ಚಿಕ್ಕವರಿದ್ದಾಗ ತೋಟದ ಮೂಲೆಯಲ್ಲೆಲ್ಲೋ, ಒಣಗಿದ ಹುಡಿಯಾದ ಮಣ್ಣಿನಲ್ಲಿ ಆಲಿಕೆಯಾಕಾರದ ಗುಳಿಗಳು ಕಂಡು ಬಂದರೆ ಒಂದು ರೀತಿಯ ಸಂಭ್ರಮ. ಆ ರಚನೆಯ ಬುಡಕ್ಕೆ ಕೈ ಹಾಕಿ, ಕೈಯಲ್ಲಿನ ಮಣ್ಣನ್ನು ಸ್ವಲ್ಪ ಸ್ವಲ್ಪವೇ ಗಾಳಿಸಿ, ಕೊನೇಯಲ್ಲಿ ಉಳಿಯುವ, ನಾವು ಕರೆಯುತ್ತಿದ್ದ ಗುಬ್ಬಚ್ಚಿ (ಹಕ್ಕಿಯಲ್ಲ) ಅಥವಾ ಅಜ್ಜಿ ಹುಳವನ್ನು ಅಂಗೈಯಲ್ಲಿರಿಸಿಕೊಂಡು ಕಚಗುಳಿಯನ್ನು ಸವಿಯುವುದು ನಮ್ಮ ಆಟಗಳಲ್ಲೊಂದು.
ಈ ಹುಳದ ಮೂಲವನ್ನು ಅರಸುತ್ತಾ, ಅದರ ಚಿತ್ರವನ್ನು INWನಲ್ಲಿ ಪ್ರಕಟಿಸಿದಾಗ, ಮಿತ್ರರೊಬ್ಬರ ಸಹಾಯದಿಂದ, ಇದು "Antlion" ಎಂಬ ಕೀಟದ ಲಾರ್ವಾ ಎಂದು ತಿಳಿಯಿತು.
"Antlion"ನ ವೈಜ್ಣಾನಿಕ ವರ್ಗೀಕರಣ ಈ ಕೆಳಗಿನಂತಿದೆ:
Kingdom: Animalia
Phylum: Arthropoda
Subphylum: Hexapoda
Class: Insecta
Subclass: Pterygota
Infraclass: Neoptera
Superorder: Endopterygota or Neuropterida
Order: Neuroptera
Suborder: Myrmeleontiformia
Superfamily: Myrmeleontoidea
Family: Myrmeleontidae
ಓಹ್ ಇದು ಲಾರ್ವಾನಾ! ನಾನು ಇದೇ ಬೆಳೆದ ಕೀಟ ಅಂದುಕೊಂಡಿದ್ದೆ.
ReplyDeleteಥ್ಯಾಂಕ್ಯೂ. ಚಿತ್ರ ಚೆನ್ನಾಗಿದೆ. ಸಾಕಷ್ಟು ಪ್ರಯತ್ನ ಮಾಡಿದ್ದೀರಿ ಅನ್ನಿಸುತ್ತೆ. ಇದನ್ನು ತೆಗೆಯವುದು ಸುಲಭವಲ್ಲ.
ತುಂಬಾ ದಿನಗಳವರೆಗೆ ಅನಾಥವಾಗಿದ್ದ ಈ ಬರಹವನ್ನು ವಿಚಾರಿಸಿದ್ದಕ್ಕೆ ಥ್ಯಾಂಕ್ಸ್ ವಿಕಾಸ್ :)
ReplyDelete