tag:blogger.com,1999:blog-35652276.post1061623332336105226..comments2023-10-12T19:17:43.246+05:30Comments on ಅನುಭವ ಮಂಟಪ: ಪೋರ್ಟ್ರೈಟ್ ೧PaLahttp://www.blogger.com/profile/06444653191113838508noreply@blogger.comBlogger14125tag:blogger.com,1999:blog-35652276.post-11006244359332997772009-02-10T12:43:00.000+05:302009-02-10T12:43:00.000+05:30ಮಲ್ಲಿಕಾರ್ಜುನ್,ಅನುಭವ ಮಂಟಪಕ್ಕೆ ಸ್ವಾಗತ, ನಿಮ್ಮ ಅನಿಸಿಕೆ...ಮಲ್ಲಿಕಾರ್ಜುನ್,
ಅನುಭವ ಮಂಟಪಕ್ಕೆ ಸ್ವಾಗತ, ನಿಮ್ಮ ಅನಿಸಿಕೆಗೆ ವಂದನೆಗಳು.

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-41777576655431878632009-02-10T05:47:00.000+05:302009-02-10T05:47:00.000+05:30ಪಾಲಚಂದ್ರ,ನನಗೆ ನಾಲ್ಕನೆಯ ಚಿತ್ರ ಇಷ್ಟವಾಯ್ತು. ಫೋಟೋಗ್ರಫಿ...ಪಾಲಚಂದ್ರ,
ನನಗೆ ನಾಲ್ಕನೆಯ ಚಿತ್ರ ಇಷ್ಟವಾಯ್ತು. ಫೋಟೋಗ್ರಫಿ ಕಲಿಕೆ ಮತ್ತು ಕಲಿಯುವಿಕೆ ಎರಡೂ ನಿಮ್ಮ ಪ್ರಯತ್ನದಲ್ಲಿ ಕಾಣುತ್ತಿದೆ. ಶಿವು ಚೆನ್ನಾಗಿ ವ್ಯಾಕ್ಯಾನಿಸಿದ್ದಾರೆ.ಚೆನ್ನಾಗಿದೆ. ಮುಂದುವರೆಸಿ. ಆಲ್ ದಿ ಬೆಸ್ಟ್.
-ಮಲ್ಲಿಕಾರ್ಜುನ.ಡಿ.ಜಿ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-35652276.post-81093030892828751482009-02-09T22:45:00.000+05:302009-02-09T22:45:00.000+05:30ಸಲೀಂ,ನೀವು ನನ್ನ ಬರಹಗಳನ್ನು ಓದುತ್ತಿರುವುದು ತಿಳಿದು ಸಂತೋ...ಸಲೀಂ,
ನೀವು ನನ್ನ ಬರಹಗಳನ್ನು ಓದುತ್ತಿರುವುದು ತಿಳಿದು ಸಂತೋಷವಾಯಿತು. ಅಂತೆಯೇ ಪೋರ್ಟ್ರೈಟ್ ಬಗೆಗಿನ ನಿಮ್ಮ ಅಭಿಪ್ರಾಯಕ್ಕೆ ವಂದನೆ. ಮೊದಲೆರಡು ಚಿತ್ರದ ಬಗ್ಗೆ ನನ್ನ ಸಹಮತವೂ ಇದೆ, ಆದರೆ ಉದಾಹರಣೆಗಾಗಿ ಬೇರೆಯೇ ಚಿತ್ರ ಹಾಕಬಹುದಿತ್ತು ಅಂತ ಈಗ ಅನ್ನಿಸ್ತಾ ಇದೆ. ಕೊನೇಯ ಚಿತ್ರ ಶಿವು ಹೇಳಿದಂತೆ ೫೦-೫೦, ಕೆಲವ್ರು ಪೋರ್ಟ್ರೈಟ್ ಅಂತ ಒಪ್ತಾರೆ ಇನ್ನು ಕೆಲವ್ರು ಇಲ್ಲ.

ಹೀಗೇ ಬರ್ತಾ ಇರಿ, ನಿಮ್ಮ ಅನಿಸಿಕೆ ತಿಳಿಸ್ತಾ ಇರಿ.

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-45914607255186696592009-02-09T20:35:00.000+05:302009-02-09T20:35:00.000+05:30ಪಾಲಚಂದ್ರನಾನು ನಿಮ್ಮ ಬ್ಲಾಗನ್ನು ಅದಲ್ಲಿಯು ವಿಶೇಶವಾಗಿ ಛಾ...ಪಾಲಚಂದ್ರ
ನಾನು ನಿಮ್ಮ ಬ್ಲಾಗನ್ನು ಅದಲ್ಲಿಯು ವಿಶೇಶವಾಗಿ ಛಾಯಾಗ್ರಹಣಕ್ಕೆ ಸಂಬಂಧಿಸಿದ
ಲೇಖನಗಳನ್ನು ತಪ್ಪದೆ ಒದುತ್ತೆನೆ.ನಾನೊಬ್ಬ ಛಾಯಾಗ್ರಹಣದ ವಿಧ್ಯಾರ್ಥಿಯಾಗಿರಿವುದರಿಂದ ನಾನು ತಿಳಿದಿರುವ ಹಾಗೆ ೩ ಮತ್ತು ೪ ನೆ
ಚಿತ್ರಗಳು ಮಾತ್ರ ಪೊರ್ಟ್ರೈಟ್ ಗೆ ಅತ್ಯಂತ ಸೂಕ್ತ ಎಂದು ನನ್ನ ಅಭಿಪ್ರಾಯ.
ಉಳಿದಂತೆ ಚಿತ್ರಗಳು ಚನ್ನಾಗಿವೆ.b.saleemhttps://www.blogger.com/profile/01538598646529707684noreply@blogger.comtag:blogger.com,1999:blog-35652276.post-3808316168256624102009-02-06T22:43:00.000+05:302009-02-06T22:43:00.000+05:30ಶಿವು,ಅದು ನಿನ್ನೆ ಫೋಟೊ ಪೋಸ್ಟ್ ಮಾಡ್ಬೇಕಾದ್ರೆ ಆದ ಎಡವಟ್ಟ...ಶಿವು,
ಅದು ನಿನ್ನೆ ಫೋಟೊ ಪೋಸ್ಟ್ ಮಾಡ್ಬೇಕಾದ್ರೆ ಆದ ಎಡವಟ್ಟು.. ನಾನಿದನ್ನ ಮಾಡ್ಬೇಕು ಅಂದುಕೊಂಡಿದ್ದೆ, ೧ ವರ್ಶ ಹಳೇ ಚಿತ್ರ ಅದು,, ಮಿಸ್ ಆಗಿ ಆ ಚಿತ್ರ ಮಾಡ್ಬಿಟ್ಟಿದ್ದೆ..

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-72721814408908179292009-02-06T22:40:00.000+05:302009-02-06T22:40:00.000+05:30ಕಾರಂತ್ರೆ,ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು, ಹೀಗೆ ಬರ್ತಾ ...ಕಾರಂತ್ರೆ,
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು, ಹೀಗೆ ಬರ್ತಾ ಇರಿ, ನಿಮ್ಮನುಭವ ಹಂಚಿಕೊಳ್ತಾ ಇರಿ

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-52123689177177223562009-02-06T22:20:00.000+05:302009-02-06T22:20:00.000+05:30paala , Ninna pratiyondu blog nu tappade odut...paala ,

Ninna pratiyondu blog nu tappade odutha iddene .. prati bariyuu nireeksheyanthe ondakintha ondu olleya post madteera ... great !Ramprasad Karanthhttps://www.blogger.com/profile/14642511360799671919noreply@blogger.comtag:blogger.com,1999:blog-35652276.post-43453429975218405282009-02-06T21:55:00.000+05:302009-02-06T21:55:00.000+05:30ಪಾಲಚಂದ್ರ,ನಾಲ್ಕನೆ ಚಿತ್ರವನ್ನು ಕ್ರಾಪ್ ಮಾಡಿರುವುದು ಚ...ಪಾಲಚಂದ್ರ,

ನಾಲ್ಕನೆ ಚಿತ್ರವನ್ನು ಕ್ರಾಪ್ ಮಾಡಿರುವುದು ಚೆನ್ನಾಗಿದೆ...ಮೊದಲಿಗಿಂತಲೂ ಉತ್ತಮವಾಗಿ ನೋಡುಗನ ನೋಟವು centre of interest ಕಡೆಗೆ ಹೋಗಿ ಚಿತ್ರದ ಮುಖ್ಯ ಉದ್ದೇಶ ಈಡೇರಿದಂತಾಗುತ್ತದೆ...good ..ಇನ್ನಷ್ಟು ಪ್ರಯತ್ನ ಮುಂದುವರಿಯಲಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-35652276.post-43806037752186622852009-02-06T18:36:00.000+05:302009-02-06T18:36:00.000+05:30ಚಿತ್ರಾ,ನಿಮ್ಮಂತವರು ಪ್ರತೀ ಬಾರಿ ಬ್ಲಾಗಿಗೆ ಬಂದು ಈ ರೀತಿ ...ಚಿತ್ರಾ,
ನಿಮ್ಮಂತವರು ಪ್ರತೀ ಬಾರಿ ಬ್ಲಾಗಿಗೆ ಬಂದು ಈ ರೀತಿ ಪ್ರೋತ್ಸಾಹ ಕೊಡ್ತಾ ಇರೋದ್ರಿಂದಾನೆ ನನಗೆ ಹೊಸ ಹೊಸ ವಿಷಯ ಬರಿಯೋಕೆ ಪ್ರೇರಣೆ ಸಿಕ್ತಾ ಇರೋದು. ಇನ್ನೂ ಫೋಟೋಗ್ರಫಿ ಬಗ್ಗೆ ಹೇಳ್ಬೇಕು ಅಂದ್ರೆ ನನಗೂ ಅದ್ರ ಬಗ್ಗೆ ಅಷ್ಟೊಂದು ಆಳವಾಗಿ ತಿಳಿದಿಲ್ಲ. ಚೆನ್ನಾಗಿರೋ ಚಿತ್ರ ತೆಗಿಬೇಕು, ಹೇಗೆ ತೆಗೀಬೇಕು ಅನ್ನೋದನ್ನ ಕಲಿಯೋ ಉತ್ಸಾಹ ಇದೆ.

ಈ ನನ್ನ ಉತ್ಸಾಹಕ್ಕೆ ಶಿವು ಅಂತೋರು ತಮ್ಮ ಅನುಭವ ಹಂಚಿಕೊಳ್ತಾ ಇರೋದು ನನಗೆ ತುಂಬಾ ಸಂತೋಷದ ವಿಷಯ, ವಂದನೆಗಳು.

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-64853013563608087492009-02-06T17:56:00.000+05:302009-02-06T17:56:00.000+05:30ಪಾಲಚಂದ್ರ ಸರ್....ನಾನು ಪ್ರತಿ ಬಾರಿ ನಿಮ್ಮ ಬ್ಲಾಗ್ ನೋಡಿದ...ಪಾಲಚಂದ್ರ ಸರ್....
ನಾನು ಪ್ರತಿ ಬಾರಿ ನಿಮ್ಮ ಬ್ಲಾಗ್ ನೋಡಿದಾಗಲೂ ಏನೋ ಹೊಸತು ಅನಿಸೋದು ಸಿಗುತ್ತೆ. ನಿಜವಾಗಿ ಹೇಳಬೇಕೆಂದರೆ ನಂಗೆ ಫೋಟೋಗ್ರಾಫಿ ಬಗ್ಗೆ ಎಂಥದ್ದೂ ಗೊತ್ತಿಲ್ಲ. ಓದುತ್ತಾ ಹೋದಂತೆ ಏನೋ ಕಲಿತ ಖುಷಿ..
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-35652276.post-34977067361665811762009-02-05T23:56:00.000+05:302009-02-05T23:56:00.000+05:30ಪ್ರಕಾಶ್,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ, ಹಾಗೆಯೇ ಸಮಯವಿದ...ಪ್ರಕಾಶ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ, ಹಾಗೆಯೇ ಸಮಯವಿದ್ದಲ್ಲಿ ಛಾಯಾಗ್ರಹಣದ ಬಗ್ಗೆ ಬರೆದ ಇನ್ನಿತರ ಲೇಖನಗಳನ್ನೂ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ. ಇನ್ನಿತರ ಬರಹಗಳು ಛಾಯಾಗ್ರಹಣ ಲೇಬಲಿನ ಮೇಲೆ ಕ್ಲಿಕ್ ಮಾಡಿದರೆ ಸಿಗುತ್ತದೆ.

ಬಾಲ,
ಭಟ್ಟರ ಚಿತ್ರ ಮೆಚ್ಚಿಕೊಂಡಿದ್ದಕ್ಕೆ ವಂದನೆಗಳು. ಆ ಚಿತ್ರ ಕೂಮಾರ ಪರ್ವತಕ್ಕೆ ಹೋಗಿದ್ದಾಗ ಅವರ ಮನೆಯಲ್ಲೇ ತೆಗೆದದ್ದು. ನನ್ನ ಗೆಳೆಯನೊಬ್ಬ ಮತ್ತೊಮ್ಮೆ ಅಲ್ಲಿಗೆ ಭೇಟಿ ಕೊಟ್ಟಾಗ, ಇದರ ಪ್ರಿಂಟ್ ಔಟ್ ತೆಗೆದು ಅವರಿಗೆ ಕೊಟ್ಟಿದ್ದ, ಚಿತ್ರ ನೋಡಿ ಭಟ್ಟರೂ ಖುಷಿಯಾಗಿದ್ದರು.

ಶಿವು,
ವಿವರವಾದ ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ನಿಮ್ಮ ಪ್ರತಿಕ್ರಿಯೆ ಓದುಗರಿಗೆ ಇನ್ನೂ ಹೆಚ್ಚಿನ ಮಾಹಿತಿ ಒದಗಿಸಬಲ್ಲುದು.

>>ಮೊದಲೆರಡು ಚಿತ್ರಗಳು ಪೊರ್ಟ್ರೈಟ್ ಚಿತ್ರಗಳ ಉದಾಹರಣೆ ಅಷ್ಟು ಸೂಕ್ತವಲ್ಲ ಅನ್ನಿಸುತ್ತದೆ...ಪೋರ್ಟ್ರೈಟ್ ನಿಯಮಗಳನ್ನು ಆ ಚಿತ್ರಗಳು ಸರಿಯಾಗಿ ಪಾಲಿಸಿಲ್ಲ...
ಫೋನ್ ಮಾಡಿ ಪೋರ್ಟ್ರೈಟ್ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದ.

>>ಮೂರನೆಯದು ಉತ್ತಮ....ಅದರೆ ಅದರ ಮೇಲಿನ ನೆರಳು ಬೆಳಕಿನಾಟದಲ್ಲಿ ಬೆಳಕು ಮೂಗಿನಿಂದ ಮೇಲ್ಮಟ್ಟದ್ದಲ್ಲಿ ಇದ್ದಿದ್ದರೆ ಕಣ್ಣುಗಳಲ್ಲಿನ ಭಾವನೆಗಳಿಂದ ಚಿತ್ರವನ್ನು ಇನ್ನಷ್ಟು ಚೆಂದಗೊಳಿಸಬಹುದಿತ್ತು
ಧನ್ಯವಾದ ಹೌದು ಇಲ್ಲಿ ಕುತ್ತಿಗೆಯ ಭಾಗದಲ್ಲಿ ಬ್ರೈಟ್ ನೆಸ್ಸ್ ಜಾಸ್ತಿ ಇದೆ.

>>ನಾಲ್ಕನೆ ಚಿತ್ರವೂ ಮೂರನೆಯದಕ್ಕಿಂತ ಉತ್ತಮ....ಆದರೆ ಅದು ಫೋರ್ಟ್ರೈ ಅನ್ನಿಸಿಕೊಳ್ಳುವಲ್ಲಿ ವಿಫಲ
ಸರಿ

ಮತ್ತೆ ಕೊನೇಯ ಚಿತ್ರದ ಬಗ್ಗೆ ನೀವು ಹೇಳಿದ್ದೂ ನಿಜ..

ನಿಮ್ಮ ಸಹಕಾರಕ್ಕೆ ವಂದನೆಗಳು.. ಮುಂದಿನ ಕಂತಿನಲ್ಲಿ ಇನ್ನೂ ಒಳ್ಳೆಯ ಗುಣಮಟ್ಟದ ಚಿತ್ರ ಮತ್ತು ಮಾಹಿತಿ ಹಂಚಿಕೊಳ್ಳುತ್ತೇನೆ.. ಹೀಗೆಯೇ ನಿಮ್ಮ ಅಭಿಪ್ರಾಯ ತಿಳಿಸುತ್ತಿರಿ.

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-35652276.post-28955982669901947272009-02-05T22:02:00.000+05:302009-02-05T22:02:00.000+05:30ಪಾಲಚಂದ್ರ,ತುಂಬಾ ದಿನಗಳ ನಂತರ ಒಂದು ಉತ್ತಮ ಪೋರ್ಟ್ರೈಟ್ ...ಪಾಲಚಂದ್ರ,

ತುಂಬಾ ದಿನಗಳ ನಂತರ ಒಂದು ಉತ್ತಮ ಪೋರ್ಟ್ರೈಟ್ ಛಾಯಾಚಿತ್ರ ಕಲಿಕೆಯನ್ನು ಕೆಲವು ಚಿತ್ರಗಳ ಮೂಲಕ ಚೆನ್ನಾಗಿ ವಿವರಿಸಿದ್ದೀರಿ.....ಇವುಗಳಲ್ಲಿ ನನ್ನ ಕೆಲವು ಅಭಿಪ್ರಾಯಗಳು ಹೀಗಿವೆ....

ಮೊದಲೆರಡು ಚಿತ್ರಗಳು ಪೊರ್ಟ್ರೈಟ್ ಚಿತ್ರಗಳ ಉದಾಹರಣೆ ಅಷ್ಟು ಸೂಕ್ತವಲ್ಲ ಅನ್ನಿಸುತ್ತದೆ...ಪೋರ್ಟ್ರೈಟ್ ನಿಯಮಗಳನ್ನು ಆ ಚಿತ್ರಗಳು ಸರಿಯಾಗಿ ಪಾಲಿಸಿಲ್ಲ...

ಮೂರನೆಯದು ಉತ್ತಮ....ಅದರೆ ಅದರ ಮೇಲಿನ ನೆರಳು ಬೆಳಕಿನಾಟದಲ್ಲಿ ಬೆಳಕು ಮೂಗಿನಿಂದ ಮೇಲ್ಮಟ್ಟದ್ದಲ್ಲಿ ಇದ್ದಿದ್ದರೆ ಕಣ್ಣುಗಳಲ್ಲಿನ ಭಾವನೆಗಳಿಂದ ಚಿತ್ರವನ್ನು ಇನ್ನಷ್ಟು ಚೆಂದಗೊಳಿಸಬಹುದಿತ್ತು.[ಈ ಚಿತ್ರದಲ್ಲಿ ಮುಖ್ಯ ಬೆಳಕು ಕುತ್ತಿಗೆ ಭಾಗದಲ್ಲಿದ್ದು ನೋಡುಗನ ದೃಷ್ಟಿಯು ಕಣ್ಣಿನ ಕಡೆಗೆ ಹರಿಯದೆ ಕುತ್ತಿಗೆಯಡೆಗೆ ಹೋಗಿ ಚಿತ್ರದ ಪರಿಕಲ್ಪನೆ ವಿಫಲವಾಗುತ್ತದೆ....

ನಾಲ್ಕನೆ ಚಿತ್ರವೂ ಮೂರನೆಯದಕ್ಕಿಂತ ಉತ್ತಮ....ಆದರೆ ಅದು ಫೋರ್ಟ್ರೈ ಅನ್ನಿಸಿಕೊಳ್ಳುವಲ್ಲಿ ವಿಫಲ...ಬೇಕಾದರೆ ಕಪ್ಪು-ಬಿಳುಪಿನ ಪಿಕ್ಟೋರಿಯಲ್ ಚಿತ್ರವೆನಿಸುತ್ತದೆ....ಇದರಲ್ಲೂ ಕೂಡ centre of interest ವ್ಯಕ್ತಿಯ ಭಾವನೆ ವ್ಯಕ್ತಪಡಿಸುವ ಕಣ್ಣು ಆಗಿದ್ದು ಅದು ಪೇಲವವಾಗಿರುವ ಕಾರಣ ಚಿತ್ರದಲ್ಲಿ ಅದು ತೀರ ಚಿಕ್ಕದಾಗಿ ಉಳಿದ ಹಿನ್ನೆಲೆ ಮುನ್ನೆಲೆಗಳು[ನೀವೆ ಹೇಳಿದಂತೆ ಚೌಕಟ್ಟು] dominating position ನಲ್ಲಿದೆ...ಈಗಿದ್ದಾಗ ಚಿತ್ರದ ಉದ್ದೇಶ ವಿಫಲವಾಗುತ್ತದೆ...ನಿಮ್ಮ ಪ್ರಕಾರ dept of field ನಿಂದಲೋ ಅಥವ ಉತ್ತಮ ಟೆಲಿ ಲೆನ್ಸ್ ಬಳಸಿ centre of interest ಅನ್ನು ನಿಯಮಾವಳಿ ಪ್ರಕಾರ ಐಲೈಟ್ ಮಾಡಿ ಚಿತ್ರದಲ್ಲಿ ಮೂಡ್ ಕ್ರಿಯೇಟ್ ಮಾಡಬಹುದು....

ಕೊನೆಯ ಚಿತ್ರದ ವಿಚಾರಕ್ಕೆ ಬಂದರೆ ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ವಾಸ್ತವಿಕತೆ[ಈ ಚಿತ್ರದಂತೆ]ಹೆಚ್ಚು ಪ್ರಸ್ತುತವಾಗುತ್ತಿರುವುದರಿಂದ ಇದು ಇತ್ತೀಚಿನ ಸ್ಪರ್ಧಾತ್ಮಕ ನಿಯಮಗಳ ಪ್ರಕಾರ ಪೋರ್ಟ್ರೈಟ್ ಆಗಬಹುದು ಮತ್ತು ಉತ್ತಮ ಪಿಕ್ಟೋರಿಯಲ್ ಚಿತ್ರವೂ ಕೂಡ...
[ಕೆಲವು ವರ್ಷಗಳ ಹಿಂದೆ ನಮ್ಮ ದೇಶದ ಸ್ಪರ್ಧಾತ್ಮಕ ನಿಯಮದ ಪ್ರಕಾರ ಚಿತ್ರವನ್ನು ಹಿನ್ನೆಲೆ ಮುನ್ನೆಲೆಗಳು ಹೆಚ್ಚು ಹೈಲೈಟ್ ಆಗಿ ಮುಖ್ಯ ವಸ್ತು ಪೇಲವವೆನಿಸುವುದು ಅಂತ ಈ ಚಿತ್ರವನ್ನು ವ್ಯಾಖ್ಯಾನ ಮಾಡಬಹುದಿತ್ತು....
ಇವೆಲ್ಲವೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ನಿಯಮಾವಳಿ ಪ್ರಕಾರ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ....ಅದರೆ ಸಾಮಾನ್ಯ ದೃಷ್ಟಿಕೋನದಿಂದ ನೋಡಿದರೆ ಮೊದಲನೆಯದು ಬಿಟ್ಟರೆ ಉಳಿದ ನಾಲ್ಕು ಚಿತ್ರಗಳು ತಾಂತ್ರಿಕವಾಗಿ ಉತ್ತಮ, ನೋಡುಗರ ಗಮನ ಸೆಳೆಯುತ್ತವೆ....good keep it up...ನಿಮ್ಮ ಪ್ರಯತ್ನಕ್ಕೆ ನನ್ನ ಸಹಕಾರವಿದೆ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-35652276.post-71784665397355724642009-02-05T18:43:00.000+05:302009-02-05T18:43:00.000+05:30ಕೊನೆಯ ಫೋಟೋ ಒಂದು ಕವಿತೆಯಂತಿದೆಕೊನೆಯ ಫೋಟೋ ಒಂದು ಕವಿತೆಯಂತಿದೆAnonymousnoreply@blogger.comtag:blogger.com,1999:blog-35652276.post-69497660462339625962009-02-05T18:22:00.000+05:302009-02-05T18:22:00.000+05:30ಪಾಲಚಂದ್ರ...ಸರಳವಾದ ವಿವರಣೆಯೊಂದಿಗೆ...ಛಾಯಾಗ್ರಹಣದ ಪಾಠ ...ಪಾಲಚಂದ್ರ...

ಸರಳವಾದ ವಿವರಣೆಯೊಂದಿಗೆ...

ಛಾಯಾಗ್ರಹಣದ ಪಾಠ ತಿಳಿಸಿದ್ದೀರಿ...

ಅದಕ್ಕೆ ಪೂರಕವಾದ ಫೋಟೊಗಳೂ ಚಂದವಾಗಿದೆ...

ಉತ್ತಮ ಮಾಹಿತಿಗಾಗಿ..

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.com