tag:blogger.com,1999:blog-35652276.post5773287452835520501..comments2023-10-12T19:17:43.246+05:30Comments on ಅನುಭವ ಮಂಟಪ: Eretmocera dioctisPaLahttp://www.blogger.com/profile/06444653191113838508noreply@blogger.comBlogger9125tag:blogger.com,1999:blog-35652276.post-72739971316568928312009-05-05T12:22:00.000+05:302009-05-05T12:22:00.000+05:30thumba chennagide photo adarondige neevu tilisikot...thumba chennagide photo adarondige neevu tilisikotta mahiti chennagide....bahaLa visheshavagide nimma chitragaLu...

mattastu barali...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-35652276.post-68843151547606539262009-05-04T11:08:00.000+05:302009-05-04T11:08:00.000+05:30ಫೋಟೋಗಳು ಎಂದಿನಂತೆ ಬಹಳ ಚಂದ!ಫೋಟೋಗಳು ಎಂದಿನಂತೆ ಬಹಳ ಚಂದ!guruvehttps://www.blogger.com/profile/18082033997786489720noreply@blogger.comtag:blogger.com,1999:blog-35652276.post-76262850122540316512009-05-02T10:27:00.000+05:302009-05-02T10:27:00.000+05:30ಸರ್, ಈ ಪತಂಗದ ಬಗೆಗಿನ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗ...ಸರ್, ಈ ಪತಂಗದ ಬಗೆಗಿನ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು. ಫೋಟೋ ವಂಡರ್ಫುಲ್ ಆಗಿದೆ. ಅದರ ಬಣ್ಣ, ಅದರ ನಿಲುವು ಎಲ್ಲವನ್ನೂ ಸುಂದರವಾಗಿ ಸೆರೆಹಿಡಿದಿದ್ದೀರಿ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-35652276.post-79006961551204339162009-04-30T10:20:00.000+05:302009-04-30T10:20:00.000+05:30ಸುಂದರ ಫೋಟೋಗಳು ಕಣ್ಣು ತಂಪಾಗಿಸುತ್ತವೆ.
-ಧರಿತ್ರಿಸುಂದರ ಫೋಟೋಗಳು ಕಣ್ಣು ತಂಪಾಗಿಸುತ್ತವೆ.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-35652276.post-68804950754579392472009-04-29T12:06:00.000+05:302009-04-29T12:06:00.000+05:30ಪವಿತ್ರ,
ನಿಮ್ಮನಿಸಿಕೆಗಳಿಗೆ ವಂದನೆಗಳು. ಕೀಟಗಳು ನನಗೆ ಇಷ್...ಪವಿತ್ರ,
ನಿಮ್ಮನಿಸಿಕೆಗಳಿಗೆ ವಂದನೆಗಳು. ಕೀಟಗಳು ನನಗೆ ಇಷ್ಟ ಆಗೋದಕ್ಕೆ ತುಂಬಾ ಕಾರಣ ಇದೆ. ಅವುಗಳ ಗಾತ್ರ, ಬಣ್ಣ, ವಿಲಕ್ಷಣ ಆಕಾರ, ನಮಗಿಂತ ಭಿನ್ನವಾದ ಜೀವನಚಕ್ರ ಗಮನ ಸೆಳೆಯುತ್ತೆ. ಸಾಮಾನ್ಯವಾಗಿ ಕಣ್ಣಿಗೆ ಕಾಣಿಸದೇ ಇರೋ ಹೆಚ್ಚಿನ ವಿವರಗಳು ಕ್ಯಾಮರಾದ ವೀವ್ ಫೈಂಡರ್ನಲ್ಲಿ ಕಾಣಿಸುತ್ತೆ. ಕೀಟಗಳ ಬಗ್ಗೆ ಮೊದಲು ನನ್ನ ಗಮನ ಸೆಳೆದದ್ದು ಶಿವರಾಮ ಕಾರಂತರ "ಇನ್ನೊಂದೇ ದಾರಿ" ಎಂಬ ಕಾದಂಬರಿ. ಅದರಲ್ಲಿ ಕಥಾನಾಯಕನ ಅಣ್ಣ ಕೀಟಗಳು, ನಿಸರ್ಗದೊಡೆಗಿನ ಅವುಗಳ ಪರಸ್ಪರ ಸಂಬಂಧ, ಇವುಗಳ ಬಗ್ಗೆ ಅಧ್ಯಯನ ನಡೆಸ್ತಾ ಇರುತ್ತಾನೆ. ಫೋಟೋ ತೆಗೆದ ಮೇಲೆ ಆ ಕೀಟ ಯಾವುದು, ಅದರಲ್ಲೇನಾದರೂ ವಿಶೇಷತೆಯಿದೆಯ, ಆ ವಿಶೇಷತೆಗೆ ನಿಸರ್ಗದ ಯಾವ ಒತ್ತಡ ಕಾರಣವಾಗಿರಬಹುದು ಇದನ್ನೆಲ್ಲಾ ನೋಡ್ತಾ ಹೋದಂಗೆ ನಿಸರ್ಗದಲ್ಲಿನ ಪರಸ್ಪರಾವಲಂಭನೆ, ವಿವಿಧತೆಯ ಬಗ್ಗೆ ಹೆಚ್ಚು ಹೆಚ್ಚು ತಿಳಿತಾ ಒಂಥರಾ ಖುಶಿ ಕೊಡುತ್ತೆ.

ಲಕ್ಷ್ಮೀ,
೧ ಸೆಂಟಿಮೀಟರೂ ಇಲ್ಲದ, ಆ ಪಾಪದ ಪತಂಗವ ನೋಡಿದರೇಕೆ ಭಯ. ಹೆದ್ರುಕೊಬೇಡಿ ಮುಟ್ಟಿದ್ರೂ ಎನೂ ಮಾಡೋದಿಲ್ಲ ಅದು :)PaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-50827812847990281692009-04-29T09:36:00.000+05:302009-04-29T09:36:00.000+05:30bhaya aagatte nodakke patanga na ! aadare photo za...bhaya aagatte nodakke patanga na ! aadare photo zabardast aagide.Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-35652276.post-64101673019793159012009-04-28T23:07:00.000+05:302009-04-28T23:07:00.000+05:30Amazing clicks!! I have a quick query to ask you. ...Amazing clicks!! I have a quick query to ask you. What inspires you to take insect pictures and get their insights? Just curious since usually taking such shots requires lot of patience.. ofcourse you rarely get to see them.Pavithrahttps://www.blogger.com/profile/05692675022098091328noreply@blogger.comtag:blogger.com,1999:blog-35652276.post-75581509029764658252009-04-27T16:54:00.000+05:302009-04-27T16:54:00.000+05:30ಶಿವು,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.
ಆಡುಭಾಷೇಲಿ ಇದಕ...ಶಿವು,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

ಆಡುಭಾಷೇಲಿ ಇದಕ್ಕೆ ಕೀಟ, ಪತಂಗ ಅಂತ ಕರೀತಾರೆ. ಹೆಚ್ಚಾಗಿ ಆಸ್ಟ್ರೇಲಿಯಾದಲ್ಲಿ ಕಾಣಿಸುವ ಇದು, ನಮ್ಮಲ್ಲಿ ತುಂಬಾ ಅಪರೂಪ. ನಮ್ಮಲ್ಲಿ ದೇವ್ರಿಗೆ ಸಾವಿರಾರು ಹೆಸರು. ಸಾವಿರಾರು ಕೀಟಗಳಿಗೆ ಒಂದೇ ಹೆಸರು, ಹುಳ/ಪತಂಗ :)PaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-24759792956581516402009-04-27T16:47:00.000+05:302009-04-27T16:47:00.000+05:30ಪಾಲಚಂದ್ರ,
ಪತಂಗದ ಫೋಟೋ ತುಂಬಾ ಚೆನ್ನಾಗಿದೆ...ತಾಂತ್ರಿ...ಪಾಲಚಂದ್ರ,

ಪತಂಗದ ಫೋಟೋ ತುಂಬಾ ಚೆನ್ನಾಗಿದೆ...ತಾಂತ್ರಿಕವಾಗಿ ತುಂಬಾ ಚೆನ್ನಾಗಿ ಕ್ಲಿಕ್ಕಿಸಿದ್ದೀರಿ...ಜೊತೆಗೆ ಉಪಯುಕ್ತ ಮಾಹಿತಿ ಕೂಡ ನೀಡಿದ್ದೀರಿ...

ಸಾಧ್ಯವಾದರೆ ಅದರ ಆಡುಭಾಷೆಯ ಹೆಸರನ್ನು ಹುಡುಕಲು ಪ್ರಯತ್ನಿಸಿ...

ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.com