tag:blogger.com,1999:blog-35652276.post975072025895013904..comments2023-10-12T19:17:43.246+05:30Comments on ಅನುಭವ ಮಂಟಪ: ಮಿಡತೆಯ ಗೋಳುPaLahttp://www.blogger.com/profile/06444653191113838508noreply@blogger.comBlogger11125tag:blogger.com,1999:blog-35652276.post-45617896933509639892009-04-08T15:16:00.000+05:302009-04-08T15:16:00.000+05:30ಕವನದ ಮೊದಲ ಸಾಲು ಓದಿದಾಗಲೇ 'ಹೂವು ಚೆಲ್ಲುವೆಲ್ಲಾ..' ಹಾಡು...ಕವನದ ಮೊದಲ ಸಾಲು ಓದಿದಾಗಲೇ
'ಹೂವು ಚೆಲ್ಲುವೆಲ್ಲಾ..' ಹಾಡು ನೆನಪಾಯಿತು. ಸುಂದರ ಕವನಕ್ಕೆ ಅಭಿನಂದನೆಗಳು. ಜೊತೆಗೆ ಫೋಟೋ ನೋಡಿ ಭಾಳ ಖುಷಿ ಆತು.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-35652276.post-61457795444282878502009-04-07T14:09:00.000+05:302009-04-07T14:09:00.000+05:30http://chaitrapatha.blogspot.com/2009/04/blog-post...http://chaitrapatha.blogspot.com/2009/04/blog-post.htmlAnonymousnoreply@blogger.comtag:blogger.com,1999:blog-35652276.post-18825678593846525042009-04-06T11:49:00.000+05:302009-04-06T11:49:00.000+05:30ಚಂದ್ರಕಾಂತ ಮೇಡಂ,ನನ್ನ ಪುಟ್ಟ ಕವನವನ್ನು ಚೆನ್ನಾಗಿ ಅರ್ಥೈಸ...ಚಂದ್ರಕಾಂತ ಮೇಡಂ,
ನನ್ನ ಪುಟ್ಟ ಕವನವನ್ನು ಚೆನ್ನಾಗಿ ಅರ್ಥೈಸಿದ್ದೀರಿ, ವಂದನೆಗಳು.

ಶಿವು,
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-78459538338932550912009-04-05T14:05:00.000+05:302009-04-05T14:05:00.000+05:30ಪಾಲಚಂದ್ರ,ಮಿಡತೆ ಮತ್ತು ಹೂವಿನ ಫೋಟೋ ಚೆನ್ನಾಗಿದೆ. ಮತ್ತು...ಪಾಲಚಂದ್ರ,

ಮಿಡತೆ ಮತ್ತು ಹೂವಿನ ಫೋಟೋ ಚೆನ್ನಾಗಿದೆ. ಮತ್ತು ಅದಕ್ಕೆ ತಕ್ಕಂತೆ ಕವನ...

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-35652276.post-74838888421172160812009-04-04T17:48:00.000+05:302009-04-04T17:48:00.000+05:30ಚಿತ್ರ ಅದ್ಭುತವಾಗಿದೆ. ಅದರೊಂದಿಗೆ ಹೊಸ ದೃಷ್ಟಿಕೋನದ ಕವನ ನ...ಚಿತ್ರ ಅದ್ಭುತವಾಗಿದೆ. ಅದರೊಂದಿಗೆ ಹೊಸ ದೃಷ್ಟಿಕೋನದ ಕವನ ನನ್ನ ಮನಸೆಳೆಯಿತು.ಮಿಡತೆಯ ದೃಷ್ಟಿಯಿಂದ ಗಿಡವನ್ನು ನೋಡಿ ಅದರ ಬಗ್ಗೆ ಅನುಕಂಪ ಹುಟ್ಟಿಸಿರುವಿರಿ. ಮನುಷ್ಯ ಇಡೀ ಪ್ರಕೃತಿ ತನ್ನದೆಂದು ಭಾವಿಸಿ ಅದನ್ನು ಸೂರೆಗೊಳ್ಳುತ್ತಾನೆ.ಅವನ ಈ ದುರಾಸೆಯ ಕಡೆಗೆ ಬೆಳಕು ಚೆಲ್ಲಿರುವಿರಿ. ಪುಟ್ಟ ಕವನವಾದರೂ ಅದರ ಅರ್ಥ ಸಾಧ್ಯತೆಗಳು ಅನಂತವಾಗಿವೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-35652276.post-10118077748333586202009-04-04T10:09:00.000+05:302009-04-04T10:09:00.000+05:30ಗುರು,ವಂದನೆಗಳುಸತ್ಯನಾರಾಯಣ,ಪ್ರೋತ್ಸಾಹಕ್ಕೆ ನನ್ನಿಕ್ಷಣ ಚಿ...ಗುರು,
ವಂದನೆಗಳು

ಸತ್ಯನಾರಾಯಣ,
ಪ್ರೋತ್ಸಾಹಕ್ಕೆ ನನ್ನಿ

ಕ್ಷಣ ಚಿಂತನೆ,
ಧನ್ಯವಾದ

ಗುರುಮೂರ್ತಿ,
ಅನುಭವ ಮಂಟಪಕ್ಕೆ ಸ್ವಾಗತPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-71631760090136460902009-04-03T21:01:00.000+05:302009-04-03T21:01:00.000+05:30ತುಂಬಾ ಚೆನ್ನಾಗಿ ಬರೆದಿದ್ದೀರ, ಅಭಿನಂದನೆಗಳು --ತುಂಬಾ ಚೆನ್ನಾಗಿ ಬರೆದಿದ್ದೀರ, ಅಭಿನಂದನೆಗಳು --ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-35652276.post-81695007776280407882009-04-03T20:59:00.000+05:302009-04-03T20:59:00.000+05:30ತುಂಬಾ ಚೆನ್ನಾಗಿ ಬರೆದಿದ್ದೀರ, ಅಭಿನಂದನೆಗಳು --ತುಂಬಾ ಚೆನ್ನಾಗಿ ಬರೆದಿದ್ದೀರ, ಅಭಿನಂದನೆಗಳು --Dr.Gurumurthy Hegdehttps://www.blogger.com/profile/17122994771925038625noreply@blogger.comtag:blogger.com,1999:blog-35652276.post-8931774769919437562009-04-03T11:55:00.000+05:302009-04-03T11:55:00.000+05:30sundaravaagide.sundaravaagide.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-35652276.post-17458697106449427612009-04-03T10:59:00.000+05:302009-04-03T10:59:00.000+05:30ತುಂಬಾ ಚೆನ್ನಾಗಿದೆ. ನಿಮ್ಮ ತಾಳ್ಮೆ ಮತ್ತು ಕ್ರಿಯಾಶೀಲತೆಗೆ...ತುಂಬಾ ಚೆನ್ನಾಗಿದೆ. ನಿಮ್ಮ ತಾಳ್ಮೆ ಮತ್ತು ಕ್ರಿಯಾಶೀಲತೆಗೆ ಹ್ಯಾಟ್ಸಾಫ್!Anonymoushttps://www.blogger.com/profile/14427629550874212514noreply@blogger.comtag:blogger.com,1999:blog-35652276.post-67174049829806134942009-04-03T10:05:00.000+05:302009-04-03T10:05:00.000+05:30ಹೂವು ಮತ್ತು ಮಿಡತೆಯ ಫೋಟೊ ಅದ್ಭುತವಾಗಿದೆ...ಹೂವು ಮತ್ತು ಮಿಡತೆಯ ಫೋಟೊ ಅದ್ಭುತವಾಗಿದೆ...guruvehttps://www.blogger.com/profile/18082033997786489720noreply@blogger.com