Monday, May 17, 2010

ಟಿಪ್ಪೂ ಅರಮನೆ - ಬೆಂಗಳೂರು

ಬೆಂಗಳೂರಿನ ಕೃ.ರಾ. ಮಾರುಕಟ್ಟೆ ಬಳಿಯಿರುವ ಟಿಪ್ಪೂ ಕೋಟೆ ಮತ್ತು ಅರಮನೆಯ ಕೆಲವು ಚಿತ್ರಗಳು:


ಕೋಟೆಯ ಆವರಣದಲ್ಲಿರುವ ಗಣೇಶನ ಗುಡಿ

CSC_5377




ಕೋಟೆಯ ಮುಂಬಾಗಿಲು, ಛಾವಣಿ
CSC_5378



ಅರಮನೆ
CSC_5386



ಅರಮನೆಯ ಅನುರೂಪವಾದ  ಮುಂಭಾಗ ಮತ್ತು ಹಿಂಭಾಗ
CSC_5381



ಮೊದಲನೇ ಅಂತಸ್ತಿಗೆ ಮೆಟ್ಟಿಲುಗಳು
CSC_5385



ಮರದ ಪಕಾಸೆ
CSC_5343



ಅರಮನೆಯ ನಡುವಿನ ಮೊದಲನೇ ಅಂತಸ್ತಿನ  ಹಜಾರ
CSC_5382





ಅರಮನೆಯೊಳಗಿಂದ ಮುನ್ನೋಟ
CSC_5383

ಕೆಳ ಅಂತಸ್ತಿನ ಕೋಣೆಗಳಲ್ಲಿ ೧೮-೧೯ನೇ ಶತಮಾನದ ಕೆಲವು ಚಿತ್ರಗಳು, ಛಾಯಾಚಿತ್ರಗಳೂ ಇವೆ.

6 comments:

  1. ಪಾಲ ಅವರೆ, ಟಿಪ್ಪುವಿನ ಕೋಟೆ ಮತ್ತು ಬೇಸಿಗೆ ಅರಮನೆಯನ್ನೆಲ್ಲ ಒಮ್ಮೆ ಸುತ್ತು ಹಾಕಿದ ಅನುಭವವನ್ನು ನಿಮ್ಮ ಈ ಚಿತ್ರಗಳು ಕೊಡುತ್ತಿವೆ. ಅರಮನೆಯಲ್ಲಿನ ಚಿತ್ರಗಳು ಸೂಪರ್‌... ನಾನು ಕೋಟೆ ಕಾಲೇಜಿನಲ್ಲಿ ಓದುತ್ತಿದ್ದಾಗ, ಸ್ನೇಹಿತರೊಂದಿಗೆ ಒಂದೆರಡು ಬಾರಿ ಇಲ್ಲಿಗೆ ಹೋಗಿದ್ದು ನೆನಪಾಯಿತು. ಧನ್ಯವಾದಗಳು.

    ReplyDelete
  2. ಚಿತ್ರಗಳು ಚಂದ ಇತ್ತು ಮಾರಾಯ ..

    ReplyDelete
  3. ಟಿಪ್ಪು ಅರಮನೆ ಪಕ್ಕದಲ್ಲೇ ನಿತ್ಯ ಓಡಾಡ್ತಿದ್ರೂ ಒ೦ದು ಸಲವೂ ಒಳ ಹೊಕ್ಕಿಲ್ಲ, ನಿಮ್ಮ ಚಿತ್ರ-ಲೇಖನ ಓದಿ ಹೋಗಲೆಬೇಕೆನಿಸಿದೆ.

    ReplyDelete
  4. Snaps came up really nice Pala :)

    ReplyDelete
  5. ಚಂದದ ಛಾಯಾಚಿತ್ರಗಳು..ತುಂಬಾ ಖುಷಿಯಾಯ್ತು.

    ReplyDelete
  6. ಇದನ್ನು ಓದಿ ನಾನು ಟಿಪ್ಪು ಅರಮನೆಗೆ ಮತ್ತು ಕೋಟೆಗೆ ಹೋಗಿ ನೋಡಿಕೊಂಡು ಬಂದೆ.
    ಚೆನ್ನಾಗಿದೆ.. ಥ್ಯಾಂಕ್ಸ್...

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)