ಈ ಸಿಂಹ ಕೀಟಲೋಕದ ಸಿಂಹ, ಅದರಲ್ಲೂ ಇರುವೆಗಳಿಗೆ ಸಿಂಹಸ್ವಪ್ನ. ಲಾರ್ವಾ ಹಂತದಲ್ಲಿ ಈ ಕೀಟಗಳು ಮಣ್ಣಿನಲ್ಲಿ ಗುಳಿ ಮಾಡಿ, ಆ ಗುಳಿಯನ್ನು trap ರೀತಿಯಲ್ಲಿ ಬಳಸಿ ಹಾದು ಹೋಗುವ ಇರುವೆಗಳನ್ನು ಸ್ವಾಹಾ ಮಾಡುತ್ತದೆ. ಆದ್ದರಿಂದಲೇ ಇದರ ಹೆಸರು ANTLION. ಈ ಹಿಂದೆ ಈ ಕೀಟದ ಲಾರ್ವಾದ ಚಿತ್ರವನ್ನು ಅಂಗೈಯಲ್ಲಿ ಕಚಗುಳಿ ಎಂಬ ತಲೆಬರಹದಡಿ ಪ್ರಕಟಿಸಿದ್ದೆ.
ಇತ್ತೀಚೆಗೆ ಕೊಡಚಾದ್ರಿಗೆ ಹೋದಾಗ ಬೆಳೆದ ಕೀಟವನ್ನು ನೋಡುವ ಅವಕಾಶ ಲಭಿಸಿತು. ಕೆಳಗಿನ ಚಿತ್ರಗಳು ಇದೇ ಸಿಂಹದ್ದು.
ಇತ್ತೀಚೆಗೆ ಕೊಡಚಾದ್ರಿಗೆ ಹೋದಾಗ ಬೆಳೆದ ಕೀಟವನ್ನು ನೋಡುವ ಅವಕಾಶ ಲಭಿಸಿತು. ಕೆಳಗಿನ ಚಿತ್ರಗಳು ಇದೇ ಸಿಂಹದ್ದು.
liked
ReplyDeletepalachandra,
ReplyDeletevery good shot!
ಎಷ್ಟು ಭಯಂಕರವಾಗಿದೆಯಲ್ಲ ಈ ಕೀಟ! ಕೀಟಲೋಕದ ಸಿಂಹವೆಂದು ನೀವು ಕರೆದದ್ದು ಸಾರ್ಥಕವಾಗಿದೆ!
ReplyDeleteಸರ್, ಅದ್ಭುತ. ಅದರಲ್ಲಿಯೂ ಕೊನೆಯ ಚಿತ್ರ ಸಿಂಹವನ್ನೇ ನೋಡಿದಂತೆ ಆಗುತ್ತದೆ.
ReplyDelete