Tuesday, December 16, 2008

ಆಭರಣ

ನಿಸರ್ಗ ರಚಿಸಿದ ಆಭರಣ, ಧರಿಸಲಾಗದು, ಕಣ್ಮನ ತುಂಬಿಕೊಳ್ಳಬಹುದಷ್ಟೆ - ಕೂರ್ಗಿನ ಟೀ ಎಸ್ಟೇಟಿನಲ್ಲಿ ಮುಂಜಾನೆ ಕಂಡ ಒಂದು ಕಲಾಕೃತಿ.


ಶಿವು ಅವರ ಕಾಮೆಂಟಿನ ನಂತರ:

14 comments:

  1. wow, super..

    -Bala

    ReplyDelete
  2. ಪಾಲಚಂದ್ರ,

    ಒಂದು ಒಳ್ಳೆಯ ಸುಂದರ ಫೋಟೋ ತೋರಿಸಿದ್ದೀರಿ..ಅದಕ್ಕೆ ನನ್ನದೊಂದು ಸಲಹೆ ತಪ್ಪು ತಿಳಿಯದಿದ್ದರೆ ಹೇಳುತ್ತೇನೆ. ಇಡೀ ಚಿತ್ರವನ್ನು ಸ್ವಲ್ಪ ಕಾಂಟ್ರಾಸ್ಟ್ ಕೊಟ್ಟು ಸ್ವಲ್ಪ ಬ್ಯಾಕ್ ರೌಂಡ್ ಡಲ್ ಮಾಡಿ ಚಿತ್ರ ಮತ್ತಷ್ಟು 3D effect ನಲ್ಲಿ ಕಂಡಂತೆ ಕಾಣುತ್ತದೆ.
    ಆಹಾಂ ನನ್ನ ಎರಡು ಬ್ಲಾಗಿನಲ್ಲಿ ಹೊಸ ಚಿತ್ರಗಳು ಮತ್ತು ಲೇಖನಗಳನ್ನು ಹಾಕಿದ್ದೇನೆ ಬಿಡುವು ಮಾಡಿಕೊಂಡು ಬನ್ನಿ.

    ReplyDelete
  3. ಬಾಲ,
    ಪ್ರತಿಕ್ರಿಯೆಗೆ ಧನ್ಯವಾದ.

    ಶಿವು,
    ಬ್ಯಾಕ್ ಗ್ರೌಂಡ್ ಡಲ್ ಮಾಡೋವಷ್ಟೆಲ್ಲಾ ಗೊತ್ತಿಲ್ಲ, ಆದ್ರೂ ಸ್ವಲ್ಪ ಕಾಂಟ್ರಾಸ್ಟ್ ಕೊಟ್ಟಿದೀನಿ. ನಿಮ್ಮ ಸಲಹೆಗೆ ಯಾವಾಗಲೂ ಸ್ವಾಗತ.

    --
    ಪಾಲ

    ReplyDelete
  4. ಪಾಲ ಈಗ ನೋಡಿ ಚಿತ್ರ ನೋಡುಗರಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾಣುವುದು !

    ReplyDelete
  5. ಪಾಲ,
    ಚಿತ್ರ ಸೂಪರ್‍.

    ನೀರಿನ ಹನಿಗಳ clarity ಇನ್ನು ಎದ್ದು ಕಾಣುತ್ತಿದೆ.

    ReplyDelete
  6. ಶಿವು,

    ತಿದ್ದಿದ್ದಕ್ಕೆ ಧನ್ಯವಾದ.

    ಅನಿಲ್,
    ನಿಮ್ಮ ಅಭಿಪ್ರಾಯಕ್ಕೆ ನನ್ನಿ :)

    --
    ಪಾಲ

    ReplyDelete
  7. ಸುಧನ್ವ,

    ಧನ್ಯವಾದ, ಮೈಲ್ ಐಡಿಗೆ ದಯವಿಟ್ಟು ನನ್ನ ಪ್ರೊಫೈಲ್ ನೋಡಿರಿ: http://www.blogger.com/profile/06444653191113838508

    ReplyDelete
  8. namaskaara. idu nijakkoo sundaravaagide. nisrgavu ramaNIya.

    ReplyDelete
  9. ಹಾಯ್ ಹಾಯ್.. ಸೂಪರ್!

    ReplyDelete
  10. ಹರೀಶ್,
    ಮೆಚ್ಚುಗೆಗೆ ವಂದನೆಗಳು
    --
    ಪಾಲ

    ReplyDelete
  11. ಕ್ಷಣ ಚಿಂತನೆ, ಅಂಶು, ಲಕ್ಷ್ಮಿ,
    ಮೆಚ್ಚುಗೆಗೆ ವಂದನೆ :)

    --
    ಪಾಲ

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)