tag:blogger.com,1999:blog-35652276.post4329492035857611782..comments2023-10-12T19:17:43.246+05:30Comments on ಅನುಭವ ಮಂಟಪ: hobby, ಅಂಗಂದ್ರೇನಪ್ಪಾ?PaLahttp://www.blogger.com/profile/06444653191113838508noreply@blogger.comBlogger18125tag:blogger.com,1999:blog-35652276.post-14818023610246885112011-03-07T22:42:21.197+05:302011-03-07T22:42:21.197+05:30great photos sir........great photos sir........sangathyahttps://www.blogger.com/profile/06726530029485031935noreply@blogger.comtag:blogger.com,1999:blog-35652276.post-61991295586697645822011-02-20T22:45:25.361+05:302011-02-20T22:45:25.361+05:30nice pics..nice pics..Kanthihttps://www.blogger.com/profile/17747616181850120015noreply@blogger.comtag:blogger.com,1999:blog-35652276.post-6504253529535805312011-01-27T20:41:20.258+05:302011-01-27T20:41:20.258+05:30Pala,
Nice pics, how do you manage to get so much...Pala,

Nice pics, how do you manage to get so much time to go to such places ? !Prasad Shettyhttps://www.blogger.com/profile/09951999212690576646noreply@blogger.comtag:blogger.com,1999:blog-35652276.post-77212477379354077202011-01-27T19:02:38.366+05:302011-01-27T19:02:38.366+05:30ಪಾಲ,
ಅದ್ಭುತವಾದ ಚಿತ್ರಗಳನ್ನು ಸೆರೆ ಹಿಡಿದಿರುವಿರಿ. ಸೂರ್...ಪಾಲ,
ಅದ್ಭುತವಾದ ಚಿತ್ರಗಳನ್ನು ಸೆರೆ ಹಿಡಿದಿರುವಿರಿ. ಸೂರ್ಯಾಸ್ತದ ಸಮಯದ ಬೆಳಕಿನ ಬಳಕೆ ತುಂಬ ಸೊಗಸಾಗಿದೆ. ಇವು ಫೋಟೋ ಎನ್ನಿಸದೆ, ಕುಂಚದಿಂದ ಬರೆದ ಚಿತ್ರ ಎನ್ನಿಸುತ್ತವೆ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-35652276.post-62477400635040517202011-01-27T17:49:08.877+05:302011-01-27T17:49:08.877+05:30Paala Sir
superb
no words to explain, photo tells ...Paala Sir
superb
no words to explain, photo tells everything
nicely capturedಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-35652276.post-81345289323820774122011-01-27T17:48:20.646+05:302011-01-27T17:48:20.646+05:30This comment has been removed by the author.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-35652276.post-69668454005562143052011-01-27T13:51:11.097+05:302011-01-27T13:51:11.097+05:30ಪಾಲಚಂದ್ರ,
ಈ ಚಿತ್ರಗಳನ್ನು ನಾನು ೨೦೦೨ನೇ ಇಸವಿಯಿಂದ ಕ್ಲಿ...ಪಾಲಚಂದ್ರ,

ಈ ಚಿತ್ರಗಳನ್ನು ನಾನು ೨೦೦೨ನೇ ಇಸವಿಯಿಂದ ಕ್ಲಿಕ್ಕಿಸಿ ಅನೇಕ ಬಹುಮಾನಗಳನ್ನು ಗಳಿಸುತ್ತಿದ್ದರೂ ಈಗಲೂ ತೆಗೆಯಬೇಕೆನ್ನುವ ಬಯಕೆ. ಏಕೆಂದರೆ ಅದನ್ನು ಮತ್ತಷ್ಟು ಚೆನ್ನಾಗಿ ತೆಗೆಯುವ ಬಯಕೆ. ಹೇಗೆ ಎಂದು ವಿವರಿಸಲು ಅದಕ್ಕೆ ಎಲ್ಲಾ ವಿವರಣೆಯೂ ಕೊಡಬೇಕಾಗುತ್ತದೆ. ಪ್ರತಿವರ್ಷವೂ ನಾನು ಇವುಗಳನ್ನು ಹುಡುಕಿಕೊಂಡು ಹೋಗುತ್ತೇನೆ. ಕಳೆದ ವಾರದ ಚಿತ್ರವನ್ನು ನೋಡಿದ ನಮ್ಮ ವೈಪಿಎಸ್ ಸೀನಿಯರ್ ಜಡ್ಜ್ ಒಬ್ಬರು ಈ ಫೋಟೊ ತೆಗೆಯಬೇಕೆಂದು ಸಿದ್ದರಾಗಿ ಈಗ ಬರುತ್ತಿದ್ದಾರೆ. ನಾವು ಈಗ ೨-೪೫ಕ್ಕೆ ಅವರ ಕಾರಿನಲ್ಲಿ ಹೋಗುತ್ತಿದ್ದೇವೆ. ನನಗಿಂತ ಹತ್ತು ವರ್ಷಕ್ಕೆ ಸೀನಿಯರ್ ಆದ ಅವರು ಈ ಮೊದಲು ಈ ಇಂಥ ಚಿತ್ರಗಳನ್ನು ತೆಗೆದಿದ್ದರೂ ಅವರಿಗೂ ಅದನ್ನು ಮತ್ತಷ್ಟು ಅದ್ಬುತವಾಗಿ ಕ್ಲಿಕ್ಕಿಸುವ ಆಸೆ. ನಮ್ಮೆಲ್ಲರ ಆಸೆಯೂ ಅದೇ ಆಗಿರುವುದರಿಂದ ಹೀಗೆ ಹೋಗುತ್ತಿರುತ್ತೇವೆ. ಕ್ಲಿಕ್ಕಿಸುವಾಗಲೇ ಸಂತೋಷವನ್ನು ಅನುಭವಿಸುತ್ತೇವೆ. ಸ್ಪರ್ಧೆಗೆ ಕಳಿಸಿದರೆ ನಮ್ಮ ಚಿತ್ರ ಪ್ರಪಂಚ ವಿಶ್ವಕ್ಕೆ ಗೊತ್ತಾಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ. ಚೆನ್ನಾಗಿದ್ದಲ್ಲಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ನನ್ನೆಲ್ಲ ಕೆಲಸಗಳ ನಡುವೆಯೇ ಅಲ್ಲವೇ ಇದೆಲ್ಲವನ್ನು ಮಾಡುತ್ತಿದ್ದೇನೆ. ಮತ್ತೆ ಈಗಾಗಲೇ "ಫೋಟೊ ಹಿಂದಿನ ಕತೆಗಳು" ಎನ್ನುವ ಹೊಸ ಪುಸ್ತಕವನ್ನು ಆಗಲೇ ಅರ್ಧ ಬರೆದು ಮುಗಿಸಿ ಉಳಿದಿದ್ದನ್ನು ಬರೆಯಲು ಸಿದ್ದನಾಗುತ್ತಿರುವುದು ಕೂಡ ಇಂಥ ಹತ್ತಾರು ಅನುಭವಗಳಿಂದಲೇ ಅಲ್ಲವೇ..
ನಿಮ್ಮ ಬ್ಲಾಗಿನ ಟ್ಯಾಗ್ "ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸಿದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!" ಇಂಥ ಸಾವಿರಾರು ಅನುಭವಗಳಿಗಾಗಿಯೇ ಅಲ್ಲವೇ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-35652276.post-54255263343811166462011-01-27T12:15:32.463+05:302011-01-27T12:15:32.463+05:30Pala,
ತುಂಬಾ ಚೆನ್ನಾಗಿವೆPala,
ತುಂಬಾ ಚೆನ್ನಾಗಿವೆRavi Hegdehttps://www.blogger.com/profile/01730659506563343767noreply@blogger.comtag:blogger.com,1999:blog-35652276.post-25385928224217569842011-01-27T11:25:04.790+05:302011-01-27T11:25:04.790+05:30ಸುಂದರವಾದ ಮುಸ್ಸಂಜೆ...ಸುಂದರವಾದ ಚಿತ್ರಗಳು.ಸುಂದರವಾದ ಮುಸ್ಸಂಜೆ...ಸುಂದರವಾದ ಚಿತ್ರಗಳು.ನಾಗರಾಜ ಭಟ್ಟhttps://www.blogger.com/profile/09814630585376769762noreply@blogger.comtag:blogger.com,1999:blog-35652276.post-56687439708157348742011-01-27T10:26:38.547+05:302011-01-27T10:26:38.547+05:30ಗುರು ಪ್ರಸಾದ್, ಅರವಿಂದ, ರವಿಶಂಕರ್, ದಿಗ್ವಾಸ್, ಪ್ರಕಾಶ್,...ಗುರು ಪ್ರಸಾದ್, ಅರವಿಂದ, ರವಿಶಂಕರ್, ದಿಗ್ವಾಸ್, ಪ್ರಕಾಶ್, ನಾರಾಯಣ್, ಗಿರಿ
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ವಂದನೆಗಳು. ವಂದನೆಗಳು..

ಶಿವು,
ಜನರ ಚಿತ್ರ ತೆಗೆಯಲು ಮೊದಲು ಸಲಹೆಯಿತ್ತವರೇ ನೀವು. ಜನರೆದುರು ಕ್ಯಾಮರಾ ಹಿಡಿಯಲು ಅಳುಕಿದ್ದರೂ, ಅದನ್ನು ಬದಿಯಿಟ್ಟು ಚಿತ್ರಿಸಲು ತಿಳಿಸಿದ್ದು ನನಗಿನ್ನೂ ನೆನಪಿದೆ. ಬ್ಲಾಗಿಗರ ಬಣದಲ್ಲಿ ನೀವು ಮತ್ತು ನಿಮ್ಮ ತಂಡ ನೀವೂ ಬೆಳೆಯುತ್ತಾ, ಉಳಿದವರನ್ನೂ ಬೆಳೆಸುತ್ತಾ ಪ್ರೋತ್ಸಾಹಿಸುತ್ತಿದ್ದೀರ. ಮೇಲಿನ ಚಿತ್ರಗಳೆಲ್ಲಾ ನಿಮ್ಮಂತರು ತೆಗೆದ ಚಿತ್ರಗಳ ಅನುಕರಣೆಗಳಷ್ಟೇ. ಇದರಲ್ಲಿ ನನ್ನತನವೇನಿದ್ದರೂ ಅಲ್ಪ. ಅಲ್ಲದೇ ಸಧ್ಯಕ್ಕೆ ನನಗೆ ಚಿತ್ರ ತೆಗೆಯುವುದುರಲ್ಲೇ ಸಂತೋಷ ಸಿಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸ ತೊಡಗಿದರೆ ಸ್ಪರ್ಧೆಗಾಗಿ ಚಿತ್ರತೆಗೆಯುವುದರಲ್ಲಿ ನನ್ನ ಸಂತೋಷ ಮರೆಯಬಹುದೇನೋ ಎಂಬ ಅಳುಕಿದೆ. ಜೀವನದಲ್ಲಿ ಯಾವುದೇ ರೀತಿಯ ಸ್ಪರ್ಧೆಯಲ್ಲೂ ನಾನಿದುವರೆಗೆ ಭಾಗವಹಿಸಿಲ್ಲ. ಸಧ್ಯಕ್ಕೆ ನನ್ನ ಸ್ಪರ್ಧೆಯೇನಿದ್ದರೂ ನನ್ನ ಜೊತೆ. ಇದು ನನ್ನ ಉದ್ಧಟತನದ ಮಾತುಗಳಲ್ಲ, ವಿನಯದ ಪ್ರತಿಕ್ರಿಯೆ ಎಂದು ತಿಳಿಯಬೇಕಾಗಿ ವಿನಂತಿ.

ನೀವು ಭಾಗವಹಿಸುತ್ತಿರುವ ಸ್ಪರ್ಧೆಗೆ ಶುಭಾಶಯಗಳು.PaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-24096381607621774282011-01-27T09:53:50.632+05:302011-01-27T09:53:50.632+05:30Very good pics. :)Very good pics. :)Girihttps://www.blogger.com/profile/05506884937264889208noreply@blogger.comtag:blogger.com,1999:blog-35652276.post-22140329522259287682011-01-27T09:35:57.400+05:302011-01-27T09:35:57.400+05:30ನೈಸ್ ರಸ್ತೆಯ ಅಂಚಿನಲ್ಲಿ ತೆಗೆದ ನೈಸ್ ಚಿತ್ರಗಳು...ತುಂಬಾ ...ನೈಸ್ ರಸ್ತೆಯ ಅಂಚಿನಲ್ಲಿ ತೆಗೆದ ನೈಸ್ ಚಿತ್ರಗಳು...ತುಂಬಾ ಚೆನ್ನಾಗಿವೆ.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-35652276.post-65786850592602345822011-01-27T09:00:59.534+05:302011-01-27T09:00:59.534+05:30ಪಾಲಚಂದ್ರ,
ಕಳೆದ ವಾರ ಮಾಡಿದ್ದು ನಾವು ಇದೇ ಕೆಲಸ. ನಮ್ಮ ದ...ಪಾಲಚಂದ್ರ,

ಕಳೆದ ವಾರ ಮಾಡಿದ್ದು ನಾವು ಇದೇ ಕೆಲಸ. ನಮ್ಮ ದಿಕ್ಕು ಕುಣಿಗಲ್ ಕಡೆಗೆ. ಮತ್ತೆ ನಮ್ಮ ಉದ್ದೇಶ ರಾಗಿ ತೂರುವ ಸ್ಪರ್ಧಾತ್ಮಕ ಚಿತ್ರಗಳನ್ನು ತೆಗೆಯುವುದೇ ಆಗಿತ್ತು ಅದರಲ್ಲಿ ಯಶಸ್ವಿಯೂ ಆದೆವು. ನಿಮ್ಮ ಫೋಟೊಗಳು ಚೆನ್ನಾಗಿವೆ. ನೀವು ಸ್ಪರ್ಧೆಗೆ ಕಳಿಸಬಹುದು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-35652276.post-4390865168183119422011-01-27T08:16:28.830+05:302011-01-27T08:16:28.830+05:30ಪಾಲ..
ಮಸ್ತ್.. ಮಸ್ತ್ ಫೋಟೊಗಳು...
ಎಲ್ಲ ಫೋಟೊಗಳು ಚೆನ್...ಪಾಲ..

ಮಸ್ತ್.. ಮಸ್ತ್ ಫೋಟೊಗಳು...

ಎಲ್ಲ ಫೋಟೊಗಳು ಚೆನ್ನಾಗಿವೆ..
ಕೊನೆಯದು ಸೂಪರ್ !Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-35652276.post-50255219291470458402011-01-27T00:26:33.923+05:302011-01-27T00:26:33.923+05:30ಚ೦ದದ ಚಿತ್ರಗಳುಚ೦ದದ ಚಿತ್ರಗಳುDigwas Bellemane https://www.blogger.com/profile/17226279508576042649noreply@blogger.comtag:blogger.com,1999:blog-35652276.post-82100749819947655532011-01-27T00:00:34.915+05:302011-01-27T00:00:34.915+05:30Very nice photos :-)Very nice photos :-)raviharahttps://www.blogger.com/profile/05015633906214428486noreply@blogger.comtag:blogger.com,1999:blog-35652276.post-39466201972590568982011-01-26T23:45:05.826+05:302011-01-26T23:45:05.826+05:30ಸೂಪರ್ ಚಿತ್ರಗಳು, ನೀನು ಬರೆಯೋದು ನೋಡಿದ್ರೆ ಯಾವ್ದೋ ಊರಲ್ಲ...ಸೂಪರ್ ಚಿತ್ರಗಳು, ನೀನು ಬರೆಯೋದು ನೋಡಿದ್ರೆ ಯಾವ್ದೋ ಊರಲ್ಲಿ ಇದೀಯ ಅಂದ್ಕೋಬೇಕು. :)

ಚಿನ್ನದ ಬೆಳಕು ಇಷ್ಟ ಆಯ್ತು ಫೋಟೋಗಳಲ್ಲಿ :)Aravindahttps://www.blogger.com/profile/08121228466528898790noreply@blogger.comtag:blogger.com,1999:blog-35652276.post-82532309832374364292011-01-26T23:24:28.110+05:302011-01-26T23:24:28.110+05:30ಒಳ್ಳೆಯ ಚಿತ್ರಗಳು ಫಾಲಚಂದ್ರ ಅವರೇ..... ನನಗೆ ಮೂರನೇ ಚಿತ್...ಒಳ್ಳೆಯ ಚಿತ್ರಗಳು ಫಾಲಚಂದ್ರ ಅವರೇ..... ನನಗೆ ಮೂರನೇ ಚಿತ್ರ ಅತ್ಯಂತ ಇಷ್ಟವಾಯಿತು....Guruprasad . Sringerihttps://www.blogger.com/profile/09392356362676186681noreply@blogger.com