tag:blogger.com,1999:blog-35652276.post9039403438774205384..comments2023-10-12T19:17:43.246+05:30Comments on ಅನುಭವ ಮಂಟಪ: ಪಿಚ್ಚಳ್ಳಿ ಶ್ರೀನಿವಾಸ್PaLahttp://www.blogger.com/profile/06444653191113838508noreply@blogger.comBlogger10125tag:blogger.com,1999:blog-35652276.post-4029576413719869512009-06-03T19:01:46.373+05:302009-06-03T19:01:46.373+05:30ಪಾಲಚಂದ್ರರವರೆ...
ಪಿಚ್ಚಳ್ಳಿಯವರ ಹಾಡು ಕೇಳಿದ್ದೆ....
ಅವ...ಪಾಲಚಂದ್ರರವರೆ...

ಪಿಚ್ಚಳ್ಳಿಯವರ ಹಾಡು ಕೇಳಿದ್ದೆ....
ಅವರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-35652276.post-15098603296200622112009-06-03T17:38:21.632+05:302009-06-03T17:38:21.632+05:30ಕ್ಷಣಚಿಂತನೆ, ಚಂದ್ರಕಾಂತ ಮೇಡಂ, ಗುರು, ಪರಂಜಪೆ,
ಪ್ರತಿಕ್...ಕ್ಷಣಚಿಂತನೆ, ಚಂದ್ರಕಾಂತ ಮೇಡಂ, ಗುರು, ಪರಂಜಪೆ,

ಪ್ರತಿಕ್ರಿಯೆಗೆ ವಂದನೆಗಳುPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-7070580381974530942009-06-03T10:46:18.915+05:302009-06-03T10:46:18.915+05:30ಪಿಚ್ಚಳ್ಳಿಯವರ ಅದ್ಭುತ ಕ೦ಠಸಿರಿಯನ್ನು ದೂರದರ್ಶನದ ಕಾರ್ಯಕ್...ಪಿಚ್ಚಳ್ಳಿಯವರ ಅದ್ಭುತ ಕ೦ಠಸಿರಿಯನ್ನು ದೂರದರ್ಶನದ ಕಾರ್ಯಕ್ರಮವೊ೦ದರಲ್ಲಿ ಕೇಳಿದ್ದೆ. ಜಾನಪದ ಸೊಗಡಿನ ಹಾಡುಗಳಿಗೆ,ಕ್ರಾ೦ತಿಗೀತೆಗಳಿಗೆ ಹೇಳಿ ಮಾಡಿಸಿದ ದನಿ ಅವರದು. ಅವರನ್ನು ನಿಮ್ಮ ಬ್ಲಾಗ್ ಮೂಲಕ ಪರಿಚಯಿಸಿದ್ದಿರಿ. ಖುಷಿಯಾಯಿತು.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-35652276.post-9651852727759523142009-06-02T22:38:56.263+05:302009-06-02T22:38:56.263+05:30ಪಾಲರವರೆ
ಪಿಚ್ಚಳ್ಳಿ ಶ್ರೀನಿವಾಸ್ ಇವರ ಬಗ್ಗೆ ಅಸ್ತು ಗೊತ್...ಪಾಲರವರೆ
ಪಿಚ್ಚಳ್ಳಿ ಶ್ರೀನಿವಾಸ್ ಇವರ ಬಗ್ಗೆ ಅಸ್ತು ಗೊತ್ತಿರಲಿಲ್ಲ... ಇವರ ಬಗೆಗಿನ ಸಮಗ್ರ ಮಾಹಿತಿಗಾಗಿ,, ಧನ್ಯವಾದಗಳು....

ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-35652276.post-67917803266840390422009-06-02T19:25:23.209+05:302009-06-02T19:25:23.209+05:30ಪಿಚ್ಚಳ್ಳಿಯವರು ನಿಜಕ್ಕೂ ಕರ್ನಾಟಕದ ಗದ್ದರ್ ಅವರೇ ಸರಿ. ಅವ...ಪಿಚ್ಚಳ್ಳಿಯವರು ನಿಜಕ್ಕೂ ಕರ್ನಾಟಕದ ಗದ್ದರ್ ಅವರೇ ಸರಿ. ಅವರ ಹಾಡುಗಳು ಎಂಥವರಲ್ಲೂ ರೋಮಾಂಚನ ಹುಟ್ಟಿಸುತ್ತದೆ. ಅವರ ಪರಿಚಯವನ್ನು ನೀವೇ ತೆಗೆದ ಚಿತ್ರದೊಂದಿಗೆ ಹಾಕಿರುವುದು ಬಹಳ ಸುಂದರವಾಗಿದೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-35652276.post-32124307037294757872009-06-02T15:56:55.752+05:302009-06-02T15:56:55.752+05:30ಮಲ್ಲಿಕಾರ್ಜುನ್,
ಅವರ ಗಾಯನ ಪ್ರತ್ಯಕ್ಷವಾಗಿ ಕೇಳುವ ಅವಕಾಶ ...ಮಲ್ಲಿಕಾರ್ಜುನ್,
ಅವರ ಗಾಯನ ಪ್ರತ್ಯಕ್ಷವಾಗಿ ಕೇಳುವ ಅವಕಾಶ ನಮಗೆ ಸಿಗಲಿಲ್ಲ :(
ಆದಿಮಗೆ ಕಳೆದ ಭಾನುವಾರ ಹೋಗಿದ್ವಿ. ಅಲ್ಲಿ ಬೆಳಿಗ್ಗೆ "ಮಂತ್ರ ಮಾಂಗಲ್ಯ" ಕಾರ್ಯಕ್ರಮ ಇತ್ತು. ಹೋಗುವ ಹಂಬಲವಿದ್ದರೂ, ಸಮಯದ ಅಭಾವದಿಂದ ಹೋಗಲಾಗಲಿಲ್ಲ. ಸಂಜೆ ಅಲ್ಲಿ ಭೇಟಿ ಕೊಟ್ಟು "ಕೋಟಗಾನಹಳ್ಳಿ ರಾಮಯ್ಯ", "ಶ್ರೀನಿವಾಸ"ರನ್ನು ಭೇಟಿ ಮಾಡಿ ಹೊರಟು ಬಂದೆವು. ತುಂಬಾ ಸುಂದರವಾದ ಜಾಗ, ಜಾನಪದ ಕಲಾಕೃತಿಗಳಂತೂ ಕಣ್ಮನ ಸೆಳೆಯುವಂತಿದೆ. ಈ ತಿಂಗಳ ೭ರ ಬೆಳದಿಂಗಳಿನಲ್ಲಿ ನಾಟಕ ಇದೆಯಂತೆ, ಈ ವಾರಾಂತ್ಯ ಬೇರೆ ಕಡೆ ತಿರುಗಾಟವಿರುವುದರಿಂದ ಹೋಗಲು ಸಾಧ್ಯವಾಗೋದಿಲ್ಲ. ಇನ್ನೊಂದು ತಿಂಗಳು ನೋಡಬೇಕು.

ನಿಮ್ಮೂರಿಗೆ ಕರೆದದ್ದಕ್ಕೆ ತುಂಬಾ ಧನ್ಯವಾದ, ಖಂಡಿತಾ ಬರ್ತೀನಿ ಮುಂದಿನ ಬಾರಿ.PaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-57801496784181766212009-06-02T15:47:52.674+05:302009-06-02T15:47:52.674+05:30ಪಾಲಚಂದ್ರ,
ನಮ್ಮ ಜಿಲ್ಲೆಯ ಕಲಾವಿದ ಪಿಚ್ಚಳ್ಳಿಯವರ ಬಗ್ಗೆ ನ...ಪಾಲಚಂದ್ರ,
ನಮ್ಮ ಜಿಲ್ಲೆಯ ಕಲಾವಿದ ಪಿಚ್ಚಳ್ಳಿಯವರ ಬಗ್ಗೆ ನಿಮ್ಮ ಬ್ಲಾಗಲ್ಲಿ ಓದಿ ಖುಷಿಯಾಯ್ತು. ಅವರ ಗಾಯನ ಕೇಳಿರುವೆ. ಅದ್ಭುತ ಕಂಠಸಿರಿ. ಆದಿಮಗೆ ಯಾವಾಗ ಹೋಗಿದ್ರಿ? ಅಲ್ಲಿ ನಾಟಕ ನೋಡಿದ್ರಾ? ರಾಮಯ್ಯ ಸಿಕ್ಕಿದ್ರಾ? ಹಾಗೇ ನಮ್ಮೂರಿಗೂ ಬರಬಹುದಿತ್ತಲ್ಲ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-35652276.post-5493158386574157632009-06-02T15:37:49.686+05:302009-06-02T15:37:49.686+05:30ಶಿವು,
’ಶ್ರೀನಿವಾಸ’ರ ಬಗ್ಗೆ ಬರೆದದ್ದು ನಾನಲ್ಲ, ಪ್ರಜಾವಾಣ...ಶಿವು,
’ಶ್ರೀನಿವಾಸ’ರ ಬಗ್ಗೆ ಬರೆದದ್ದು ನಾನಲ್ಲ, ಪ್ರಜಾವಾಣಿಯಲ್ಲಿ ಪರಿಚಯಿಸಿದ್ದನ್ನ ಇಲ್ಲಿ ಹಾಕಿರುವೆ. ಚಿತ್ರ ಮಾತ್ರ ನಂದು..PaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-21790517977176960942009-06-02T15:33:27.259+05:302009-06-02T15:33:27.259+05:30ಪಾಲಚಂದ್ರ,
ಪಿಚ್ನಳ್ಳಿ ಶ್ರೀನಿವಾಸ' ಬಗೆಗಿನ ಪರಿಚಯ ಚೆನ್...ಪಾಲಚಂದ್ರ,

ಪಿಚ್ನಳ್ಳಿ ಶ್ರೀನಿವಾಸ' ಬಗೆಗಿನ ಪರಿಚಯ ಚೆನ್ನಾಗಿದೆ. ಅವರು ಪಡೆದ ಪ್ರಶಸ್ತಿಗಳು, ಅವರ ಕಲೆ ಸೇವೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ...ಅವರ ಫೋಟೊ ತುಂಬಾ ಚೆನ್ನಾಗಿದೆ. ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-35652276.post-78851521074071715372009-06-02T14:22:13.351+05:302009-06-02T14:22:13.351+05:30ಪಾಲ ಅವರೆ, `ಪಿಚ್ನಳ್ಳಿ ಶ್ರೀನಿವಾಸ'ರ ಬಗೆಗಿನ ಕಿರು ಪರಿಚಯ...ಪಾಲ ಅವರೆ, `ಪಿಚ್ನಳ್ಳಿ ಶ್ರೀನಿವಾಸ'ರ ಬಗೆಗಿನ ಕಿರು ಪರಿಚಯವನ್ನು ಬ್ಲಾಗಿಗರಿಗೆಲ್ಲ ಕೊಟ್ಟಿದ್ದಕ್ಕೆ ಧನ್ಯವಾದಗಳು. ಅವರ ಕಲಾಸೇವೆ ನಾಡು, ಹೊರನಾಡು-ದೇಶಗಳಲ್ಲಿ ಪಸರಿಸಲಿ ಎಂದು ಆಶಿಸುತ್ತೇನೆ. ಫೋಟೋ ಸಹ ಸುಂದರವಾಗಿ ಮೂಡಿ ಬಂದಿದೆ.

ಧನ್ಯವಾದಗಳು,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.com