ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
Sunday, April 26, 2009
Eretmocera dioctis
ಪತಂಗಗಳ ಗುಂಪಿಗೆ ಸೇರಿದ ಈ ಕೀಟದ ವೈಜ್ಞಾನಿಕ ಹೆಸರು "Eretmocera dioctis". ಸುಮಾರು ೧ ಸೆ.ಮೀ.ನಷ್ಟು ಉದ್ದದ ಇದರ ಹೊಟ್ಟೆಯ ಭಾಗ ಕಿತ್ತಳೆ ಬಣ್ಣ, ರೆಕ್ಕೆಯ ಮುಂಭಾಗ ಕಂದು ಮತ್ತು ಹಳದಿ ಬಣ್ಣದಿಂದ ಕೂಡಿದ್ದರೆ, ಹಿಂಭಾಗ ಕಪ್ಪು ಬಣ್ಣದ ಕೂದಲಿನಂತಹ ರಚನೆಯಿಂದ ಕೂಡಿರುತ್ತದೆ. ಹಿಂಗಾಲಿನೊಂದಿಗೆ ಹುಟ್ಟಿಕೊಂಡಿರುವ ಸಾರಂಗದ ಕೊಂಬಿನಂತೆ ಕಾಣುವ ರಚನೆ ಈ ಪತಂಗದ ವಿಶೇಷ.


Labels:
ಕೀಟ ಪ್ರಪಂಚ,
ಚಿತ್ರ ಪುಟ,
ಪತಂಗ
Subscribe to:
Post Comments (Atom)
ವರ್ಗ
Amomum
(1)
ficus krishnae
(1)
Gangtok
(1)
Nikon 40mm f/2.8 Micro
(10)
paris
(1)
Sikkim
(8)
snow
(1)
Yuksom
(5)
ಅನಿಮೇಟೆಡ್
(1)
ಅನುಭವ ಕಥನ
(7)
ಅಮೂರ್ತ
(1)
ಆಟೋಟ
(2)
ಆಫಿಡ್
(1)
ಇರುವೆ
(6)
ಉಡುಪಿ
(4)
ಉಯ್ಯಾಲೆ
(1)
ಉರಗ
(3)
ಏರಿ
(1)
ಒಂಟಿ ಚಕ್ರದ ಸೈಕಲ್
(1)
ಒಯ್ಯುಗೆ
(6)
ಕದ
(1)
ಕಂದು ಏಲಕ್ಕಿ
(1)
ಕನ್ನಡ
(2)
ಕಪ್ಪು ಏಲಕ್ಕಿ
(1)
ಕಪ್ಪು-ಬಿಳುಪು
(5)
ಕಂಬಳ
(1)
ಕಂಬಳಿಹುಳು
(2)
ಕವನ
(15)
ಕವಿ ಶೈಲ
(1)
ಕಸರತ್ತು
(1)
ಕಳಸ
(1)
ಕಳ್ಳತನ
(1)
ಕಾವೇರಿ
(1)
ಕಾಳಾವಾರ ಬೆಟ್ಟ
(1)
ಕಾಳಿಂಗ ಸರ್ಪ
(1)
ಕಿಸ್ಕಾರ
(1)
ಕೀಟ ಪ್ರಪಂಚ
(35)
ಕುಂದಾಪುರ
(1)
ಕುವೆಂಪು
(1)
ಕೃಷಿ
(9)
ಕೃಷಿ ಮೇಳ
(4)
ಕೆರೆ
(2)
ಕೆಲಸ
(2)
ಕೆಸು
(2)
ಕೆಳದಿ
(1)
ಕೊಕ್ಕರೆ ಬೆಳ್ಳೂರು
(1)
ಕೋಟ
(8)
ಖಗೋಳ ಗಡಿಯಾರ
(1)
ಗವಿ
(1)
ಗುಡಿ ಕೈಗಾರಿಕೆ
(1)
ಗುಡ್ಡ
(2)
ಗುಹೆ
(1)
ಚಾರಣ
(3)
ಚಿಕ್ಕಮಗಳೂರು
(1)
ಚಿಟ್ಟಾಣಿ
(1)
ಚಿಟ್ಟೆಗಳು
(3)
ಚಿತ್ರ ಪುಟ
(102)
ಚಿತ್ರದುರ್ಗ
(1)
ಚಿತ್ರಪುಟ
(1)
ಚೌಕಾಶಿ
(1)
ಛಾಯಾಗ್ರಹಣ
(24)
ಜನ ಜೀವನ
(52)
ಜನಪದ
(2)
ಜರ್ಮನಿ
(1)
ಜಲಪಾತ
(1)
ಜೆಕ್ ಗಣರಾಜ್ಯ
(4)
ಜೇಡ
(3)
ಜೇನು ಸಾಕಣೆ
(1)
ಜೋಡಿ
(1)
ತರಕಾರಿ
(2)
ತುಮಕೂರು
(2)
ತೆಂಗಿನ ಕಾಯಿ
(1)
ತೆಂಗಿನ ತೋಟ
(1)
ದಸರ
(4)
ದೇವವೃಂದ
(1)
ದೇವಸ್ಠಾನ
(1)
ದೇವಸ್ಥಾನ
(1)
ದೊಡ್ಡ ಏಲಕ್ಕಿ
(1)
ಧಾರವಾಡ
(1)
ನಗರ
(1)
ನಂಬಿಕೆ
(1)
ನಾಟಕ
(1)
ನೀರ್ಹಕ್ಕಿ
(6)
ಪತಂಗ
(1)
ಪತ್ರಿಕೋದ್ಯಮ
(1)
ಪಶ್ಚಿಮ ಘಟ್ಟ
(2)
ಪಾರ್ಕ್
(1)
ಪಾಳು
(1)
ಪುಸ್ತಕ ಬಿಡುಗಡೆ
(1)
ಪೋರ್ಟ್ರೈಟ್
(8)
ಪ್ಯಾನಿಂಗ್
(1)
ಪ್ರಬಂಧ
(2)
ಪ್ರವಾಸ ಕಥನ
(3)
ಪ್ರಾಹ
(1)
ಪ್ಲಾಸ್ಟಿಕ್
(1)
ಬಕೇಟ್
(1)
ಬಂಡಿ
(1)
ಬಣ್ಣ
(1)
ಬನವಾಸಿ
(1)
ಬಳ್ಳಿ
(1)
ಬಾಗಿಲು
(1)
ಬಾರ್ಕೂರು
(1)
ಬೀಗ
(1)
ಬೆಂಕಿ
(1)
ಬೆಂಗಳೂರಿನ ಚಿತ್ರಗಳು
(5)
ಬೆಂಗಳೂರು
(27)
ಬೆಳಕು
(1)
ಬೇಸಾಯ
(1)
ಬ್ರಹ್ಮಾವರ
(1)
ಭಾರತ ಬಂದ್
(1)
ಭಿಕ್ಷುಕರು
(1)
ಮಕ್ಕಳು
(10)
ಮಗು
(1)
ಮಂಜು
(2)
ಮಮ್ಮಮ್
(3)
ಮಲೆನಾಡು
(1)
ಮಳೆ
(1)
ಮಳೆಗಾಲ
(2)
ಮಾರಿಕಣಿವೆ
(1)
ಮುಸ್ಸಂಜೆ
(1)
ಮೇಲುಕೋಟೆ
(2)
ಮೇವು
(1)
ಮೈಸೂರು
(7)
ಮೋಡ
(2)
ಮ್ಯಾಕ್ರೋ
(12)
ಯಕ್ಷಗಾನ
(2)
ರಸ್ತೆ
(5)
ರಾತ್ರಿ ನೋಟ
(3)
ರೈಮ್
(1)
ರೈಲು
(2)
ರೈಲುಹಳಿ
(1)
ಲಲಿತ ಪ್ರಬಂಧ
(6)
ಲೇಪಾಕ್ಷಿ
(1)
ವಂಡಾರ್
(1)
ವಾಸ್ತು ಶಿಲ್ಪ
(1)
ವಾಹನ
(2)
ವಿವೇಕ
(1)
ವಿಸ್ತರಣೆ
(1)
ವ್ಯಕ್ತಿ ವಿಷಯ
(3)
ವ್ಯಾಪಾರ
(1)
ಶಾಲೆ
(1)
ಶಿರಸಿ
(1)
ಶಿರಸಿ. ಸೈಕಲ್
(1)
ಶಿಲ್ಪ
(1)
ಶಿವನಸಮುದ್ರ
(1)
ಶುಭಾಶಯ
(2)
ಸಣ್ಣ ಕಥೆ
(4)
ಸಂತೆ
(2)
ಸಮುದ್ರ
(2)
ಸಮುದ್ರ ಜೀವಿ
(2)
ಸಸ್ಯ ಪ್ರಪಂಚ
(12)
ಸಾಕು ಪ್ರಾಣಿ
(4)
ಸಾಗಾಟ
(1)
ಸಾಸ್ತಾನ
(1)
ಸಿಕ್ಕಿಂ
(3)
ಸೈಕಲ್
(5)
ಸೈಕಲ್ ಯಾತ್ರೆ
(1)
ಸ್ಕಂದಗಿರಿ
(1)
ಸ್ತೂಪ
(1)
ಸ್ಪರ್ಧೆ
(1)
ಹಕ್ಕಿಗಳು
(21)
ಹರಿಹರ
(1)
ಹಳ್ಳಿ
(3)
ಹಿಮ
(1)
ಹೂಗಳು
(5)
ಹೂವು
(1)
ಹೊಸ ವರ್ಷ
(1)
ಹೋಂ ಸ್ಟೇ
(1)
ಹೌರಾ
(1)
ಪಾಲಚಂದ್ರ,
ReplyDeleteಪತಂಗದ ಫೋಟೋ ತುಂಬಾ ಚೆನ್ನಾಗಿದೆ...ತಾಂತ್ರಿಕವಾಗಿ ತುಂಬಾ ಚೆನ್ನಾಗಿ ಕ್ಲಿಕ್ಕಿಸಿದ್ದೀರಿ...ಜೊತೆಗೆ ಉಪಯುಕ್ತ ಮಾಹಿತಿ ಕೂಡ ನೀಡಿದ್ದೀರಿ...
ಸಾಧ್ಯವಾದರೆ ಅದರ ಆಡುಭಾಷೆಯ ಹೆಸರನ್ನು ಹುಡುಕಲು ಪ್ರಯತ್ನಿಸಿ...
ಧನ್ಯವಾದಗಳು
ಶಿವು,
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.
ಆಡುಭಾಷೇಲಿ ಇದಕ್ಕೆ ಕೀಟ, ಪತಂಗ ಅಂತ ಕರೀತಾರೆ. ಹೆಚ್ಚಾಗಿ ಆಸ್ಟ್ರೇಲಿಯಾದಲ್ಲಿ ಕಾಣಿಸುವ ಇದು, ನಮ್ಮಲ್ಲಿ ತುಂಬಾ ಅಪರೂಪ. ನಮ್ಮಲ್ಲಿ ದೇವ್ರಿಗೆ ಸಾವಿರಾರು ಹೆಸರು. ಸಾವಿರಾರು ಕೀಟಗಳಿಗೆ ಒಂದೇ ಹೆಸರು, ಹುಳ/ಪತಂಗ :)
Amazing clicks!! I have a quick query to ask you. What inspires you to take insect pictures and get their insights? Just curious since usually taking such shots requires lot of patience.. ofcourse you rarely get to see them.
ReplyDeletebhaya aagatte nodakke patanga na ! aadare photo zabardast aagide.
ReplyDeleteಪವಿತ್ರ,
ReplyDeleteನಿಮ್ಮನಿಸಿಕೆಗಳಿಗೆ ವಂದನೆಗಳು. ಕೀಟಗಳು ನನಗೆ ಇಷ್ಟ ಆಗೋದಕ್ಕೆ ತುಂಬಾ ಕಾರಣ ಇದೆ. ಅವುಗಳ ಗಾತ್ರ, ಬಣ್ಣ, ವಿಲಕ್ಷಣ ಆಕಾರ, ನಮಗಿಂತ ಭಿನ್ನವಾದ ಜೀವನಚಕ್ರ ಗಮನ ಸೆಳೆಯುತ್ತೆ. ಸಾಮಾನ್ಯವಾಗಿ ಕಣ್ಣಿಗೆ ಕಾಣಿಸದೇ ಇರೋ ಹೆಚ್ಚಿನ ವಿವರಗಳು ಕ್ಯಾಮರಾದ ವೀವ್ ಫೈಂಡರ್ನಲ್ಲಿ ಕಾಣಿಸುತ್ತೆ. ಕೀಟಗಳ ಬಗ್ಗೆ ಮೊದಲು ನನ್ನ ಗಮನ ಸೆಳೆದದ್ದು ಶಿವರಾಮ ಕಾರಂತರ "ಇನ್ನೊಂದೇ ದಾರಿ" ಎಂಬ ಕಾದಂಬರಿ. ಅದರಲ್ಲಿ ಕಥಾನಾಯಕನ ಅಣ್ಣ ಕೀಟಗಳು, ನಿಸರ್ಗದೊಡೆಗಿನ ಅವುಗಳ ಪರಸ್ಪರ ಸಂಬಂಧ, ಇವುಗಳ ಬಗ್ಗೆ ಅಧ್ಯಯನ ನಡೆಸ್ತಾ ಇರುತ್ತಾನೆ. ಫೋಟೋ ತೆಗೆದ ಮೇಲೆ ಆ ಕೀಟ ಯಾವುದು, ಅದರಲ್ಲೇನಾದರೂ ವಿಶೇಷತೆಯಿದೆಯ, ಆ ವಿಶೇಷತೆಗೆ ನಿಸರ್ಗದ ಯಾವ ಒತ್ತಡ ಕಾರಣವಾಗಿರಬಹುದು ಇದನ್ನೆಲ್ಲಾ ನೋಡ್ತಾ ಹೋದಂಗೆ ನಿಸರ್ಗದಲ್ಲಿನ ಪರಸ್ಪರಾವಲಂಭನೆ, ವಿವಿಧತೆಯ ಬಗ್ಗೆ ಹೆಚ್ಚು ಹೆಚ್ಚು ತಿಳಿತಾ ಒಂಥರಾ ಖುಶಿ ಕೊಡುತ್ತೆ.
ಲಕ್ಷ್ಮೀ,
೧ ಸೆಂಟಿಮೀಟರೂ ಇಲ್ಲದ, ಆ ಪಾಪದ ಪತಂಗವ ನೋಡಿದರೇಕೆ ಭಯ. ಹೆದ್ರುಕೊಬೇಡಿ ಮುಟ್ಟಿದ್ರೂ ಎನೂ ಮಾಡೋದಿಲ್ಲ ಅದು :)
ಸುಂದರ ಫೋಟೋಗಳು ಕಣ್ಣು ತಂಪಾಗಿಸುತ್ತವೆ.
ReplyDelete-ಧರಿತ್ರಿ
ಸರ್, ಈ ಪತಂಗದ ಬಗೆಗಿನ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು. ಫೋಟೋ ವಂಡರ್ಫುಲ್ ಆಗಿದೆ. ಅದರ ಬಣ್ಣ, ಅದರ ನಿಲುವು ಎಲ್ಲವನ್ನೂ ಸುಂದರವಾಗಿ ಸೆರೆಹಿಡಿದಿದ್ದೀರಿ.
ReplyDeleteಫೋಟೋಗಳು ಎಂದಿನಂತೆ ಬಹಳ ಚಂದ!
ReplyDeletethumba chennagide photo adarondige neevu tilisikotta mahiti chennagide....bahaLa visheshavagide nimma chitragaLu...
ReplyDeletemattastu barali...