ಶಿವಮೊಗ್ಗದ ತಾವರೆಕೊಪ್ಪದಲ್ಲಿ ಪಂಜರದ ಒಳಗಿದ್ದ ನರಿಯ ಚಿತ್ರ. ಪಂಜರದ ಸಮೀಪ ಕ್ಯಾಮರಾ ಹಿಡಿದು (ಎಷ್ಟಾಗುತ್ತೋ ಅಷ್ಟು ಹತ್ರ), Aperture ದೊಡ್ಡದು ಮಾಡಿ (ಇಲ್ಲಿ f/೪.೦), ಫೋಕಲ್ ಲೆಂತ್ ಜಾಸ್ತಿ ಮಾಡಿದರೆ (ಜಾಸ್ತಿ ಜೂಮ್ -ಇಲ್ಲಿ ೫೧mm) ಈ ಚಿತ್ರದಲ್ಲಿರುವಂತೆ ಪಂಜರ ಔಟ್ ಆಫ್ ಫೋಕಸ್ ಆಗುತ್ತದೆ.

ಸೂಚನೆ: ಪ್ರಾಣಿಯ ಮನೋಭಾವವನ್ನು ತಿಳಿದು ಪಂಜರದ ಬಳಿ ಹೋಗಿ.
nari mukha nodidre adrushta ante...naan idanna nanna wallpaper maadkoLLala ? nange ondh salpa adrushtada avashaykate ide :)
ReplyDelete:) ಮಾಡ್ಕೊಳ್ಳಿ..
ReplyDeleteನರಿ ಫೋಟೊ ಚೆನ್ನಾಗಿದೆ. ಆದ್ರ ಲಕ್ಷ್ಮಿಯವರು ತಿಳಿದಂತೆ ಅದೃಷ್ಟ ಇದರಿಂದ ಸಿಕ್ಕೊಲ್ಲ. ಅದೃಷ್ಟವೆಂದರೆ ಅದರಿಷ್ಟ !! ಅಲ್ಲವೇ...? ನೀವೇನಂತೀರಿ..
ReplyDeleteಹೌದು ಶಿವು, ಲಕ್ಷ್ಮಿಯವರು ತಮಾಶೆಗೆ ಹಾಗಂದಿದ್ದಾರೆ ಅನ್ನಿಸುತ್ತೆ
ReplyDeleteA Great tip Pala avare..
ReplyDelete