Friday, November 12, 2010

ಸಾಂಬ್ರಾಣಿ ಗಡ್ಡೆ

ಮಳೆಗಾಲದಲ್ಲಿ ಸಿಗುವ ಅಪರೂಪದ ಗಡ್ಡೆ. ಚಿಕ್ಕದಾದ್ದರಿಂದ ಸಿಪ್ಪೆ ತೆಗೆಯುವುದು ಸ್ವಲ್ಪ ತ್ರಾಸವೇ. ಇದರಿಂದ ಮಾಡಿದ ಪಲ್ಯ, ಹುಳಿ ಮಾತ್ರ ಸೊಗಸಾಗಿರುತ್ತದೆ. ನೀವು ಈ ಗಡ್ಡೆ ಬಳಸಿದ್ದೀರ, ಏನೇನು ಅಡುಗೆ ಮಾಡ್ತೀರಿ ಮತ್ತಿದಕ್ಕೆ ಏನಂತೀರಿ... 
sambrani_gadde

7 comments:

  1. ನಮ್ಮ ಕಡೆಗೂ ಇದನ್ನು ಸಾ೦ಬ್ರಾಣೀ ಗಡ್ಡೆ ಅ೦ತಲೇ ಕರೆಯುತ್ತಾರೆ.
    ಇದನ್ನು ಚೆನ್ನಾಗಿ ತೊಳೆದು ಗೋಣಿ ಚೀಲದಲ್ಲಿ ಹಾಕಿ ಕೈಯಿ೦ದ ತಿಕ್ಕಿದರೆ ಸಿಪ್ಪೆ ಹೋಗುತ್ತದೆ.ಉಳಿದ ತರಕಾರಿಗಳ೦ತೆ ಸಾ೦ಬಾರು, ಪಲ್ಯ, ಸಾಸಿವೆ ಇತ್ಯಾದಿಗಳನ್ನು ಮಾಡಲಡ್ಡಿಯಿಲ್ಲ.

    ನೆನಪಿಸಿದ್ದಕ್ಕೆ ಧನ್ಯವಾದಗಳು.

    ReplyDelete
  2. ಚುಕ್ಕಿಚಿತ್ತಾರ,
    ನಾನು ಚಿಕ್ಕವನಿದ್ದಾಗ ಅಮ್ಮ ಗೋಣಿ ಚೀಲದಲ್ಲಿ ತೊಳೆದ ಸಾಂಬ್ರಾಣಿ ಗಡ್ಡೆ ಹಾಕಿ ಸಿಪ್ಪೆ ತೆಗಿತಾ ಇದ್ದಿದ್ದನ್ನ ಜ್ಞಾಪಿಸಿದಿರಿ, ಧನ್ಯವಾದ. ನಿಮ್ಮೆ ಕಡೆ ಅಂದರೆ ಉತ್ತರ ಕನ್ನಡವೇ? ಖಚಿತ ಪಡಿಸಿದ್ದಕ್ಕೆ ವಂದನೆಗಳು.

    ReplyDelete
  3. ಒ೦ದು 2-3 ಗ೦ಟೆ ಸ೦ಬ್ರಾಣಿ ಗೆದ್ಡೆಯನ್ನು ನೀರಿನಲ್ಲಿ ನೆನೆ ಹಾಕಿಟ್ಟರೆ , ಸಣ್ಣ ಕೈಬಟ್ಟೆಯಲ್ಲಿ ಉಜ್ಜಿದರೂ ಸಿಪ್ಪೆ ಜಾರುತ್ತದೆ.

    ReplyDelete
  4. ಬಲ್ಲವನೇ ಬಲ್ಲ ....ಸಾಂಬ್ರಾಣಿ ಗತ್ತು ..........ತಿನ್ನುವ ಭಾಗ್ಯ ನಮಗೂ ಸಿಕ್ತು

    ReplyDelete
  5. Pala,

    idanna namma oorina maneyalli nanna appayya belesiddare. Modalu nanu tilida sangati enandare idu kevala malenadina bele anta, adare ei sala namma maneli tumba chennagi beledide.

    ReplyDelete
  6. Called as 'Country Potato' in Africa, 'Chinese Potato' in India, 'Kookra' in Kerala - India
    Also as 'ಸಾಂಬ್ರಾಳಿ' 'Sambrali' in Kannada, 'Kooka' etc as local names.
    Coleus rotundifolius or Plectranthus rotundifolius as Scientific name.

    Thanks for the nostalgic reminder. Brought again to cook recently. Yumm

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)