Wednesday, October 07, 2009

ಏಕಾಂತ

ನಮ್ಮೂರ ಕಡಲಲ್ಲಿ ಕಂಡ ಕೆಲವು ಒಂಟಿ ದೃಷ್ಯಗಳು. ಈ ಚಿತ್ರಗಳಲ್ಲಿ ಕಾಣಿಸುವ ವಾರ್ಮ್ ಟೋನ್ಗಳು (ಬಣ್ಣ) ಸ್ವಾಭಾವಿಕವಾದದ್ದಲ್ಲ. ಕ್ಯಾಮರಾದ ವೈಟ್ ಬ್ಯಾಲೆನ್ಸ್ ಬದಲಾಯಿಸಿ ತೆಗೆದಿದ್ದು.



12 comments:

  1. ತುಂಬ ಚೆನ್ನಾಗಿ ಇದೆ ಫೋಟೋಸ್ ಪಾಲ
    2nd ಫೋಟೋ ಅಂತು ತುಂಬ ಚೆನ್ನಾಗಿ ಇದೆ

    ReplyDelete
  2. ಕೊನೆಯೆರಡು ಫೋಟೋ ಚೆನ್ನಾಗಿದೆ ಪಾಲಚಂದ್ರ.

    ReplyDelete
  3. photos tumba chennagive. Composition nange innu istavaithu

    ReplyDelete
  4. ಪಾಲಚಂದ್ರ ಸರ್,
    ಫೋಟೋ ತುಂಬಾ ಚೆನ್ನಾಗಿವೆ, ಅದರ ಬಣ್ಣ ಇನ್ನು ಮುದ ನೀಡಿತು

    ReplyDelete
  5. ಫಾಲ ಅವರೆ, ಫೋಟೋಗಳು ತುಂಬಾ ಚೆನ್ನಾಗಿದೆ. ಬಣ್ಣಗಳು ಎಲ್ಲ ಚಾಕೊಲೇಟ್ ಸವಿದಂತಿವೆ.

    ReplyDelete
  6. ಪಾಲ ಚಿತ್ರಗಳು ಸೂ.....ಪರ್ ಆಗಿವೆ. ಎರಡನೆಯದು ನನಗೆ ತುಂಬಾ ಇಷ್ಟವಾಯಿತು.

    ಶ್ಯಾಮಲ

    ReplyDelete
  7. ಪಾಲಚಂದ್ರ ಸರ್...
    ಸಕತ್ ಆಗಿವೆ... :)

    ReplyDelete
  8. ನಿಮ್ಮ ಚಿತ್ರಗಳು ನೆನಪಿನ ಮೂಟೆಯನ್ನೇ ಹೊತ್ತು ತರುತ್ತವೆ, ಇಲ್ಲವೇ ಕನಸಿನ ಗ೦ಟೊಳಗೆ ಹೊಕ್ಕಿಸಿಬಿಡುತ್ತವೆ :) ಮೊದಲೆರಡು ಚಿತ್ರಗಳಲ್ಲಿ ಬದಲಾದ ಟೋನ್ ಚಿತ್ರಕ್ಕೊ೦ದು ಹೊಸ ಅರ್ಥವನ್ನು ತ೦ದಿದ್ದರೆ, ಕೊನೆಯ ಚಿತ್ರದಲ್ಲಿ ಅಸ್ತ೦ಗತನಾಗುತ್ತಿರುವ ಭಾನು ಚೆಲ್ಲಿದ್ದ ಸಹಜ ಬಣ್ಣವೇ ಚಿತ್ರಕ್ಕೆ ಬೇರೆ ಮೆರುಗನ್ನು ಕೊಡುತ್ತಿತ್ತೇನೋ ಅನಿಸಿತು. ಸು೦ದರ ಚಿತ್ರಗಳೊ೦ದಿಗೆ ಹೊಸಲೋಕಕ್ಕೆ ಕರೆದೊಯ್ದಿದ್ದಕ್ಕೆ ಧನ್ಯವಾದಗಳು.

    ReplyDelete
  9. kannadadalli bareyoke aagta illa sorry sir. nimma photogalu chennagive.photo noadta idre nooru maatu huttuta ive manasalli:)

    ReplyDelete
  10. ಪಾಲಚಂದ್ರ,

    ಎಲ್ಲಾ ಫೋಟೊಗಳು ಚೆನ್ನಾಗಿವೆ. ಮೂರನೆ ಫೋಟೊದಲ್ಲಿ ಸೈಕಲ್ ಒಳ್ಳೆಯ ಕಂಪೋಸಿನಲ್ಲಿದೆ..

    ReplyDelete
  11. ಪ್ರೋತ್ಸಾಹಿಸಿ ಚಿತ್ರದ ಬಗೆಗಿನ ನಿಮ್ಮ ಅನಿಸಿಕೆಯನ್ನು ತಿಳಿಸಿದ ಎಲ್ಲರಿಗೂ ವಂದನೆಗಳು.

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)