
ಗರ್ಭಗುಡಿಯ ಮೇಲ್ಛಾವಣಿಯಲ್ಲಿನ ಗಂಢಭೇರುಂಡ ಎಂಬ ಕಾಲ್ಪನಿಕ ಪಕ್ಷಿಯ ಉಬ್ಬು ಕೆತ್ತನೆ

ಸ್ಥೂಪದಲ್ಲಿ ಕೆತ್ತಿದ ಸುಂದರ ಗಣೇಶನ ಕೆತ್ತನೆ

ಗರ್ಭಗುಡಿಯ ಒಂದು ನೋಟ

ರಾಜ ಮತ್ತಾತನ ಪರಿವಾರ

ಅಭಿಷೇಕದ ತೀರ್ಥ ಸಂಗ್ರಹವಾಗುವ ಸ್ಥಳ (ಇದಕ್ಕೆ ಏನಂತಾರೆ ತಿಳಿದಿಲ್ಲ-ತಿಳಿದವರು ತಿಳಿಸಿದರೆ ಆಭಾರಿ)

ಶಿವನ ವಿಶಿಷ್ಟ ಆರಾಧಕ ಭೃಂಗಿ (ಪಾರ್ವತಿಯಿಂದ ಶಾಪಕ್ಕೊಳಗಾಗಿ ದೇಹದ ರಕ್ತ ಮಾಂಸಾದಿಗಳನ್ನು ಕಳೆದುಕೊಂಡು ದುರ್ಭಲನಾದಾಗ, ಶಿವ ಮೂರನೇ ಕಾಲನ್ನು ಕರುಣಿಸುತ್ತಾನೆ.)

ಇನ್ನಷ್ಟು ಚಿತ್ರಗಳಿಗೆ ಈ ಕೆಳಗಿನ ಆಲ್ಬಮ್ಮಿಗೆ ಭೇಟಿ ಕೊಡಿ:
http://www.flickr.com/photos/palachandra/sets/72157624577769179/
too good photography and explanation
ReplyDeleteಪಾಲ,
ReplyDeleteಉತ್ಕೃಷ್ಟ ಚಿತ್ರಗಳನ್ನು ಕೊಟ್ಟಿದ್ದೀರಿ.
ಪಾಲ....
ReplyDelete೨ ವರ್ಷಗಳ ಕೆಳಗೆ ನಾವು ಹೋಗಿದ್ದ ಕೆಳದಿ ಪ್ರವಾಸದ ದಿನಗಳು ನೆನಪಾದವು. ಚಿತ್ರಗಳು ತುಂಬಾ ಚೆನ್ನಿವೆ.... ಧನ್ಯವಾದಗಳು.
ಶ್ಯಾಮಲ
Pala, Extremely Good, wonderful! thanks
ReplyDeleteಫಾಲಚಂದ್ರ ಅವರೆ., ತೀರ್ಥ ಸಂಗ್ರಹವಾಗುವ ಪಾತ್ರೆಗೆ (ಇಲ್ಲಿ ಕಲ್ಲಿನದು) ಗಂಗಾಳವೆಂದೂ, ಅದರ ಮೇಲಿರುವುದಕ್ಕೆ ಸೋಮಸೂತ್ರವೆಂದೂ ಕರೆಯುವರು.
ReplyDeleteಚಿತ್ರಗಳನ್ನು ಚೆನ್ನಾಗಿ ಮೂಡಿಸಿದ್ದೀರಿ.