tag:blogger.com,1999:blog-35652276.post856857232909457463..comments2023-10-12T19:17:43.246+05:30Comments on ಅನುಭವ ಮಂಟಪ: silhouette ಚಿತ್ರಗಳುPaLahttp://www.blogger.com/profile/06444653191113838508noreply@blogger.comBlogger8125tag:blogger.com,1999:blog-35652276.post-36981425213365414062009-02-03T14:07:00.000+05:302009-02-03T14:07:00.000+05:30ಹರ್ಷ,ಎಡಗಡೆ ವರ್ಗದ ಕೆಳಗಡೆ ಛಾಯಾಗ್ರಹಣ ಅಂತ ಲಿಂಕಿದೆ, ಅದ್...ಹರ್ಷ,
ಎಡಗಡೆ ವರ್ಗದ ಕೆಳಗಡೆ ಛಾಯಾಗ್ರಹಣ ಅಂತ ಲಿಂಕಿದೆ, ಅದ್ರ ಮೇಲೆ ಕ್ಲಿಕ್ ಮಾಡಿದ್ರೆ ಉಳಿದ ಲೇಖನ ಸಿಗುತ್ತೆ. ಪ್ರತಿಕ್ರಿಯೆಗೆ ಧನ್ಯವಾದ

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-69682947887910966222009-01-26T12:44:00.000+05:302009-01-26T12:44:00.000+05:30tumba sahakariyaguva vicharagalu....kelavu kannada...tumba sahakariyaguva vicharagalu....
kelavu kannada padagalu arthavagalilla... aadaru chennagittu.....
nanage innu hecchu photography bagge mahithi beku..elli sigabahudu?harushahttps://www.blogger.com/profile/11395903936116889569noreply@blogger.comtag:blogger.com,1999:blog-35652276.post-47377240987274256612009-01-12T11:05:00.000+05:302009-01-12T11:05:00.000+05:30ಶಿವು,ತುಂಬಾ ಸಂತೋಷವಾಯಿತು ನಿಮ್ಮ ಪ್ರತಿಕ್ರಿಯೆ ನೋಡಿ, ಒಳ್...ಶಿವು,
ತುಂಬಾ ಸಂತೋಷವಾಯಿತು ನಿಮ್ಮ ಪ್ರತಿಕ್ರಿಯೆ ನೋಡಿ, ಒಳ್ಳೆಯ "ಇನ್ ಪುಟ್" ಸಿಕ್ಕಿದಂತಾಯ್ತು.

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-49536538529077201292009-01-12T10:50:00.000+05:302009-01-12T10:50:00.000+05:30ಪಾಲ ಚಂದ್ರ,ಮೊದಲನೆಯ ಚಿತ್ರವೂ ಚೆನ್ನಾಗಿದೆ....ಆದರೆ ಅದ...ಪಾಲ ಚಂದ್ರ,

ಮೊದಲನೆಯ ಚಿತ್ರವೂ ಚೆನ್ನಾಗಿದೆ....ಆದರೆ ಅದನ್ನು ತೆಗೆಯಲು ಹೆಚ್ಚು ಪರಿಣತಿ ಬೇಕಿಲ್ಲ.. ಹಾಗೂ ಅದರಲ್ಲಿ ಎರಡು ಮತ್ತು ನಾಲ್ಕನೆಯ ಚಿತ್ರದ ಹಾಗೆ ಚಿತ್ರವೇ ಕಥೆ ಹೇಳುವುದಿಲ್ಲ.... ಒಂದು ಚಿತ್ರ ನೋಡಿದ ಕೂಡಲೆ ಒಂದು ಕತೆಹೇಳುವಂತಿರಬೇಕು..... ಆ ಅಂಶ ಮೊದಲ ಚಿತ್ರದಲ್ಲಿ ಇಲ್ಲದ್ದರಿಂದ ನನಗೆ ಹಾಗೆ ಅನ್ನಿಸಿತು..... ಮೊದಲ ಚಿತ್ರ ಒಂದು ರೀತಿ....ಪ್ರೈಮರಿ ಶಾಲೆಯ ಹಾಗೆ, ಎರಡು ಮತ್ತು ನಾಲ್ಕನೆ ಚಿತ್ರಗಳು ಹೈಸ್ಕೂಲಿನ ಮೆಟ್ಟಿಲು ಹತ್ತಿದಂತೆ.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-35652276.post-76907787998392607552009-01-10T20:48:00.000+05:302009-01-10T20:48:00.000+05:30ಅನಿಲ್,ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.ಶಿವು,ತುಂಬಾ ಧನ್ಯ...ಅನಿಲ್,
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.

ಶಿವು,
ತುಂಬಾ ಧನ್ಯವಾದ, ಅಂದಹಾಗೇ ಮೊದಲಿನ ಚಿತ್ರ ಕುತೂಹಲ ಮೂಡಿಸಿಲ್ವ? ಅದರ ಬಗ್ಗೆ ನಿಮ್ಮ ಅಭಿಪ್ರಾಯ/ದೋಷ ತಿಳಿಯುವಾಸೆ.

ಬಾಲ,
ತುಂಬಾ ಧನ್ಯವಾದ.

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-84893465742008503012009-01-07T01:53:00.000+05:302009-01-07T01:53:00.000+05:30ಪಾಲ,ಮಂಜು ಮುಸುಕಿದಾಗ ಫೋಟೋ ಒಳ್ಳೆ ಪೇಂಟಿಂಗ್ ಥರಾ ಕಾಣ್ಸತ್...ಪಾಲ,
ಮಂಜು ಮುಸುಕಿದಾಗ ಫೋಟೋ ಒಳ್ಳೆ ಪೇಂಟಿಂಗ್ ಥರಾ ಕಾಣ್ಸತ್ತೆ. ವಿವರಣೆ ಚೆನ್ನಾಗಿದೆ.
-ಬಾಲ.Anonymousnoreply@blogger.comtag:blogger.com,1999:blog-35652276.post-38144029074660179862009-01-06T23:03:00.000+05:302009-01-06T23:03:00.000+05:30ಪಾಲಚಂದ್ರ,ನಿಮ್ಮ silhouette ಫೋಟೊ ವಿವರಣೆ ಚೆನ್ನಾಗಿದೆ...ಪಾಲಚಂದ್ರ,

ನಿಮ್ಮ silhouette ಫೋಟೊ ವಿವರಣೆ ಚೆನ್ನಾಗಿದೆ...

ನನಗೆ ಎರಡು ಮತ್ತು ನಾಲ್ಕನೆ ಚಿತ್ರ ಇಷ್ಟವಾಯಿತು...ಅವು ಅರ್ಥಗರ್ಭಿತವಾಗಿವೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-35652276.post-55674472383030119382009-01-06T22:23:00.000+05:302009-01-06T22:23:00.000+05:30ಏಕಾಂಗಿಯ ಚಿತ್ರ ಚೆನ್ನಾಗಿ ಬಂದಿದೆ.ವಿವರಣೆಯೂ ಕೂಡಾ.ಏಕಾಂಗಿಯ ಚಿತ್ರ ಚೆನ್ನಾಗಿ ಬಂದಿದೆ.
ವಿವರಣೆಯೂ ಕೂಡಾ.Anonymoushttps://www.blogger.com/profile/13080920989826040436noreply@blogger.com