ್ ಕಾಕಾರ ಮಾತು ನಿಜ ಅನ್ನಿಸಿಬಿಟ್ಟಿತು...!!
ಶ್ಯಾಮಲ
ಲಾಯ್ಕ್ ತೆಗೆದಿದ್ದೆ ಮಾರಾಯ!!
ReplyDeletewow..super..:-)
ReplyDelete