tag:blogger.com,1999:blog-35652276.post7000036998473535985..comments2023-10-12T19:17:43.246+05:30Comments on ಅನುಭವ ಮಂಟಪ: ರವಿಕೆ ಕಣPaLahttp://www.blogger.com/profile/06444653191113838508noreply@blogger.comBlogger13125tag:blogger.com,1999:blog-35652276.post-32887042478371461872010-08-02T20:39:42.357+05:302010-08-02T20:39:42.357+05:30Nimma baraha sogasaagidey... Hosa havyaasada gungi...Nimma baraha sogasaagidey... Hosa havyaasada gunginalli...bareyuvudannu nillisabedi... MunduvaresiThejaswinihttps://www.blogger.com/profile/01546894045806945514noreply@blogger.comtag:blogger.com,1999:blog-35652276.post-32272182101764158582009-09-18T14:24:51.433+05:302009-09-18T14:24:51.433+05:30ಎಷ್ಟು ಚೆನ್ನಾಗಿ ಬರಿತಿರಿ ಮಾರಾಯ್ರೆ ನೀವು...ಬಹಳ ಒಳ್ಳೆದಾ...ಎಷ್ಟು ಚೆನ್ನಾಗಿ ಬರಿತಿರಿ ಮಾರಾಯ್ರೆ ನೀವು...ಬಹಳ ಒಳ್ಳೆದಾಗಿದೆ...Nagashreehttps://www.blogger.com/profile/06947970277640006064noreply@blogger.comtag:blogger.com,1999:blog-35652276.post-1193620552209439612009-02-18T22:34:00.000+05:302009-02-18T22:34:00.000+05:30ಮೇಡಂ,ಅನುಭವ ಮಂಟಪಕ್ಕೆ ಸ್ವಾಗತ ಮತ್ತು ಪ್ರತಿಕ್ರಿಯೆಗೆ ವಂದ...ಮೇಡಂ,
ಅನುಭವ ಮಂಟಪಕ್ಕೆ ಸ್ವಾಗತ ಮತ್ತು ಪ್ರತಿಕ್ರಿಯೆಗೆ ವಂದನೆಗಳು

ನೀವು ನಿಜವಾಗ್ಲು ಕಾರಂತರ ಅಭಿಮಾನಿ ಹೌದು :) ನನಗೆ "ಮೈಲಿಗಲ್ಲುಗಳೊಡನೆ ಮಾತುಕತೆ"ಯೇ ಇದನ್ನ ಬರೆಯೋಕೆ ಪ್ರೇರಣೆ..
>>ಈಗ ಕಡಿಮೆ ಬೆಲೆಯ ಸೀರೆಗಳೂ with blouse ಇರುತ್ತೆ.
ಅಮ್ಮನ ಜೊತೆ ಸೀರೆ ಅಂಗಡಿಗೆ ಹೋಗ್ದೆ ತುಂಬಾ ದಿನ ಆಯ್ತು..
>>ಅಂದ ಹಾಗಿ ಒಬ್ಬರು ಕೊಡುವ ಕೊಡುಗೆಯನ್ನು ಇನ್ನೊಬ್ಬರಿಗೆ ದಟಿಸುವ ಪದ್ದತಿ ಲಾಗಾಯ್ತಿನಿಂದ ಇದೆ!! ಮೊದಲೆಲ್ಲಾ ಸ್ಟೀಲ್ ಬಟ್ಟಲುಗಳನ್ನು ಹೀಗೆ ದಾಟಿಸುತ್ತಿದ್ದರು. ಅದಕ್ಕೆ Rolling shield ಎನ್ನುತ್ತಾರೆ

ಸರಿ, ನಮ್ಮೂರಲ್ಲಿ ಈಗ ಕಣದ ಬದಲು ಇದನ್ನೇ ಕೊಡ್ತಿದಾರೆ ಅಲ್ಲಾ ದಾಟಿಸ್ತಿದಾರೆ..

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-14393973411684292172009-02-18T22:28:00.000+05:302009-02-18T22:28:00.000+05:30ನೀವು ಈ ಬರಹ ಓದಲು ಸೂಚಿಸಿದ್ದು ಒಳ್ಳೆಯದಾಯಿತು.ಇದನ್ನು ಓದಿ...ನೀವು ಈ ಬರಹ ಓದಲು ಸೂಚಿಸಿದ್ದು ಒಳ್ಳೆಯದಾಯಿತು.
ಇದನ್ನು ಓದಿದಾಗ ಕಾರಂತರ ದಸ್ತುಬಿನ್ ನೆನಪಾಯಿತು. ಅಲ್ಲಿ ದಸ್ತುಬಿನ್(Dustbin) ತನ್ನ ದುಃಖಕರ ಕತೆಯನ್ನು ತಾನೇ ನಿರೂಪಿಸುತ್ತೆ.
ನಿಮ್ಮ ಶೈಲಿ ಕಲ್ಪನೆ ಚೆನ್ನಾಗಿದೆ. ಈಗ ಕಡಿಮೆ ಬೆಲೆಯ ಸೀರೆಗಳೂ with blouse ಇರುತ್ತೆ.
ಅಂದ ಹಾಗಿ ಒಬ್ಬರು ಕೊಡುವ ಕೊಡುಗೆಯನ್ನು ಇನ್ನೊಬ್ಬರಿಗೆ ದಟಿಸುವ ಪದ್ದತಿ ಲಾಗಾಯ್ತಿನಿಂದ ಇದೆ!! ಮೊದಲೆಲ್ಲಾ ಸ್ಟೀಲ್ ಬಟ್ಟಲುಗಳನ್ನು ಹೀಗೆ ದಾಟಿಸುತ್ತಿದ್ದರು. ಅದಕ್ಕೆ Rolling shield ಎನ್ನುತ್ತಾರೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-35652276.post-5511300625158431732009-01-27T21:28:00.000+05:302009-01-27T21:28:00.000+05:30ಅಶೋಕ್, ಶಿವು,ನಿಮ್ಮ ಪ್ರತಿಕ್ರಿಯೆಗೆ ವಂದನೆಗಳುಪ್ರಕಾಶ್,ನಿ...ಅಶೋಕ್, ಶಿವು,
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು

ಪ್ರಕಾಶ್,
ನಿಮ್ಮ ಸಹಮತಕ್ಕೆ ಧನ್ಯವಾದಗಳು

ಹರ್ಷ,
ಪ್ರತಿಕ್ರಿಯೆಗೆ ಧನ್ಯವಾದ

ಮಾನಸ,
ನಮಸ್ಕಾರ ಮತ್ತು "ಗ್ನಾನ"ಕ್ಕೆ ಸ್ವಾಗತ. ನಿಮ್ಮ ಮಾತು ನಿಜ, ಈ ವಿಷಯವನ್ನೂ ನನ್ನ ಬರಹಕ್ಕೆ ತುರುಕಬಹುದಾಗಿತ್ತು. ಅಂತೂ ನಮ್ಮ ಕಥಾ ನಾಯಕಿಗೆ ಹೆಣ್ಮಕ್ಕಳು ದುಂಡಗಾದರೆ ಮಾತ್ರ ಮುಕ್ತಿ ಅನ್ನಿ :)

ಅಂಶು,
ಕ್ವಾಟ ಕನ್ನಡ ಮಾತಾಡುಕೆ ಬೆಂಗ್ಳೂರಂಗೆ ಯಾರೂ ಸಿಕ್ಕ್ದೆ, ಮರ್ತೋದಂಗಾಯ್ತ್! ಕಾಂಬ ಹೀಂಗೆ ಯಾವ್ದಾದ್ರೂ ಹರ್ಟೆ ಆದ್ರೆ ಬರೀತೆ

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-87765149546449269802009-01-27T18:37:00.000+05:302009-01-27T18:37:00.000+05:30namma kanada bagge yavaga barithiya???namma kanada bagge yavaga barithiya???amshumanhttps://www.blogger.com/profile/13749238897713572951noreply@blogger.comtag:blogger.com,1999:blog-35652276.post-5799093990407185852009-01-27T13:35:00.000+05:302009-01-27T13:35:00.000+05:30Namaskara PalaChandra,Nimma barahaa nanage istta v...Namaskara PalaChandra,

Nimma barahaa nanage istta vayithu...
adhare, ella hengasaru seereya ravike thundannu, holisuvudhilla... Kelavu dhappa iruvaa hengasarige, seereyaa udhaa sakagodhilla. awaru namma katha nayakki yantha ravike thundannu aarisi baruthhare....... :-)Anonymousnoreply@blogger.comtag:blogger.com,1999:blog-35652276.post-27920663832317790752009-01-27T10:24:00.000+05:302009-01-27T10:24:00.000+05:30hu baap re nage thadedukollalu aaguttilla maraya.....hu baap re nage thadedukollalu aaguttilla maraya...
tumba chennagide.......harushahttps://www.blogger.com/profile/11395903936116889569noreply@blogger.comtag:blogger.com,1999:blog-35652276.post-48460578226233385272009-01-26T22:33:00.000+05:302009-01-26T22:33:00.000+05:30ಪಾಲಚಂದ್ರ...ಸೀರೆ ಉಡುವವರದ್ದು ಬಹಳ ಸಮಸ್ಯೆ ಇರುತ್ತೆ ...ಸ...ಪಾಲಚಂದ್ರ...

ಸೀರೆ ಉಡುವವರದ್ದು ಬಹಳ ಸಮಸ್ಯೆ ಇರುತ್ತೆ ...

ಸೀರೆ ಬೊರ್ಡರ್ರು.. ಅಂಚು, ಕಲರ್ ಮ್ಯಾಚಿಂಗು.. ಬಹಳ ಸಮಸ್ಯೆ ...

ಸೀರೆ ಉಡುವವರು ಕಡಿಮೆಯಾಗುತ್ತಿದ್ದಾರೆ...

ಅದಕ್ಕಾಗಿ.. ಅದೆಲ್ಲ ಸೇರಿಸಿ ಹೇಳಿದ್ದು...

ಜೀನ್ಸ್ ಕಾಲದಲ್ಲಿ ರವಿಕೆ ಕಣಕ್ಕೇನು ಕೆಲಸ..?

ನೀವು ಹೇಳಿದ ಹಾಗೆ ಉಪಯೋಗಕ್ಕೆ ಬರುವದನ್ನು ಕೊಟ್ಟರೆ ಒಳ್ಳೆಯದು

ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-35652276.post-45670167320804061942009-01-26T19:33:00.000+05:302009-01-26T19:33:00.000+05:30ಪಾಲಚಂದ್ರ,ರವಿಕೆ ಮತ್ತು ನಿಮ್ಮ ಸಂಭಾಷಣೆ ಚೆನ್ನಾಗಿದೆ....ಪಾಲಚಂದ್ರ,

ರವಿಕೆ ಮತ್ತು ನಿಮ್ಮ ಸಂಭಾಷಣೆ ಚೆನ್ನಾಗಿದೆ.....ನಿಮಗೆ ನಿದ್ರಾ ಭಂಗವಾಗಿದ್ದು ಒಳ್ಳೆಯದೇ ಅಯಿತು.....

ಲಘು ಹಾಸ್ಯದಿಂದ ಕೂಡಿದ್ದು ಓದಿಸಿಕೊಂಡು ಹೋಗುತ್ತದೆ.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-35652276.post-69448221261876215952009-01-26T19:12:00.000+05:302009-01-26T19:12:00.000+05:30>>"ಯಾವುದಾದರೂ ಸುಂದರ ತರುಣಿ ನನ್ನನ್ನು ಕೊಂಡು...>>"ಯಾವುದಾದರೂ ಸುಂದರ ತರುಣಿ ನನ್ನನ್ನು ಕೊಂಡು, ಆಕೆಯ ಕುಪ್ಪಸವಾಗಿ ಮಾಡಿಕೊಳ್ಳಬಹುದೆಂದು ಅಂಗಡಿಗೆ ಬಂದು ಹೋಗುವವರನ್ನೆಲ್ಲಾ ಆಸೆಯ ಕಂಗಳಿಂದ ನೋಡುತ್ತಿದ್ದೆ."

:DAnonymoushttps://www.blogger.com/profile/13080920989826040436noreply@blogger.comtag:blogger.com,1999:blog-35652276.post-69417353216644086632009-01-26T18:32:00.000+05:302009-01-26T18:32:00.000+05:30ಪ್ರಕಾಶ್,ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. "ಜೀನ್ಸ್ ಕಾಲದ...ಪ್ರಕಾಶ್,
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. "ಜೀನ್ಸ್ ಕಾಲದಲ್ಲಿ ರವಿಕೆ ಕಣಕ್ಕೇನು ಕೆಲ್ಸ" ಎಂಬ ನಿಮ್ಮ ಮಾತಿ ದಿಟವಾದರೂ (ಮತ್ತೆ ಸೀರೆ ಉಡೋ ನಾರಿಯರು ಇನ್ನೂ ಇದಾರೆ :)),, ಅದನ್ನ ತೊಡುವ ಯೋಚನೆಯೇ ಇಲ್ಲದಿದ್ದ ಮೇಲೆ ಆ ತರ ರವಿಕೆ ಕಣಾನ ಒಬ್ಬರಿಂದೊಬ್ಬರಿಗೆ ದಾಟಿಸುವುದು ಏಕೆ ಅಂತ. ಅದಕ್ಕಿಂತ ಉಪಯೋಗಕ್ಕೆ ಬರುವ ವಸ್ತುಗಳನ್ನು ಕೊಡುವುದು ಉತ್ತಮ ಅಂತ ನನ್ನ ಅಭಿಪ್ರಾಯ.

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-59659116136705693602009-01-26T18:16:00.000+05:302009-01-26T18:16:00.000+05:30ಪಾಲಚಂದ್ರ...ಬೋರು ಹೊಡೆಯುತ್ತಿತ್ತು..ಓದಿದ ಮೇಲೆ.. ನಕ್ಕು ...ಪಾಲಚಂದ್ರ...

ಬೋರು ಹೊಡೆಯುತ್ತಿತ್ತು..
ಓದಿದ ಮೇಲೆ.. ನಕ್ಕು ನಕ್ಕು ಸುಸ್ತಾದೆ..

ವಾಸ್ತವನೂ ಹೌದು...

ಚೆನ್ನಾಗಿದೆ ನಿಮ್ಮ ವಿಡಂಬನೆ..

"ಜೀನ್ಸ್ ಕಾಲದಲ್ಲಿ ರವಿಕೆ ಕಣಕ್ಕೇನು ಕೆಲಸ ಅಲ್ಲವಾ..?"

ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.com