tag:blogger.com,1999:blog-35652276.post2476066780090228590..comments2023-10-12T19:17:43.246+05:30Comments on ಅನುಭವ ಮಂಟಪ: ಹಿನ್ನೆಲೆಯಲೊಂದಾಗಿPaLahttp://www.blogger.com/profile/06444653191113838508noreply@blogger.comBlogger7125tag:blogger.com,1999:blog-35652276.post-7692060466037031912009-06-06T10:07:39.967+05:302009-06-06T10:07:39.967+05:30ಫೋಟೋಗಳು ತುಂಬಾ ಚೆನ್ನಾಗಿವೆ.ಫೋಟೋಗಳು ತುಂಬಾ ಚೆನ್ನಾಗಿವೆ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-35652276.post-17068318991781614192009-06-05T20:20:54.933+05:302009-06-05T20:20:54.933+05:30ಪಾಲ ರವರೆ...
ಒಳ್ಳೆಯ ಫೋಟೋಗಳು. ಹಾಗೆ ನಮಗೆಲ್ಲ ಒಳ್ಳೆ ಪ್ರ...ಪಾಲ ರವರೆ...
ಒಳ್ಳೆಯ ಫೋಟೋಗಳು. ಹಾಗೆ ನಮಗೆಲ್ಲ ಒಳ್ಳೆ ಪ್ರಶ್ನೆ ಕೊಡ ಕೊಟ್ಟಿದ್ದಿರಾ....
ಹೌದು ಇದು ಪ್ರಕೃತಿ ವಿಸ್ಮಯ, ಇಲ್ಲಿರುವ ಪ್ರಾಣಿಗಳು ಕನ್ನಡಿ ನೋಡಿಕೊಳ್ಳ ದಿರಬಹುದು... ಆದರೆ ಇವಕ್ಕೆ ತಮ್ಮ ರಕ್ಷಣೆಗೋಸ್ಕರ ಬಣ್ಣ ಬದಲಿಸುವ ಕ್ರಿಯೆಯನ್ನು ದೇವರು ಕೊಟ್ಟಿದ್ದಾನೆ,,,,, ಇದರ ಬಗ್ಗೆ ಒಂದು ಡಾಕ್ಯುಮೆಂಟರಿ ನೋಡಿದ್ದೇ... ವಿಚಾರ ಮಾಡುವಂಥ ಪ್ರಶ್ನೆ...
ಮೊದಲನೆಯ ಹಾಗು ಕೊನೆಯ ಫೋಟೋ ತುಂಬ ಚೆನ್ನಾಗಿ ಇದೆ.....

ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-35652276.post-66258388882690193352009-06-05T16:58:46.933+05:302009-06-05T16:58:46.933+05:30ಪಾಲಚಂದ್ರ,
ನಾನು ಈ "ಹಿನ್ನೆಲೆಯೊಂದಾಗಿ" ಪ್...ಪಾಲಚಂದ್ರ,

ನಾನು ಈ "ಹಿನ್ನೆಲೆಯೊಂದಾಗಿ" ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದೇನೆ..ಇನ್ನೂ ಗೊತ್ತಾಗಿಲ್ಲ..ಆದ್ರೆ ಇದೆಲ್ಲಾ ದೇವರ ಸೃಷ್ಠಿಯ ಅಧ್ಬುತ ಕ್ರಿಯೆ ಅಂತ ಮಾತ್ರ ಹೇಳಬಲ್ಲೆ...

ಫೋಟೋಗಳೆಲ್ಲಾ ತುಂಬಾ ಚೆನ್ನಾಗಿವೆ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-35652276.post-34145192740570297002009-06-05T13:42:10.712+05:302009-06-05T13:42:10.712+05:30ಪಾಲ,
ಫೋಟೋಗಳು ಅದ್ಭುತ,
ಪ್ರಕ್ರತಿ ವೈಚಿತ್ರ್ಯಗಳ ತವರೂರು,
...ಪಾಲ,
ಫೋಟೋಗಳು ಅದ್ಭುತ,
ಪ್ರಕ್ರತಿ ವೈಚಿತ್ರ್ಯಗಳ ತವರೂರು,
ಅರಿತದ್ದು ತುಂಬಾ ಕಡಿಮೆ, ಅರಿಯಬೇಕಾದದ್ದು ಅಗಾಧಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-35652276.post-44085863639620213442009-06-04T22:26:40.380+05:302009-06-04T22:26:40.380+05:30ಪಾಲಚಂದ್ರ.....
ಮೊದಲನೆಯ ಚಿತ್ರಕ್ಕೆ ಮನಸೋತಿದ್ದೇನೆ...
...ಪಾಲಚಂದ್ರ.....

ಮೊದಲನೆಯ ಚಿತ್ರಕ್ಕೆ ಮನಸೋತಿದ್ದೇನೆ...

ಮಲೆನಾಡಿನಲ್ಲಿ ಬಣ್ಣ ಬದಲಾಯಿಸುವ
ಊಸರವಳ್ಳಿ ನೋಡಿದ್ದೇನೆ...

ಇನ್ನು ಹಲವು ಪಕ್ಷಿಗಳ ಬಣ್ಣವೂ ಸಹ ಎಲೆ.. ಮರದ ತೊಗಟೆಯ ಹಾಗೆ ಇರುವದನ್ನು ಗಮನಿಸಿದ್ದೇನೆ...

ನಿಮ್ಮ ತರ್ಕ ಇಷ್ಟವಾಯಿತು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-35652276.post-48609125765082854312009-06-04T17:05:41.665+05:302009-06-04T17:05:41.665+05:30ಧರಿತ್ರಿ,
ಇಲ್ಲಿ ಬಣ್ಣ ಬದಲಿಸುವ ಉಸರವಳ್ಳಿಯ ಗುಣದ ಬಗ್ಗೆ ಹ...ಧರಿತ್ರಿ,
ಇಲ್ಲಿ ಬಣ್ಣ ಬದಲಿಸುವ ಉಸರವಳ್ಳಿಯ ಗುಣದ ಬಗ್ಗೆ ಹೇಳುತ್ತಿಲ್ಲ, ಮೇಲೆ ತಿಳಿಸಿದ ಉದಾಹರಣೆಯಲ್ಲಿ ಕೆಲವು ಬಣ್ಣ ಬದಲಿಸದೇ ಇರುವುದೂ ಇವೆ. ಆದರೆ ಅವುಗಳ ಬಣ್ಣ ಅವು ವಾಸಿಸುವ ಪರಿಸರಕ್ಕೆ ಹೊಂದಿಕೆಯಾಗಿ ಇರುವುದು ಹೇಗೆ ಎಂಬುದು ನನ್ನ ಪ್ರಶ್ನೆ. ಉದಾಹರಣೆಗೆ ಮೊದಲ ಚಿತ್ರದ ಮಿಡತೆ ಹಸಿರು ಬಣ್ಣದ ಬದಲು ಕೆಂಪೇಕಿರಬಾರದಿತ್ತು? ವೈರಿಗಳಿಂದ ರಕ್ಷಿಸಿಕೊಳ್ಳಲು ಎಂಬುದು ವಾದವಾದರೆ, ಹಸಿರನ್ನೇ ತನ್ನ ಬಣ್ಣವಾಗಿ ಮಾಡಿಕೊಳ್ಳಲು ಅದಕ್ಕೆ ಯಾವುದು ಸಹಾಯಕವಾಯಿತು ಎಂದು.PaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-5410843082383281512009-06-04T16:04:47.380+05:302009-06-04T16:04:47.380+05:30ಫೋಟೋಗಳು ಚೆನ್ನಾಗಿವೆ..ನಾನೂ ಈ ಹಳೇ ಪ್ರಶ್ನೆಯನ್ನು ಅಮ್ಮನ ...ಫೋಟೋಗಳು ಚೆನ್ನಾಗಿವೆ..ನಾನೂ ಈ ಹಳೇ ಪ್ರಶ್ನೆಯನ್ನು ಅಮ್ಮನ ಜೊತೆ ಕೇಳ್ತಾ ಇದ್ದೆ ಸಣ್ಣವಳಿರುವಾಗ. ಅದಕ್ಕೆ ಅಮ್ಮ 'ಅದು ನಮಗೆ ಕಾಣಬಾರದೆಂದು ಬಣ್ಣ ಬದಲಯಿಸುತ್ತೆ' ಅನ್ತಾ ಇದ್ರು.! ನೀವೇ ಪಕ್ಕಾ ಉತ್ತರ ಹುಡುಕಿ ಕೊಟ್ರೆ ಒಳ್ಳೆದು ಸರ್.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.com